Endo bareda lyrics ( ಕನ್ನಡ ) – Garuda gamana vrishabha vahana
Endo bareda song details : Endo bareda lyrics in kannada : ಎಂದೋ ಬರೆದ ಕವಿತೆ ಸಾಲುಬೊಗಸೆ ಹಿಡಿದ ಮಳೆಯ ನೀರುಊರ ದಾರಿ… ಬೀಸೋ ಗಾಳಿಹೇಳುತಲಿವೆ ನವಿರಾದ ಕಥೆಯೊಂದನು ನೂರಾರು ಹೆಸರಿರದಸವಿ ಭಾವನೆಗಳ ಹೆಸರಾಂತಸಂಕಲನ ಪ್ರೀತಿ ಯಾ ಎಂದೋ ಬರೆದ ಕವಿತೆ ಸಾಲುಬೊಗಸೆ ಹಿಡಿದ ಮಳೆಯ ನೀರುಊರ ದಾರಿ… ಬೀಸೋ ಗಾಳಿನಿನ್ನಾ ಸೇರಿ… ಪ್ರೀತಿ ಛಾಳಿ ಹೂವೆದೆಯಲಿ ಜೇನುಅನುಭವಿಸದೆ ತಾನುದುಂಬಿಗೆ ತಾ ನೀಡೋವಾತ್ಸಲ್ಯವೇ ಪ್ರೀತಿ ಮಣ್ಣೊಳಗಿನ ಬೇರುಕುಡಿಯದೆ ತಾ ನೀರುಚಿಗುರೆಲೆಗೆ ಉಣಿಸೋತ್ಯಾಗವದೇ ಪ್ರೀತಿ ಎಲ್ಲವ … Read more