Koduve Koduve na ninage lyrics ( ಕನ್ನಡ ) – Vasuki Vaibhav
Koduve Koduve na ninage song details Song : Koduve Koduve na ninage Singer : Vasuki Vaibhav Music : Vasuki Vaibhav Lyrics : Pramod Maravanthe Koduve Koduve na ninage lyrics in Kannada ಕೊಡುವೆ ಕೊಡುವೆ ಸಾಂಗ್ ಲಿರಿಕ್ಸ್ ಕೊಡುವೆ ಕೊಡುವೆ ನಾ ನಿನಗೆ ಒಲವ ತುಂಬಿ ಕೊನೆವರೆಗೆಉಸಿರು ನುಡಿವ ಮಾತಿದುವೆನಾನು ನಿನಗೆ ನೀ ನನಗೆಜಗವೊಂದು ಸೇರಿದೆ ನನ್ನ ಜೇಬಿನೊಳಗಡೆನೀ ನನ್ನ ನೋಡುತ ನಗಲೂಖುಷಿಯಲ್ಲೇ ಮೀರಿದೆ ನಿಂತು … Read more