Prarambha Payana song details :
Song | Prarambha Payana – Travel jam lyrics |
Singers | Sunidhi Ganesh, Varun Ramachandra |
Lyrics | Sampath Sirimane |
Movie | Daredevil Musthafa |
Music | Ramesh Kidaambi |
Label | PRK audio |
Prarambha Payana song lyrics in kannada :
ಪ್ರಾರಂಭ ಪಯಣ
ಎಲ್ಲಾ ಗಡಿಗಳನ್ನು ಮೀರುತಾ.. ಜಿಗಿತ
ಒಡನಾಟವೆಂದರೊಂದು ಮಾಯೆ
ಒಂಟಿಯಾಗಬೇಡ ಓಡು ನೀ
ತೆರೆಯೋಣ ದಾರಿ
ಬೆರೆಯೋಣ ಬಾ ನಿಯಮ ಮೀರಿ
ಬಿಂದು ಬಿಂದು ಸೇರಿ ಗೆರೆಯನು
ಪೂರ್ತಿ ಮಾಡೋಣ
ಅರೆ ಮನಸು ಏಕೆ ಇನ್ನೀಗ
ಸಲುಗೆ ಅರಳುತಿದೆ
ಕೂಡಿ ಹಾಡೋಣ
ರೆಕ್ಕೆ ಬಿಚ್ಚಿ ಹಾರಾಡೋಕೆ ಬಿಡಲೇಬೇಕು ಎಲ್ಲಾ ಭಾರ
ಆಕಾಶಕ್ಕೆ ಅಂಕೆ ಇಲ್ಲ ಸಾಗೋಣ ಬಾ ಇನ್ನೂ ದೂರ ಇನ್ನೂ ದೂರ ಇನ್ನೂ ದೂರ