Byada maga byada kano lyrics ( ಕನ್ನಡ ) – Madha matthu manasi

Byada maga byada kano song video :

  • Song : Byada maga byada kano
  • Singer : Kailash kher
  • Lyrics : Sathish Pradhan
  • Movie : Madha matthu manasi
  • Music : Mano Murthy
  • Label : Anand audio

Byada maga byada kano lyrics in kannada

ಬ್ಯಾಡ ಮಗ ಬ್ಯಾಡ ಕಣೋ ಹಡುಗೀರಾ ಸಹವಾಸ
ಲವ್ ಅಂತ ಹಿಂದೆ ಬಿದ್ರೆ ನಾವು ಡೈಲೀ ಉಪವಾಸ
ಬೀರುಬ್ರಾಂಡಿ ಅಂತ ಕುಡುದು ಮಾಡಬೇಕು ವನವಾಸ
ಬಾರ್ ಬಾಗಿಲ ತೆಗೆಸಿ ದಿನ ಕುಡಿಯೋ ಅಭ್ಯಾಸ
ಕೈ ಕೊಟ್ಟಳು ತಳ್ ಬಿಟ್ಟಳು ನಾನು ನಂಬೋಳು
ಎದೆಗೊದ್ದಳು ನೋವು ಕೊಟ್ಟಳು ನಾನ್ ಪ್ರೀತಿ ಮಾಡೋಳು
ನಾನ್ ದೇವೇ ಅಂದೊಳು

ಬ್ಯಾಡ ಮಗ ಬ್ಯಾಡ ಕಣೋ ಹಡುಗೀರಾ ಸಹವಾಸ
ಲವ್ ಅಂತ ಹಿಂದೆ ಬಿದ್ರೆ ನಾವು ಡೈಲಿ ಉಪವಾಸ
ಬೀರುಬ್ರಾಂಡಿ ಅಂತ ಕುಡುದು ಮಾಡಬೇಕು ವನವಾಸ
ಬಾರ್ ಬಾಗಿಲ ತೆಗೆಸಿ ದಿನ ಕುಡಿಯೋ ಅಭ್ಯಾಸ

ನನ್ ಫ್ರೆಂಡುಗಳ ಮಾತ ಕೇಳೆ ಲವ್ವಲ್ ಬಿದ್ದಿದ್ದೆ
ದಿನ ರಾತ್ರಿ ನಾನು ಅವಳ್ಳಿ ನೆನಪಲ್ ನಿದ್ದೆ ಮಾಡತಿದ್ದೆ
ಟೀವಿಲಿ ಬರೋ ಎಲ್ಲಾ ಲವು ಸಿನಿಮಾ ನೋಡ್ತಿದ್ದೆ
ಅವಳೇ ನನ್ನವೈಪು ಅಂತ ಸೀಲ್ ಹೊತ್ತಿದ್ದೆ
ಮನ್ಸಾ ಕೊಟ್ಟು ಮರತ್ ಬಿಟ್ಟು ನಾನಿಷ್ಟ ಪಟ್ಟೋಳು
ಮನಸು ಕಿತ್ತಳು ಕೈ ಬಿಟ್ಟಳು ನಾನ್ ಪ್ರೀತಿ ಮಾಡೋಳು
ನಾನ್ ದೇವ್ ಅಂದೋಳು
supercinelyrics.com

ಬ್ಯಾಡ ಮಗ ಬ್ಯಾಡ ಕಣೋ ಹಡುಗೀರಾ ಸಹವಾಸ
ಲವ್ ಅಂತ ಹಿಂದೆ ಬಿದ್ರೆ ನಾವು ಡೈಲಿ ಉಪವಾಸ
ಬೀರುಬ್ರಾಂಡಿ ಅಂತ ಕುಡುದು ಮಾಡಬೇಕು ವನವಾಸ
ಬಾರ್ ಬಾಗಿಲ ತೆಗೆಸಿ ದಿನ ಕುಡಿಯೋ ಅಭ್ಯಾಸ

ನಾನ್ ದೇವತೇ ಅಂತ ಅವ್ವನಾ ನಂಬಿ ನಾನು ಹಾಳಾದೆ
ಈ ಕಣ್ಣಾ ತುಂಬ ಇದ್ದ ಪ್ರೀತಿ ಕನಸ್ನಾ ಕಿತ್ತಾಕೆ
ಮನಸ್ಸಲ್ಲಿ ಇದ್ದ ನೋವ್ರ ಮರಿದೆ ನಾನು ಮೆಂಟಾದೆ
ಈ ಹುಡುಗಿ ನಂಬಿ ಹಿಂದೇ ಹೋಗಿ ನಾನೇ ಹಾಳಾದೆ
ಕಣ್ಣಿಟ್ಟಳು ನೂಕು ಬಿಟ್ಟಳು ನನ್ ಲೈಫು ಅಂದೊಳು
ಕಾಲ್ ಕಿತ್ತಳು ಹಾರ್ ಬಿಟ್ಟಳು ನಾನ್ ಪ್ರೀತಿ ಮಾಡೋಳು
ನಾನ್ ದೇವ್ ಅಂದೋಳು

ಬ್ಯಾಡ ಮಗ ಬ್ಯಾಡ ಕಣೋ ಹಡುಗೀರಾ ಸಹವಾಸ
ಲವ್ ಅಂತ ಹಿಂದೆ ಬಿದ್ರೆ ನಾವು ಡೈಲೀ ಉಪವಾಸ
ಬೀರುಬ್ರಾಂ ಡಿ ಅಂತ ಕುಡುದು ಮಾಡಬೇಕು ವನವಾಸ
ಬಾರ್ ಬಾಗಿಲ ತೆಗೆಸಿ ದಿನ ಕುಡಿಯೋ ಅಭ್ಯಾಸ
ಕೈ ಕೊಟ್ಟಳು ತಳ್ ಬಿಟ್ಟಳು ನಾನು ನಂಬೋಳು
ಎದೆಗೊದ್ದಳು ನೋವು ಕೊಟ್ಟಳು ನಾನ್ ಪ್ರೀತಿ ಮಾಡೋಳು
ನಾನ್ ದೇವ್ ಅಂದೊಳು
supercinelyrics.com

Byada maga byada kano song video :

Advertisement Advertisement

Leave a Comment

Contact Us