Neenu bagehariyada haadu lyrics ( ಕನ್ನಡ ) – Gaalipata 2

Neenu bagehariyada haadu song details : Song : Neenu bagehariyada haadu Singer : Nihal Tauro Lyrics : Jayant kaikini Movie : Gaalipata 2 Music : Arjun Janya Label : Anand audio Neenu bagehariyada haadu lyrics in kannada ನೀನು ಬಗೆಹರಿಯದ ಹಾಡುನೋಡು ಹದಿಹರೆಯದ ಪಾಡುಈ ವಿಷಯದಿ ನನಗೆಅನುಭವವು ಕಮ್ಮಿಎಷ್ಟಂದರೂ ನಾನು ಉದಯೋನ್ಮುಖ ಪ್ರೇಮಿಇದು ಖಾಸಗಿ ಕಾರ್ಯಕ್ರಮ ಇನ್ನೇನಿಲ್ಲ ನೀನು ಬಗೆಹರಿಯದ ಹಾಡುನೋಡು ಹದಿಹರೆಯದ … Read more

Prayashaha lyrics ( ಕನ್ನಡ ) – Gaalipata 2

Prayashaha song details : Song : Prayashaha Singer : Sonu Nigam Lyrics : Yogaraj Bhat Movie : Gaalipata 2 Music : Arjun Janya Label : Anand audio Prayashaha lyrics in kannada ನಾವು ಬದುಕಿರಬಹುದು ಪ್ರಾಯಶಃಇಲ್ಲ ಕನಸಿರಬಹುದಿದು ಪ್ರಾಯಶಃಎಲ್ಲ ಸರಿ ಇರಬಹುದು ಭಾಗಶಃಇಲ್ಲ ಸೆರೆ ಇರಬಹುದಿದು ಮೂಲತಹಜೀವ ವಿಲ ವಿಲ ಎನ್ನುತಲೇಒಲವನು ಹುಡುಕುತಿದೆ ಪ್ರಾಯಶಃ ನಾವು ಬದುಕಿರಬಹುದು ಪ್ರಾಯಶಃಇಲ್ಲ ಕನಸಿರಬಹುದಿದು ಪ್ರಾಯಶಃ ಕಂಗಳೇ ಇಲ್ಲದ ಊರಲಿ … Read more

Kesariya rangu lyrics ( ಕನ್ನಡ ) – Brahmastra

Kesariya rangu song details : Song : Kesariya rangu Singer : Sanjith Hegde, Sid Sriram Lyrics : Yogaraj Bhat Movie : Brahmastra Music : Pritam Label : Sony Music Kesariya rangu lyrics in kannada ಹೃದಯ ಕೊಡಲಾರದೆ ಉಳಿಯದುಕೇಳೆ ಹುಡುಗಿ..ಇನ್ನೇನು ನಾ ತಿಳಿಯೆನುಭಗವಂತ ನಿನ್ನನ್ನ ರೂಪಿಸಲುತ್ರಿಲೋಕ ಸೌಂದರ್ಯ ಖಾಲಿನೆ ಮಾಡಿದಈ ಕಣ್ಣ ಕಾಡಿಗೆಯ ಮಿನ್ಚಲ್ಲಿಇನ್ನಷ್ಟು ನೀಡು ಅನುರಾಗದ ಉನ್ಮಾದ ಕೇಸರಿಯ ರಂಗು ನಿನ್ನ ಸಂಘವುನಿಂತು … Read more

Singara siriye lyrics ( ಕನ್ನಡ ) – Kantara

Singara siriye song details : Singara siriye lyrics in kannada ಬತ್ತಾತೊಳು ಕೈಗೆ ಮಡಿ ಉಳೆಸಿದಮದ್ವಿ ಹೋದಣ್ಣ ಬರಲಿಲ್ಲಮದ್ವಿ ಹೋದಣ್ಣ ಬರಲಿಲ್ಲ ಬಸರೂರಹೂವ ಗಂಟನ್ನ ತೆಗೆದೀಡ ಏ ಸಿಂಗಾರ ಸಿರಿಯೇಅಂಗಾಲಿನಲೇ ಬಂಗಾರ ಆಗೆ ಬಾ ಮಾಯೇಗಾಂಧಾರಿಯಂತೆ ಕಣ್ಮುಚ್ಚಿ ಹೊಂಗನಸ ಅರಸೊ ಛಾಯೇಮಂದಹಾಸ ಆಹಾನಲುಮೆಯಾ ಶ್ರಾವಣ ಮಾಸ ಮುದ್ದಾದ ಮಾಯಾಂಗೆಮೌನದ ಸಾರಂಗೆಮೋಹದ ಮದರಂಗೆನನ್ನ ಹಾಕಿದೆ ಮುಂಗುರುಳ ಸೋಕೆ ಮಾತಾಡುವ ಮಂದಾರವೇಕಂಗೊಳಿಸಬೇಡಾ ಹೇಳದೇನಾನೇತಕೆ ನಿನಗ್ಹೇಳಲಿನಿನ್ನ ಮೈಯ ತುಂಬಾ ಕಣ್ಣಿದೆ ಮನದಾಳದ ರಸ ಮಂಚದೀರಂಗೇರಿ ನಿನ್ನ ಕಾದಿದೆಪಿಸುಮಾತಿನ ಪಂದ್ಯಾವಳಿಆಕಾಶವಾಣಿ … Read more

Aaha entha aa kshana lyrics ( ಕನ್ನಡ ) – Akash

Aaha entha aa kshana song details : Song : Aaha entha aa kshana Singer : Chaitra Lyrics : K Kalyan Movie : Akash Music : R P Patnayak Label : Jhankar music Aaha entha aa kshana lyrics in kannada ತಾ ದ ರೆ ನಾ… ಧೀಮ್ ತಾ ಧೀಮ್ ತಾ ದ ರೆ ನಾ …ಆಹಾ ಎಂಥ ಆ ಕ್ಷಣನೆನೆದರೆ ತಲ್ಲಣತನ್ನಂತಾನೆ … Read more

Naliva gulabi hoove lyrics ( ಕನ್ನಡ ) – Auto raja

Naliva gulabi hoove song details : Song : Naliva gulabi hoove Singer : S P Balasubrahmanyam Lyrics : Chi Udaya Shankar Movie : Auto raja Music : Rajan Nagendra Label : SGV music Naliva gulabi hoove lyrics in kannada ನಲಿವ ಗುಲಾಬಿ ಹೂವೆ ಮುಗಿಲಾ ಮೇಲೇರಿ ನಗುವೆನಲಿವ ಗುಲಾಬಿ ಹೂವೆ ಮುಗಿಲಾ ಮೇಲೇರಿ ನಗುವೆನಿನಗೆ ನನ್ನಲ್ಲಿ ಒಲವು ಅರಿಯೆ ನನ್ನಲ್ಲಿ ಛಲವೋನಲಿವ … Read more

Byada maga byada kano lyrics ( ಕನ್ನಡ ) – Madha matthu manasi

Byada maga byada kano song video : Song : Byada maga byada kano Singer : Kailash kher Lyrics : Sathish Pradhan Movie : Madha matthu manasi Music : Mano Murthy Label : Anand audio Byada maga byada kano lyrics in kannada ಬ್ಯಾಡ ಮಗ ಬ್ಯಾಡ ಕಣೋ ಹಡುಗೀರಾ ಸಹವಾಸ ಲವ್ ಅಂತ ಹಿಂದೆ ಬಿದ್ರೆ ನಾವು ಡೈಲೀ ಉಪವಾಸ ಬೀರುಬ್ರಾಂಡಿ … Read more

Nooru janmaku lyrics ( ಕನ್ನಡ ) – America america

Nooru janmaku song details : Song : Nooru janmaku Singer : Rajesh krishnan Lyrics : Nagathahalli Chandrashekhar Movie : America america Music : Mano Murthy Label : SRS Media Nooru janmaku lyrics in kannada ನೂರು ಜನ್ಮಕೂ ನೂರಾರು ಜನ್ಮಕೂನೂರು ಜನ್ಮಕೂ ನೂರಾರು ಜನ್ಮಕೂಒಲವ ಧಾರೆಯೆ ಒಲಿದೊಲಿದು ಬಾರೆಲೇ ನನ್ನ ಆತ್ಮ ನನ್ನ ಪ್ರಾಣ ನೀನೆಂದು.. ನೂರು ಜನ್ಮಕೂ ನೂರಾರು ಜನ್ಮಕೂ ಒಲವ ಧಾರೆಯೆ … Read more

Hrudayave ninna hesarige lyrics ( ಕನ್ನಡ ) – Belli modagalu

Hrudayave ninna hesarige song details : Song : Hrudayave ninna hesarige Singer : Mano, S Janaki Lyrics : K V Raju Movie : Belli modagalu Music : Upendrakumar Hrudayave ninna hesarige lyrics in kannada ಹೃದಯವೇ ನಿನ್ನ ಹೆಸರಿಗೆಬರೆದೇ ನನ್ನೆ ನಾ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದಬೆಳ್ಳಿ ಬೆಳ್ಳಿ ಬೆಳ್ಳಿ ಮೋಡ ಚೆಂದಆಕಾಶ ನಾನಾದೆ ನಾ ಹೃದಯವೇ ನಿನ್ನ ಹೆಸರಿಗೆಬರೆದೇ ನನ್ನೆ ನಾಮಾತಿನಲ್ಲೇ … Read more

Baare baare rajakumari lyrics ( ಕನ್ನಡ ) – Raja rani roarer rocket

Baare baare rajakumari song details : Song : Baare baare rajakumari Singer : Sanjith hegde Lyrics : Chethan kumar Movie : Raja rani roarer rocket Music : Prabhu S R Label : Lahari music Baare baare rajakumari lyrics in kannada ಎಷ್ಟು ಮುದ್ದು ಅಂತ ಹೇಳಲಿ ಪದಗಳೇ ಸಾಲದುಎಷ್ಟು ಚಂದ ಹೇಗೆ ಹೇಳಲಿ ಪುಟಗಳೇ ಸಾಲದು ಅದ್ಭುತವೇ…. ಎದುರಲಿದೆ…. ಹೃದಯ ದಿನ … Read more

Contact Us