Bittu Hode Nanna song lyrics – Sunil Gujagonda

Bittu Hode song details :

SongBittu Hode Nanna
SingersSunil Gujagonda
LyricsSunil Gujagonda
MusicSunil Gujagonda
LabelSunil Gujagonda

Bittu Hode Nanna song lyrics in Kannada :

ಬಿಟ್ಟು ಹೋದೆ ನನ್ನ ಬಿಟ್ಟು ಹೋದೆ
ಒಬಂಟಿ ಮಾಡಿ ನನ್ನ ಬಿಟ್ಟು ಹೋದೆ

ಬಿಟ್ಟು ಹೋಗುತಿರುವೆ ನನ್ನ , ನೀ ಒಬಂಟಿ ಮಾಡಿ ಚಿನ್ನ
ನಿನ್ನ ನೆನಪು ಈಗ ನನ್ನ ತುಂಬ ಕಾಡುತಿದೆ ಚಿನ್ನ
ನೀನಿಲ್ಲದ ಜೀವನ ಬರಿ ನೋವಿನ ಕ್ಷಣ
ಹಿಗೇಕೆ ನೀ ನನ್ನ ಬಿಟ್ಟು ಹೋದೆ ಹೇಳು ಚಿನ್ನ
ನೀನಿಲ್ಲದೆ ಹೇಗೆ ಇರುವೆ ನಾ
ನೀ ಬರುವ ದಾರಿ ಕಾಯುವೆ ನಾ
ಬಿಟ್ಟು ಹೋಗುತಿರುವೆ ನನ್ನ ನೀ ಒಬಂಟಿ ಮಾಡಿ ಚಿನ್ನ
ನಿನ್ನ ನೆನಪು ಈಗ ನನ್ನ ತುಂಬ ಕಾಡುತಿದೆ ಚಿನ್ನ

ಹುಡುಕುತ ಹುಡುಕುತ ದಾರಿಹಿಡಿದು ಹೊರಟಿದೆ
ಹೃದಯದ ಪ್ರತಿ ಬಡಿತವು ನಿನ್ನ ಹೆಸರೇ ಹೇಳಿದೆ
ಎಲ್ಲೂ ಕಾಣದೆ ಹೊದೇಯೆ ನನ್ನ ಒಂಟಿ ಮಾಡಿ ಬಿಟ್ಟೆಯೆ
ಕಣ್ಣ ರೆಪ್ಪೆಯ ಒಳಗಡೆ ಬರಿ ನಿನ್ನಾ ನೆನಪೆ ತುಂಬಿದೆ
ಮುಖ ಮಾಡಿದೆ ನನ್ನ ಈ ಮನ ನೀ ಹೇಳದೆ ಹೋದ ಕಾರಣ
ನಿನ್ನ ನೆನಪಲೆ ಪ್ರತಿದಿನ ನೊಂದು ಹೋಯಿತೆ ಜೀವನ

ಬಿಟ್ಟು ಹೋಗುತಿರುವೆ ನನ್ನ ನೀ ಒಬಂಟಿ ಮಾಡಿ ಚಿನ್ನ
ನಿನ್ನ ನೆನಪು ಈಗ ನನ್ನ ತುಂಬ ಕಾಡುತಿದೆ ಚಿನ್ನ
ನೀನಿಲ್ಲದ ಜೀವನ ಬರಿ ನೋವಿನ ಕ್ಷಣ
ಹಿಗೇಕೆ ನೀ ನನ್ನ ಬಿಟ್ಟು ಹೋದೆ ಹೇಳು ಚಿನ್ನ
ನೀನಿಲ್ಲದೆ ಹೇಗೆ ಇರುವೆ ನಾ
ನೀ ಬರುವ ದಾರಿ ಕಾಯುವೆ ನಾ

Bittu Hode Nanna song lyrics in English :

Bittu hode nanna bittu hode
Obbanti madi nanna bittu hode

Bittu hoguttiruve nanna , nee obbanti madi chinna
Ninna nenapu eega nanna thumba kaadutide chinna
Neenillada jeevana bari novina kshana
Heegeke nee nanna bittu hode helu chinna
Neenillade hege iruve na
Nee baruva dari kayuve na
Bittu hoguttiruve nanna , nee obbanti madi chinna
Ninna nenapu eega nanna tumba kaadutide chinna

Hudukuta hudukuta darihididu horatide
Hrudayada prati baditavu ninna hesaree helide
Ellu kaanade hodeye nanna onti maadi bitteye
Kanna reppeya olagade bari ninna nenape tumbide
Mooka maadide nannee mana nee helade hoda karana
Ninna nenapale pratidina nondu hoyite Jeevana

Bittu hoguttiruve nanna , nee obbanti madi chinna
Ninna nenapu eega nanna tumba kaadutide chinna
Neenillada jeevana bari novina kshana
Heegeke nee nanna bittu hode helu chinna
Neenillade hege eruve na
Ni baruva dari kayuve na

Leave a Comment

Contact Us