90 haku kittappa song lyrics – Kousalya Supraja Rama

90 haku kittappa music info :

Song 90 haku kittappa
SingersAishwarya Rangarajan
Movie Kousalya Supraja Rama
LyricsShashank
MusicArjun Janya
LabelSaregama Kannada

90 haku kittappa song lyrics in kannada :

90 ಹಾಕು ಸಾಂಗ್ ಲಿರಿಕ್ಸ್

(Music)
90 ಹಾಕು ಕಿಟ್ಟಪ್ಪ 90 ಹಾಕು ಕಿಟ್ಟಪ್ಪ
90 ಹಾಕು ಕಿಟ್ಟಪ್ಪ
ನೈಟ್ ಇನ್ನೂ ಐತಪ್ಪ
90 ಹಾಕು ಕಿಟ್ಟಪ್ಪ
ನೈಟ್ ಇನ್ನೂ ಯಾ…
(Music)
supercinelyrics.com

ಓದಿ ಬರ್ದು ಉದ್ಧಾರ ಆಗೋದು important
ಓದಿ ಬರ್ದು ಉದ್ಧಾರ ಆಗೋದು important
ಮಧ್ಯದಲ್ಲಿ ಬೇಕಲ್ಲ ಗುರು ಸ್ವಲ್ಪ ಎಂಟರ್ಟೈನ್ ಮೆಂಟ್
ಹೊಡಿ ಹೊಡಿ ಎಣ್ಣೆ ಎಣ್ಣೆ ಎಣ್ಣೆ ಎಣ್ಣೆ ಹೊಡಿ
ಹೊಡಿ ಹೊಡಿ ಎಣ್ಣೆ ಎಣ್ಣೆ ಎಣ್ಣೆ ಎಣ್ಣೆ ಹೊಡಿ

90 ಹಾಕು ಕಿಟ್ಟಪ್ಪ 90 ಹಾಕು ಕಿಟ್ಟಪ್ಪ
90 ಹಾಕು ಕಿಟ್ಟಪ್ಪ
ನೈಟ್ ಇನ್ನೂ ಐತಪ್ಪ
90 ಹಾಕು ಕಿಟ್ಟಪ್ಪ
ನೈಟ್ ಇನ್ನೂ ಯಾ…
supercinelyrics.com

ಕುಡಿಯೋದು ಆರೋಗ್ಯಕ್ಕೆ ಒಳ್ಳೆದಲ್ಲ ಕೇಳು
ಕುಡಿಯೋದು ಆರೋಗ್ಯಕ್ಕೆ ಒಳ್ಳೆದಲ್ಲ ಕೇಳು
ನೂರು ವರ್ಷ ಬದುಕಿ ನೀನು
ಕಡಿಯೋದೇನು ಹೇಳು
(music)

90 ಹಾಕು ಕಿಟ್ಟಪ್ಪ
ನೈಟ್ ಇನ್ನೂ ಐತಪ್ಪ
90 ಹಾಕು ಕಿಟ್ಟಪ್ಪ
ನೈಟ್ ಇನ್ನೂ ಯಾ…
90 ಹಾಕು ಕಿಟ್ಟಪ್ಪ
ನೈಟ್ ಇನ್ನೂ ಐತಪ್ಪ
90 ಹಾಕು ಕಿಟ್ಟಪ್ಪ
ನೈಟ್ ಇನ್ನೂ ಯಾ…
90 ಹಾಕು ಕಿಟ್ಟಪ್ಪ
ನೈಟ್ ಇನ್ನೂ ಐತಪ್ಪ
90 ಹಾಕು ಕಿಟ್ಟಪ್ಪ
ನೈಟ್ ಇನ್ನೂ ಯಾ…
supercinelyrics.com

Also Read : Preethisuve lyrics

90 haku kittappa song video :

Leave a Comment

Contact Us