Neenene Beku song details :
Song | Neenene Beku |
Singers | Pranava Karanth |
Lyrics | Nagarjun Sharma |
Movie | Bengaluru Boys |
Music | Dharma Vish |
Label | SounDesigns |
Neenene Beku song lyrics in kannada :
ನೀನೇನೆ ಬೇಕು ಸಾಂಗ್ ಲಿರಿಕ್ಸ್
ಮನಸಾರೆ ಮನಸಿಂದ
ಮನಸ್ಸಿಗೆ ಶರಣಾಗುವೆ
ಕಣ್ಣಾರೆ ಕಣ್ಣಿಂದ ಕಣ್ಣಲೇ ಮುತ್ತಾಗುವೆ
ಯಾಕೆ ಅಭ್ಯಂತರ ಬೇಡ ಮಧ್ಯಂತರ
ತೀರ ಅತಿಯಾಗಿದೆ ಕಾತರ
ನೀನೇನೆ ಬೇಕು ಪ್ರತಿ ಮುಂಜಾನೆಗೂ
ನೀನೇನೆ ಬೇಕು ಪ್ರತಿ ಸಂಜೆಗೂ
ನೀನೇನೆ ಬೇಕು ಪ್ರತಿ ಮುಂಜಾನೆಗೂ
ನೀನೇನೆ ಬೇಕು ಪ್ರತಿ ಸಂಜೆಗೂ
ಬಹಳ ಬಹಳ ಆದರದಿಂದ
ಸನಿಹ ಸನಿಹ ಇರುವುದೇ ಚಂದ
ಹೆಗಲ ಹೆಗಲ ಮೇಲಿಡು ಕಿವಿಯ
ಬೆರಳ ಬೆರಳ ಜೋಡಿಸೊ ವಿಷಯ
ನೆರಳಿಗೆ ನಿನ್ನ ನೆರಳನೂ ತಾಕಿಸುವಾಗ
ಕೊರೆತೆಗಿಯದ ತೂಜಾಗ
supercinelyrics.com
ನೀನೇನೆ ಬೇಕು ಪ್ರತಿ ಮುಂಜಾನೆಗೂ
ನೀನೇನೆ ಬೇಕು ಪ್ರತಿ ಸಂಜೆಗೂ
ನೀನೇನೆ ಬೇಕು ಪ್ರತಿ ಮುಂಜಾನೆಗೂ
ನೀನೇನೆ ಬೇಕು ಪ್ರತಿ ಸಂಜೆಗೂ
ಮನಸಾರೆ ಮನಸಿಂದ
ಮನಸ್ಸಿಗೆ ಶರಣಾಗುವೆ
ಕಣ್ಣಾರೆ ಕಣ್ಣಿಂದ ಕಣ್ಣಲೇ ಮುತ್ತಾಗುವೆ
ಯಾಕೆ ಅಭ್ಯಂತರ ಬೇಡ ಮಧ್ಯಂತರ
ತೀರ ಅತಿಯಾಗಿದೆ ಕಾತರ
ನೀನೇನೆ ಬೇಕು ಪ್ರತಿ ಮುಂಜಾನೆಗೂ
ನೀನೇನೆ ಬೇಕು ಪ್ರತಿ ಸಂಜೆಗೂ
ನೀನೇನೆ ಬೇಕು ಪ್ರತಿ ಮುಂಜಾನೆಗೂ
ನೀನೇನೆ ಬೇಕು ಪ್ರತಿ ಸಂಜೆಗೂ
supercinelyrics.com