Yaru nodaru yaru kelaru lyrics ( ಕನ್ನಡ ) – Shrungara kavya

Yaru nodaru yaru kelaru song details

  • Song : Yaru nodaru yaru kelaru
  • Singer : S P Balasubrahmanyam, K S Chitra
  • Lyrics : Hamsalekha
  • Movie : Shrungara kavya
  • Music : Hamsalekha
  • Label : Lahari music

Yaru nodaru yaru kelaru lyrics in kannada

ಯಾರು ನೋಡರೂ ಯಾರು ಕೇಳರು
ಎಂದೂ ಇಬ್ಬರೇ ಬಂದರೇ
ಯಾರು ನೋಡರೂ ಯಾರು ಕೇಳರು
ಎಂದೂ ಇಬ್ಬರೇ ಬಂದರೇ

ಚಂದಮಾಮ ನೋಡಿದ
ಗಾಳಿರಾಯ ಕಾಡಿದ
ಚಂದಮಾಮ ನೋಡಿದ
ಗಾಳಿರಾಯ ಕಾಡಿದ

ಯಾರು ನೋಡರೂ ಯಾರು ಕೇಳರು
ಎಂದೂ ಇಬ್ಬರೇ ಬಂದರೇ
ಯಾರು ನೋಡರೂ ಯಾರು ಕೇಳರು
ಎಂದೂ ಇಬ್ಬರೇ ಬಂದರೇ

ಚಂದಮಾಮ ನೋಡಿದ
ಗಾಳಿರಾಯ ಕಾಡಿದ
ಚಂದಮಾಮ ನೋಡಿದ
ಗಾಳಿರಾಯ ಕಾಡಿದ

ಯಾರು ನೋಡರೂ ಯಾರು ಕೇಳರು
ಎಂದೂ ಇಬ್ಬರೇ ಬಂದರೇ

ರಾತ್ರಿ ರಾಣಿ ಕಂಪು…
ಕಂಪಿನೊಳಗೇ ಜೋಂಪು…
ಹೂವಿನ ಮೇಲೆ ತಂಗಾಳಿಯ ಲೀಲೆ
ಪ್ರಾಯದ ಮೇಲೆ ಸುಮಬಾಣನ ಲೀಲೆ
ನಡೆಯುತಿದೇ… ನಲಿಸುತಿದೆ.

ರಾತ್ರಿ ರಾಣಿ ಕಂಪು…
ಕಂಪಿನೊಳಗೇ ಜೋಂಪು…
ಹೂವಿನ ಮೇಲೆ ತಂಗಾಳಿಯ ಲೀಲೆ
ಪ್ರಾಯದ ಮೇಲೆ ಸುಮಬಾಣನ ಲೀಲೆ
ನಡೆಯುತಿದೇ… ನಲಿಸುತಿದೆ.

ಯಾರು ನೋಡರೂ ಯಾರು ಕೇಳರು
ಎಂದೂ ಇಬ್ಬರೇ ಬಂದರೇ
ಯಾರು ನೋಡರೂ ಯಾರು ಕೇಳರು
ಎಂದೂ ಇಬ್ಬರೇ ಬಂದರೇ

ಚಂದಮಾಮ ನೋಡಿದ
ಗಾಳಿರಾಯ ಕಾಡಿದ
ಚಂದಮಾಮ ನೋಡಿದ
ಗಾಳಿರಾಯ ಕಾಡಿದ

ಯಾರು ನೋಡರೂ ಯಾರು ಕೇಳರು
ಎಂದೂ ಇಬ್ಬರೇ ಬಂದರೇ

ನೋಡು ಚಂದಮಾಮ…
ಹರಸು ನಮ್ಮ ಪ್ರೇಮ…
ಸುಂದರ ರಾತ್ರಿ ಮಧುಚಂದ್ರನ ಮೈತ್ರಿ
ಚುಂಬನ ಖಾತ್ರಿ ಆಲಿಂಗನ ಖಾತ್ರಿ
ನಮಗುಂಟೂ ನಿನಗಿಲ್ಲಾ

ನೋಡು ಚಂದಮಾಮ…
ಹರಸು ನಮ್ಮ ಪ್ರೇಮ…
ಸುಂದರ ರಾತ್ರಿ ಮಧುಚಂದ್ರನ ಮೈತ್ರಿ
ಚುಂಬನ ಖಾತ್ರಿ ಆಲಿಂಗನ ಖಾತ್ರಿ
ನಮಗುಂಟೂ ನಿನಗಿಲ್ಲಾ

ಯಾರು ನೋಡರೂ ಯಾರು ಕೇಳರು
ಎಂದೂ ಇಬ್ಬರೇ ಬಂದರೇ
ಯಾರು ನೋಡರೂ ಯಾರು ಕೇಳರು
ಎಂದೂ ಇಬ್ಬರೇ ಬಂದರೇ

ಚಂದಮಾಮ ನೋಡಿದ
ಗಾಳಿರಾಯ ಕಾಡಿದ
ಚಂದಮಾಮ ನೋಡಿದ
ಗಾಳಿರಾಯ ಕಾಡಿದ

ಯಾರು ನೋಡರೂ ಯಾರು ಕೇಳರು
ಎಂದೂ ಇಬ್ಬರೇ ಬಂದರೇ
ಯಾರು ನೋಡರೂ ಯಾರು ಕೇಳರು
ಎಂದೂ ಇಬ್ಬರೇ ಬಂದರೇ

ಚಂದಮಾಮ ನೋಡಿದ
ಗಾಳಿರಾಯ ಕಾಡಿದ
ಚಂದಮಾಮ ನೋಡಿದ
ಗಾಳಿರಾಯ ಕಾಡಿದ

ಯಾರು ನೋಡರೂ ಯಾರು ಕೇಳರು
ಎಂದೂ ಬಂದರೇ

Yaru nodaru yaru kelaru song video :

Leave a Comment

Contact Us