Nakaga noda lyrics ( ಕನ್ನಡ ) – Hosa ithihaasa

Nakaga noda song details Song : Nakaga noda Singer : S P Balasubrahmanyam, K S Chitra Lyrics : R N Jayagopal Movie : Hosa ithihaasa Music : Shankar ganesh Nakaga noda lyrics in kannada ಧುಮ್ಕು ತಕಿಟತಟಕಿಟಧುಮ್ಕು ತಕಿಟತಟಕಿಟಧುಮ್ಕು ತಕಿಟತಟಕಿಟಧುಮ್ಕು ತಕಿಟಧುಂ ಧುಂ ಧುಂ ನಕ್ಕಾಗ ನೋಡ ಆಷಾಢ ಮೋಡಮುತ್ತಾಗಿ ಬಿತ್ತು ಈ ರಾತ್ರಿ ಹೊತ್ತುಮೈಯೆಲ್ಲ ಜುಮ್ಮೆಂದಿತು…..ಆಹ್ಹ್ಹಾಹ ಹಾ ಚಳಿ ಹೊತ್ತು ……ಹ ಹ್ಹ್ … Read more

Yaru nodaru yaru kelaru lyrics ( ಕನ್ನಡ ) – Shrungara kavya

Yaru nodaru yaru kelaru song details Song : Yaru nodaru yaru kelaru Singer : S P Balasubrahmanyam, K S Chitra Lyrics : Hamsalekha Movie : Shrungara kavya Music : Hamsalekha Label : Lahari music Yaru nodaru yaru kelaru lyrics in kannada ಯಾರು ನೋಡರೂ ಯಾರು ಕೇಳರುಎಂದೂ ಇಬ್ಬರೇ ಬಂದರೇಯಾರು ನೋಡರೂ ಯಾರು ಕೇಳರುಎಂದೂ ಇಬ್ಬರೇ ಬಂದರೇ ಚಂದಮಾಮ ನೋಡಿದಗಾಳಿರಾಯ ಕಾಡಿದಚಂದಮಾಮ … Read more

Jeevanavellavu naa haaduve lyrics ( ಕನ್ನಡ ) – Shrungara kavya

Jeevanavellavu naa haaduve song details Song : Jeevanavellavu naa haaduve Singer : S P Balasubrahmanyam Lyrics : Hamsalekha Movie : Shrungara kavya Music : Hamsalekha Label : Lahari music Jeevanavellavu naa haaduve lyrics in kannada ಜೀವನವೆಲ್ಲವೂ ನಾ ಹಾಡುವೆಹಾಡಿನ ಮಡಿಲಲಿ ನಾ ಬಾಳುವೆನಿಮ್ಮನು ನಾ ಪ್ರೀತಿಸುವೆಮಣ್ಣ ಋಣಾ ತೀರಿಸುವೇ ಜೀವನವೆಲ್ಲವೂ ನಾ ಹಾಡುವೆಹಾಡಿನ ಮಡಿಲಲಿ ನಾ ಬಾಳುವೆನಿಮ್ಮನು ನಾ ಪ್ರೀತಿಸುವೆಮಣ್ಣ ಋಣ ತೀರಿಸುವೇ … Read more

Shrungara kavya lyrics ( ಕನ್ನಡ ) – Shrungara kavya

Shrungara kavya song details Song : Shrungara kavya Singer : S P Balasubrahmanyam Lyrics : Hamsalekha Movie : Shrungara kavya Music : Hamsalekha Label : Lahari music Shrungara kavya lyrics in kannada ಶೃಂಗಾರ ಕಾವ್ಯ ಬರೆದನುಸಂಗೀತ ಸಾರ ಸುರಿದನು ಶೃಂಗಾರ ಕಾವ್ಯ ಬರೆದನುಸಂಗೀತ ಸಾರ ಸುರಿದನುಉಸಿರ ಹಿಡಿದ ತಂತಿ ಕಡಿದಇನ್ನು ಮೌನ ಗಾನವೆ ಶೃಂಗಾರ ಕಾವ್ಯ ಬರೆದನುಸಂಗೀತ ಸಾರ ಸುರಿದನು ಕಲೆಗಾರ ಕಡೆದು ಕರುಬಿದಕಥೆಗಾರ … Read more

O prema o prema lyrics ( ಕನ್ನಡ ) – Mahakshatriya

O prema o prema song details Song : O prema o prema Singer : S P Balasubrahmanyam, K S Chitra Lyrics : Hamsalekha Movie : Mahakshatriya Music : Hamsalekha Label : Lahari music O prema o prema lyrics in kannada ಓ ಪ್ರೇಮ ಓ ಪ್ರೇಮಓ ಪ್ರೇಮ ನೀ.. ನೆಷ್ಟು ಸುಂದರI love u… ಮಾತೆಷ್ಟು ಮಧುರ ಓ ಪ್ರೇಮ ನೀ.. … Read more

Kannada Gangeyali lyrics ( ಕನ್ನಡ ) – Shrungara kavya

Kannada Gangeyali song details Song : Kannada Gangeyali Singer : S P Balasubrahmanyam, K S Chitra Lyrics : Hamsalekha Movie : Shrungara kavya Music : Hamsalekha Label : Lahari music Kannada Gangeyali lyrics in kannada ಕನ್ನಡ ಗಂಗೆಯಲಿಮೀಯುವೆ ನಾನೀಗ…ಮೀಯುವೆ ನಾನೀಗ… ಕನ್ನಡ ಗಂಗೆಯಲಿಮೀಯುವೆ ನಾನೀಗ…ಮೀಯುವೆ ನಾನೀಗ…ಗಂಧದ ಕಂಪಿನಲಿ,ಹಾಡುವೆ ನಾನೀಗ…ಹಾಡುವೆ ನಾನೀಗ…ಜೀವನ ಗಾಯನ ಪಾವನವೊ,ದೇವರ ವರದಿಂದ… ಕನ್ನಡ ಗಂಗೆಯಲಿಮೀಯುವೆ ನಾನೀಗ…ಮೀಯುವೆ ನಾನೀಗ… ಒಲವಿನ ಶೃತಿಯಿರಲು,ಮನಬಯಸಿದ … Read more

Bytwo bytwo lyrics ( ಕನ್ನಡ ) – Bytwo love

Bytwo bytwo song details Song : Bytwo bytwo Singer : Mano Lyrics : Hari Santhosh Movie : Bytwo love Music : B Ajaneesh loknath Label : Anand audio Bytwo bytwo lyrics in kannada ಬೈಟೂ ಬೈಟೂ ಸಾಂಗ್ ಲಿರಿಕ್ಸ್ ಯಾರು ಏನಂತ ಅನ್ಕೊಂಡ್ರೇನಂತೆಹೀಗೆ ಇರ್ತೀವಿ ಇಷ್ಟ ಬಂದಂತೆ ಹೇಳೋರ್ ಕೇಳೋರು ಯಾರು ಇಲ್ದಂಗೆಬಿಟ್ರೆ ಸಾಕಪ್ಪ ನಮ್ಮನ್ನ ಹಿಂಗೆಕಂಡು ಕೂಡ ಕಾಣದೆ ಲೈಫು ಕನ್ ಫ್ಯೂಸಾಗಿದೆಲೀಲು … Read more

Baglu tegi meri jaan lyrics ( ಕನ್ನಡ ) – Thothapuri

Baglu tegi meri jaan song details Song : Baglu tegi meri jaan Singer : Vyasraj sosale, Ananya bhat, Supriyaa Ram Lyrics : Vijayaprasad Movie : Thothapuri Music : J Anoop Seelin Baglu tegi meri jaan lyrics in kannada ಬಾಗ್ಲು ತಗಿ ಮೇರಿ ಜಾನ್ ಸಾಂಗ್ ಲಿರಿಕ್ಸ್ ಬಾಗ್ಲು ತಗಿ ಮೇರಿ ಜಾನ್ಬಾ ತುಸು ನೋಡಪ್ಪ ಜಾನ್ಸ್ವಲ್ಪ ತಡಿ ಮೇರಿ ಜಾನ್ಚಿಲ್ಕ ಟೈಟು … Read more

Kanmaniye lyrics ( ಕನ್ನಡ ) – Fourwalls

Kanmaniye Song Details: Song Kanmaniye Singers Vijay prakash Lyrics Shree Talageri Movie Fourwalls Music Anand Rajavikram Label Anand audio Kanmaniye Lyrics In Kannada: ಕಣ್ಮಣಿಯೇ ಕಣ್ಮಣಿಯೇನಿದಿರೆ ಪೂರ ಕದ್ದವಳೆಕಣ್ಮಣಿಯೇ ಕಣ್ಮಣಿಯೇನೆರಳಿನಂತ ಸದ್ದವಳೆ ತಿಳಿಗಾಳಿಗೆ ಎದೆ ಹೂವ ಮರಳಿ ನಾಚಿದೆಸುಳಿವಾದರೂ ಕೊಡು ಬೇಗ ಮಳೆಗೆ ಕಾಯದೆಒಲವೆಂಬುದೆ ಋತುಮಾನ ಸೋಕಿ ಹೋಗು ನೀನು ಪ್ರತಿದಿನ ಕಣ್ಮಣಿಯೇ ಕಣ್ಮಣಿಯೇನಿದಿರೆ ಪೂರ ಕದ್ದವಳೆಕಣ್ಮಣಿಯೇ ಕಣ್ಮಣಿಯೇನೆರಳಿನಂತ ಸದ್ದವಳೆ ಸಾವಿರಾರು ಪಿಸುಮಾತು ಮತ್ತೆ ಮತ್ತೆ ಮನಸೋತು ಅವಳ … Read more

Udho udho huligemma lyrics ( ಕನ್ನಡ ) – Raana

Udho udho huligemma song details Song : Udho udho huligemma Singer : Karibasava Tadakal Lyrics : Dr V Nagendra prasad Movie : Raana Music : Chandan shetty Label : Anand audio Udho udho huligemma lyrics in kannada ತಾಯೆ ತಾಯೆ, ಕರುಣದಿ ಕಾಯೇತಾಯೆ….. ತಾಯೆ…. ಉದೋ ಉದೋ ಉದೋ ಉದೋಉದೋ ಉದೋ ಹುಲಿಗೆಮ್ಮಉದೋ ಉದೋ ಉದೋ ಉದೋಉದೋ ಉದೋ ಹುಲಿಗೆಮ್ಮ ಹುಲಿಗಾಂಬೆ ಹುಲಿಗೆವ್ವ … Read more

Contact Us