Nakaga noda song details
- Song : Nakaga noda
- Singer : S P Balasubrahmanyam, K S Chitra
- Lyrics : R N Jayagopal
- Movie : Hosa ithihaasa
- Music : Shankar ganesh
Nakaga noda lyrics in kannada
ಧುಮ್ಕು ತಕಿಟ
ತಟಕಿಟ
ಧುಮ್ಕು ತಕಿಟ
ತಟಕಿಟ
ಧುಮ್ಕು ತಕಿಟ
ತಟಕಿಟ
ಧುಮ್ಕು ತಕಿಟ
ಧುಂ ಧುಂ ಧುಂ
ನಕ್ಕಾಗ ನೋಡ ಆಷಾಢ ಮೋಡ
ಮುತ್ತಾಗಿ ಬಿತ್ತು ಈ ರಾತ್ರಿ ಹೊತ್ತು
ಮೈಯೆಲ್ಲ ಜುಮ್ಮೆಂದಿತು…..ಆಹ್ಹ್ಹಾಹ ಹಾ
ಚಳಿ ಹೊತ್ತು ……ಹ ಹ್ಹ್ ಹ್ಹ್ಹ್ ಹ್ಹಾ
ಬಿಸಿ ಮುತ್ತು …….ಆಹಹ ಹ್ಹ್ಹಾ
ಸುಖ ತಂತು ……ಆ ಆ
ನಕ್ಕಾಗ ನೋಡ ಆಷಾಢ ಮೋಡ
ಮುತ್ತಾಗಿ ಬಿತ್ತು ಈ ರಾತ್ರಿ ಹೊತ್ತು
ಮೈಯೆಲ್ಲ ಜುಮ್ಮೆಂದಿತು……..ಹ್ಹ್ಹ್ ಹ್ಹ್ಹ್ ಹ್
ಚಳಿ ಹೊತ್ತು ………ಹ್ಹಾಯ್ ಹಾಯ್
ಬಿಸಿ ಮುತ್ತು……..ಶ್ ಹಹ್
ಸುಖ ತಂತು………ಆಹಾ
ನೀ ಬೇಡಿದೆ ಅದ
ನಾ ನೀಡಿದೆ ಬದಲು
ಅರೆ ಕೊಡು ಅಹ ಕೊಡು
ಬೇಕೆಂದಿದೆ ಲಜ್ಜೆ ಸಾಕೆಂದಿದೆ
ಇನಿಯ ಬಿಡು ಬಿಡು
ಇನಿಯ ಬಿಡು ಬಿಡು
ನೀ ಬರಲು ಬಳಿಗೆ ಬಳಿಗೆ
ಅದೇ ಮದ್ದು ಚಳಿಗೆ ಚಳಿಗೆ
ನೀ ಬರಲು ಬಳಿಗೆ ಬಳಿಗೆ
ಅದೇ ಮದ್ದು ಚಳಿಗೆ ಚಳಿಗೆ
ದಮ್ಮಯ್ಯ ನಿನಗೆ ನಿನಗೆ
ಬೆಡ ನನ್ನಾಣೆ
ಧುಮ್ಕು ತಕಿಟ
ತಟಕಿಟ
ಧುಮ್ಕು ತಕಿಟ
ತಟಕಿಟ
ಧುಮ್ಕು ತಕಿಟ
ತಟಕಿಟ
ಧುಮ್ಕು ತಕಿಟ
ಧುಂ ಧುಂ ಧುಂ
ನಕ್ಕಾಗ ನೋಡ ಆಷಾಢ ಮೋಡ
ಮುತ್ತಾಗಿ ಬಿತ್ತು ಈ ರಾತ್ರಿ ಹೊತ್ತು
ಮೈಯೆಲ್ಲ ಜುಮ್ಮೆಂದಿತು
ಗ :ಅರೆ ರೆ ಚಳಿ ಹೊತ್ತು ……….ಹಾ
ಬಿಸಿ ಮುತ್ತು ……….ಆಹಾ
ಸುಖ ತಂತು……….ಹ್ ಹ್ಹ್ ಹ್ ಹ್ಹ್
ತುಂಟಾಟಕೆ ನಿನ್ನ ಹುಡುಗಾಟಕೆ
ಮಿತಿಯೆ ಇಲ್ಲ ಇಲ್ಲ
ಅರೆ ಚೆಲ್ಲಾಟಕೆ ನಿನ್ನ ಕಣ್ಣೋಟಕೆ
ಮರೆತೆ ಎಲ್ಲ ಎಲ್ಲ
ಮರೆತೆ ಎಲ್ಲ ಎಲ್ಲ
ಈ ವಯಸು ಹೀಗೆ ಇರಲಿ
ಈ ಮನಸು ಹೀಗೆ ಇರಲಿ
ಈ ವಯಸು ಹೀಗೆ ಇರಲಿ
ಈ ಮನಸು ಹೀಗೆ ಇರಲಿ
ಈ ಪ್ರೀತಿ ಅರಳಿ ನಗಲಿ ಎಂದೂ ಹೀಗೇನೆ
ಧುಮ್ಕು ತಕಿಟ
ತಟಕಿಟ
ಧುಮ್ಕು ತಕಿಟ……..ಆಹ
ತಟಕಿಟ
ಧುಮ್ಕು ತಕಿಟ……..ಆಹ
ತಟಕಿಟ
ಧುಮ್ಕು ತಕಿಟ
ಧುಂ ಧುಂ ಧುಂ
ಅರೆ ನಕ್ಕಾಗ ನೋಡ ಆಷಾಢ ಮೋಡ
ಮುತ್ತಾಗಿ ಬಿತ್ತು ಈ ರಾತ್ರಿ ಹೊತ್ತು
ಮೈಯೆಲ್ಲ ಜುಮ್ಮೆಂದಿತು
ಚಳಿ ಹೊತ್ತು
ಅರೆ ಅರೆ ಬಿಸಿ ಮುತ್ತು
ಸುಖ ತಂತು
ಧುಮ್ಕು ತಕಿಟ
ತಟಕಿಟ
ಧುಮ್ಕು ತಕಿಟ
ತಟಕಿಟ
ಧುಮ್ಕು ತಕಿಟ
ತಟಕಿಟ
ಧುಮ್ಕು ತಕಿಟ
ಧುಂ ಧುಂ ಧುಂ