Categories
K S Chitra S P Balasubramanya

O prema o prema lyrics ( ಕನ್ನಡ ) – Mahakshatriya

O prema o prema song details

  • Song : O prema o prema
  • Singer : S P Balasubrahmanyam, K S Chitra
  • Lyrics : Hamsalekha
  • Movie : Mahakshatriya
  • Music : Hamsalekha
  • Label : Lahari music

O prema o prema lyrics in kannada

ಓ ಪ್ರೇಮ ಓ ಪ್ರೇಮ
ಓ ಪ್ರೇಮ ನೀ.. ನೆಷ್ಟು ಸುಂದರ
I love u… ಮಾತೆಷ್ಟು ಮಧುರ

ಓ ಪ್ರೇಮ ನೀ.. ನೆಷ್ಟು ಸುಂದರ
I love u… ಮಾತೆಷ್ಟು ಮಧುರ

ಓ ಪ್ರೇಮ ನೀ.. ನೆಷ್ಟು
ಸುಂದರ ಆ… ಆ.. ಆ..

ಓ ತುಟಿಯೆ.. ನೀ ನೆಂತ ತುಂಟಿಯೇ
ತನುವ ತನುವ ಸೆಳೆದಿಡುವೇ

ಓ ಕಣ್ಣೆ.. ನೀನೆಂತ ಕವಿಯೇ
ಮನದ ಮಾತು ತೆರೆದಿಡುವೇ

ಅಲೆ ಅಲೆಯಾಗಿ
ಅಲೆ ಅಲೆಯಾಗಿ
ಹೊಸತನಕಾಗಿ
ಹೊಸತನಕಾ..ಗಿ
ತಿಳಿಯುವ ಓ ಬದುಕೇ
ಪ್ರೀತಿ ಉಳಿಯ ಸವಿ ಏಟು ತಿಂದು
ಕರುಣೆ ಕಲೆಯ ನಿಜ ರೂ..ಪ ಬಂದು

ಸರ್ವಂ ಪ್ರೇಮ ಮಯಂ
ಓ ಪ್ರೇಮ ಓ ಪ್ರೇಮ
ಓ ಪ್ರೇಮ ನೀ.. ನೆಷ್ಟು ಸುಂದರ
I love u… ಮಾತೆಷ್ಟು ಮಧುರ

ಓ ಪ್ರೇಮ ನೀ.. ನೆಷ್ಟು ಸುಂದರ
I love u… ಮಾತೆಷ್ಟು ಮಧುರ

ಓ ಪ್ರೇಮ ನೀ..
ನೆಷ್ಟು ಸುಂದರ ಆ.. ಆ.. ಆ..

ಓ ಹೃದಯ ನೀನೆಂತಾ ಗೆಳೆಯ
ಮಿಡಿದು ಮಿಡಿದು ಜೊತೆ ಇರುವೇ..

ಓ ಮನಸೆ ನಿನೆಂತ ಕನಸೇ..
ಬಯಸಿ ಬಯಸಿ ಸುಖ ಪಡುವೇ..

ಎಳೆ ಎಳೆಯಾಗಿ
ಎಳೆ ಎಳೆಯಾಗಿ
ಎಳೆತನಕಾಗಿ
ಎಳೆತನಕಾ..ಗಿ
ಎಳೆಯುವ ಓ ಹೊರೆಯಾ
ನಿನಗೆ ಅಪ್ಪುಗೆ ಹಾ..ರ ವಿರಲು
ಮಾತು ತಪ್ಪದ ಆನೆ ಇರಲಿ

ಸರ್ವಂ ಪ್ರೇಮ ಮಯಂ
ಓ ಪ್ರೇಮ ಓ ಪ್ರೇಮ
ಓ ಪ್ರೇಮ ನೀ.. ನೆಷ್ಟು ಸುಂದರ
I love u… ಮಾತೆಷ್ಟು ಮಧುರ

ಓ ಪ್ರೇಮ ನೀ.. ನೆಷ್ಟು ಸುಂದರ
I love u… ಮಾತೆಷ್ಟು ಮಧುರ

ಓ ಪ್ರೇಮ ನೀ..
ನೆಷ್ಟು ಸುಂದರ ಆ.. ಆ.. ಆ..

O prema o prema song video :

Leave a Reply

Your email address will not be published. Required fields are marked *

Contact Us