Kanmaniye song details
- Song : Kanmaniye
- Singer : Vijay prakash
- Lyrics : Shree Talageri
- Movie : Fourwalls
- Music : Anand Rajavikram
- Label : Anand audio
Kanmaniye lyrics in kannada
ಕಣ್ಮಣಿಯೇ ಸಾಂಗ್ ಲಿರಿಕ್ಸ್
ಕಣ್ಮಣಿಯೇ ಕಣ್ಮಣಿಯೇ
ನಿದಿರೆ ಪೂರ ಕದ್ದವಳೆ
ಕಣ್ಮಣಿಯೇ ಕಣ್ಮಣಿಯೇ
ನೆರಳಿನಂತ ಸದ್ದವಳೆ
ತಿಳಿಗಾಳಿಗೆ ಎದೆ ಹೂವ ಮರಳಿ ನಾಚಿದೆ
ಸುಳಿವಾದರೂ ಕೊಡು ಬೇಗ
ಮಳೆಗೆ ಕಾಯದೆ
ಒಲವೆಂಬುದೆ ಋತುಮಾನ
ಸೋಕಿ ಹೋಗು ನೀನು ಪ್ರತಿದಿನ
ಕಣ್ಮಣಿಯೇ ಕಣ್ಮಣಿಯೇ
ನಿದಿರೆ ಪೂರ ಕದ್ದವಳೆ
ಕಣ್ಮಣಿಯೇ ಕಣ್ಮಣಿಯೇ
ನೆರಳಿನಂತ ಸದ್ದವಳೆ
ಸಾವಿರಾರು ಪಿಸುಮಾತು ಮತ್ತೆ ಮತ್ತೆ ಮನಸೋತು
ಅವಳ ಸಲಿಗೆ ಪಡೆವ ಗಳಿಗೆ
ನವಿರಾದ ಕಿರು ಮೌನ ಇಲ್ಲಿ ಸಂಜೆ ಹಾಡಾಗಿ
ಅವಳ ಕಡೆಗೆ ನಡೆವ ನಡಿಗೆ
ನೂರಾರು ಮಳೆಬಿಲ್ಲು ಎದೆ ಬೀದಿಗೆ
ನಕ್ಕಾಗ ನೀನಂತು ಬಿಡಿ ಮಲ್ಲಿಗೆ
ಒಲವೆಂಬುದೆ ಋತುಮಾನ
ಸೋಕಿ ಹೋಗು ನೀನು ಪ್ರತಿದಿನ
ಕಣ್ಮಣಿಯೇ ಕಣ್ಮಣಿಯೇ
ನಿದಿರೆ ಪೂರ ಕದ್ದವಳೆ
ಕಣ್ಮಣಿಯೇ ಕಣ್ಮಣಿಯೇ
ನೆರಳಿನಂತ ಸದ್ದವಳೆ
ಮೂರು ಗಂಟ ಕರೆಯೋಲೆ ನಮಗೀಗ ಹೊಸಶಾಲೆ
ನನಗೂ ಕಲಿಸು ನಿನದೂ ಕನಸು
ಕಾಲುಹಾದಿ ಕತೆಯೊಂದ ನಿನ್ನ ತುಂಟ ಕಣ್ಣಲ್ಲೆ
ಸುಮ್ಮನೆ ಉಳಿಸು ಆದರೂ ವಯಸ್ಸು
ನೂರಾರು ಪರಿಭಾಷೆ ನಮಗೇತಕೆ
ಮುದ್ದಾಗಿ ಬಿದ್ದಾಗ ಕಡುಮೋಹಕೆ
ಒಲವೆಂಬುದೆ ಋತುಮಾನ
ಸೋಕಿ ಹೋಗು ನೀನು ಪ್ರತಿದಿನ
ಕಣ್ಮಣಿಯೇ ಕಣ್ಮಣಿಯೇ
ನಿದಿರೆ ಪೂರ ಕದ್ದವಳೆ
ಕಣ್ಮಣಿಯೇ ಕಣ್ಮಣಿಯೇ
ನೆರಳಿನಂತ ಸದ್ದವಳೆ
ತಿಳಿಗಾಳಿಗೆ ಎದೆ ಹೂವ ಮರಳಿ ನಾಚಿದೆ
ಸುಳಿವಾದರೂ ಕೊಡು ಬೇಗ
ಮಳೆಗೆ ಕಾಯದೆ
ಒಲವೆಂಬುದೆ ಋತುಮಾನ
ಸೋಕಿ ಹೋಗು ನೀನು ಪ್ರತಿದಿನ ….