Nanna kannada lyrics ( ಕನ್ನಡ ) – M C Bijju, Rahul dito

Nanna kannada song details Song : Nanna kannada Singer : M C Bijju, Rahul dito Lyrics : Rahul dito, M C Bijju Music : Sameer Kulkarni Nanna kannada lyrics in kannada ನಾ ನಿಂತ ನಿಲುವು ಕನ್ನಡ ನಾ ಗೆದ್ದ ಗೆಲುವು ಕನ್ನಡ ನನ್ನಿಚ್ಛೆಯಂತೆ ನಾಲಿಗೆ ಮೇಲೆ ಕುಣಿ ಕುಣಿದಾಡೊ ಕನ್ನಡ ಸಂಗೀತದ್ ಒಲವು ಕನ್ನಡ ಸಾಹಿತ್ಯದ್ ಬಲವು ಕನ್ನಡ ನನ್ನೆದೆಯ ಬಗೆದ್ದು ನೋಡು ನರನಾಡಿಗಳ … Read more

Neenu banda mele tane lyrics ( ಕನ್ನಡ ) – Krishna

Neenu banda mele tane song details Song : Neenu banda mele tane Singer : Nanditha Rakesh, Sonu nigam Lyrics : Kaviraj Movie : Krishna Music : V Harikrishna Label : Jhankar music Neenu banda mele tane lyrics in kannada ನೀನು ಬಂದ ಮೇಲೆ ತಾನೇಇಷ್ಟು ಚೆಂದ ಈ ಬಾಳುನೀನೇ ತಾನೇ ಹೇಳಿ ಕೊಟ್ಟೆ ಪ್ರೀತಿಸಲೂ.. ಕಂಗಳು ಹಿಂದೆಂದೂಕಾಣದಾ ಹೊಸದೊಂದುಲೋಕಕೆ ನನ್ನನ್ನು ನೀ … Read more

Gagana nee lyrics ( ಕನ್ನಡ ) – Kgf chapter 2

Gagana nee song details Song : Gagana nee Singer : Suchetha Basrur Lyrics : Kinnal Raj Movie : KGF chapter 2 Music : Ravi Basrur Label : Lahari music Gagana nee lyrics in kannada ಗಗನ ನೀ ಭುವನಾ ನೀ ಶಿಖರ ನೀ ಸಾಂಗ್ ಲಿರಿಕ್ಸ್ ಗಗನ ನೀ ಭುವನಾ ನೀ ಶಿಖರ ನೀ ದಣಿದರೆ ಧರಣಿಗೆಧನಿಯು ನೀ ಉದಯ ನೀ ಉಲ್ಕೆ ನೀ … Read more

Sakhiye saavarisu lyrics ( ಕನ್ನಡ ) – Love 360

Sakhiye saavarisu song details Song : Sakhiye saavarisu Singer : Sanjith hegde Lyrics : Shashank Movie : Love 360 Music : Arjun janya Label : Anand audio Sakhiye saavarisu lyrics in kannada ಸಖಿಯೇ ಸಾವರಿಸು ಸಾಂಗ್ ಲಿರಿಕ್ಸ್ ನೀನೆ ಸರಿ ನೀನೆ ಗುರಿ ನೀನೆ ನನ್ನ ದಾರಿ ನೀನೆ ನಗು ನೀನೆ ಅಳು ನೀನೆ ನನ್ನ ಬೇಲಿಈ ಲೋಕ ಏನನಲಿ ನೂರೊಂದು ದೂಷಿಸಲಿನಾನಿರುವೆ ನಿನ್ನ … Read more

Toofan lyrics ( ಕನ್ನಡ ) – KGF chapter 2

Toofan song details Song : Toofan Singer : Santhosh Venky, Sachin Basrur, Ravi Basrur, Puneeth Rudranag, Manesh Dinakar, Varsha Achrya , Mohan Krishna Lyrics : Ravi Basrur Movie : KGF chapter 2 Music : Ravi Basrur Label : Lahari music Toofan lyrics in kannada ಸಮಂದರ್ ಮೇ ಲೆಹರ್ ಉಟಿ ಹೈಜಿದ್ದಿ ಜಿದ್ದಿ ಹೈ ತೂಫಾನ್ಚಟ್ಟಾನೆ ಭಿ ಕಂಪ್ ರಹಿ … Read more

Salaam soldier lyrics ( ಕನ್ನಡ ) – James

Salaam soldier song details Song : Salaam soldier Singer : Charan raj, Sanjith hegde Lyrics : Chetan kumar Movie : James Music : Charan raj Salaam soldier lyrics in kannada ರಣ ರಣ ರಣ ರಣಕಲಿಯೋಯುದ್ಧ ಭೂಮಿಗೇನೇ… ಇವ ಕಲಿಯೋಧಗಾ ಧಗಾ ಧಗಾ… ಧಗಾ ಉರಿಯೋಸೂರ್ಯನ್ನೇ ಸುಡೋ ಉಸಿರೋ ರಣ ರಣ ಕಲಿ ರಣಕಲಿಯೋಇಡೀ ದೇಶವೇನೆ… ನಿನ್ನ ಮನೆಯೋಧಡ ಧಡ ಧಡ ಧಡ ನಡೆಯೋನಿನ್ನ ತ್ಯಾಗಕೆಂದು… … Read more

Chaachi lyrics ( ಕನ್ನಡ ) – Shyam singha roy

Chaachi song details Song : Chaachi Singer : Karthik Lyrics : Kaviraj Movie : Shyam singha roy Music : Mickey J Meyer Chaachi lyrics in kannada ಚಾಚಿ ಸಾಂಗ್ ಲಿರಿಕ್ಸ್ ಮನಸಾರೆ ಬದುಕು ನೀತಡೆಯೇನೆ ಬರಲೀಚಾಚಿ ಅಂಬರಕೆ ಕೈಯಾತಾರೆಗಳ ಮೂಟೆ ದೋಚಿಬಿಡುಬೇಡ ಅಂಜಿಕೆಯು ಬೇಡನಡೆದಿದ್ದೆ ದಾರಿ ನುಗ್ಗಿ ಬಿಡುಅಂತಾರೆ ಈ ಜನ ನೂರು Don’t care buddy ನಿಂದೆ ಒಂದು ಹೊಸ ದಾರಿಹಿಡೀ ನೀ ನಡೆ ಮುಂದೆ … Read more

Jagave neenu lyrics ( ಕನ್ನಡ ) – Love 360

Jagave neenu song details Jagave neenu lyrics in kannada ಮರುಭೂಮಿ ನಡುವಲ್ಲಿ ಕಂಡಓ ಚಿಲುಮೆಯೇಕನಸುಗಳ ರಾಶಿಯನು ತಂದಓ ಚೆಲುವೆಯೇ ಒಣ ಒಂಟಿ ಜೀವದಾ ಕೂಗಿಗೆತಂಗಾಳಿ ತಂದ ಓ ದೈವವೇನಿನಗೇನು ನಾನು ನೀಡಲೇ ಜಗವೇ ನೀನು ಗೆಳತಿಯೆನನ್ನ ಜೀವದಾ ಒಡತಿಯೆಉಸಿರೇ ನೀನು ಗೆಳತಿಯೆನನ್ನನ್ನು ನಡೆಸೋ ಸಾಥಿಯೇ ಜಗವೇ ನೀನು ಖುಷಿ ಎಲ್ಲ ಕಲೆ ಹಾಕಿನಿನಗಾಗಿ ನಾನು ಹೊತ್ತು ತರುವೆನಿನ್ನ ಕನಸೆಲ್ಲ ನಾ ನನಸು ಮಾಡುವೆ ಯಾರಿರಲಿ ಎದುರಲ್ಲಿನಾನೆಂದು ನಿನ್ನ ಮುಂದೆ ನಿಲ್ಲುವೆನೋವೇ ಬರದಂತೆ ಪ್ರತಿ ನಿಮಿಷ … Read more

Bombe helalilla lyrics ( ಕನ್ನಡ ) – Rajesh krishnan

Bombe helalilla song details Song : Bombe helalilla Singer : Rajesh krishnan Lyrics : V Nagendra prasad Music : Arjun janya Bombe helalilla lyrics in kannada ಲಾಲಿ ಲಾಲಿ ಮಲಗು ರಾಜಕುಮಾರ ಸಾಂಗ್ ಲಿರಿಕ್ಸ್ ಬೊಂಬೆ ಹೇಳಲಿಲ್ಲ ಯಾರೂ ಹೇಳಲಿಲ್ಲನೀನಿಷ್ಟು ಬೇಗ ಹೋಗೋ ಸುದ್ದಿ ಸನ್ನೆ ಮಾಡಲಿಲ್ಲ ಶಕುನ ಕಾಣಲಿಲ್ಲಹೃದಯಾನೆ ತಪ್ಪಿ ಹೋಯ್ತು ಹಾದಿಸೇವೆ ಮಾಡು ಅಂತ ಕಳಿಸಿದ್ದಾ ಭಗವಂತ ಸಾಕು ಬಾರೋ ಅಂತ ಮಾಡಿದನಾ ಭಲವಂತಲಾಲಿ … Read more

Alabyada jeeva lyrics ( ಕನ್ನಡ ) – Kaliveera

Alabyada jeeva song details Song : Alabyada jeeva Singer : Siddharth Belmannu Lyrics : Arasu anthare Movie : Kaliveera Music : B R Naveen Kumar Label : Lahari music Alabyada jeeva lyrics in kannada ಅಳಬ್ಯಾಡ ಜೀವ ಸಾಂಗ್ ಲಿರಿಕ್ಸ್ ಅಳಬ್ಯಾಡ ಜೀವ ಕಾಡೋ ನೋವಮರ್ಸೋಕೆ ನಾನಿಲ್ಲವೆ ಇನ್ನಾ…. ನಿನ್ನ ಕಣ್ಣೀರ ಒರೆಸೋಕೆ ಚಿನ್ನನಿನ್ನ ಮ್ಯಾಲೆ ಪ್ರೀತಿ ಆಸೆ ನೋಡುನಿನ್ನ ಚಿಂತೆ ನನ್ನ ಚಿಂತೆ … Read more

Contact Us