Nashe lyrics ( ಕನ್ನಡ ) – Rahul ditto
Nashe song details Song : Nashe Singer : Rahul ditto Lyrics : Rahul ditto Music : Apple and Pineapple Nashe lyrics in Kannada ನಶೆ ಸ್ಂಗ್ ಲಿರಿಕ್ಸ್ ಪ್ರತಿಯೊಬ್ಬ ಕಲೆಗಾರ ಬದುಕಲೆ ಎನ್ನೋ ಆಸೆಕತ್ತು ಮೇಲೆ ಜೇಬು ತುಂಬಾ ಕಾಸೆ ಕಾಸಿದ್ದಾಗಲೆ ಅತಿಆಸೆಏಯ್ ಪ್ರತಿಸಲ ಟೈಮ್ ಚೆನ್ನಾಗಿದ್ರೆ ಬಾಸೆಕ್ಯಾಬರೆ ಆಗೋದ್ರೆ ಲಾಸೆಕೊನೆಗುಳಿಯುವುದು ಬರೀ ಹತಾಷೆ ಉದ್ದಾರವಾಗುವಾಗ ಹುಷಾರಾಗಿರಬೇಕು ಹಾಳಾಗಿ ಹೋಗೋದಕ್ಕೆ ಒಂದು ಕೆಟ್ಟ ಚಟ ಸಾಕು ಮಾದಕ ವಸ್ತುಗಳ … Read more