Neenu banda mele tane song details
- Song : Neenu banda mele tane
- Singer : Nanditha Rakesh, Sonu nigam
- Lyrics : Kaviraj
- Movie : Krishna
- Music : V Harikrishna
- Label : Jhankar music
Neenu banda mele tane lyrics in kannada
ನೀನು ಬಂದ ಮೇಲೆ ತಾನೇ
ಇಷ್ಟು ಚೆಂದ ಈ ಬಾಳು
ನೀನೇ ತಾನೇ ಹೇಳಿ ಕೊಟ್ಟೆ ಪ್ರೀತಿಸಲೂ..
ಕಂಗಳು ಹಿಂದೆಂದೂ
ಕಾಣದಾ ಹೊಸದೊಂದು
ಲೋಕಕೆ ನನ್ನನ್ನು ನೀ ಸೆಳೆದ..
ನೀನು ಬಂದ ಮೇಲೆ ತಾನೇ
ಇಷ್ಟು ಚೆಂದ ಈ ಬಾಳು
ನೀನೇ ತಾನೇ ಹೇಳಿ ಕೊಟ್ಟೆ ಪ್ರೀತಿಸಲೂ..
ಕಂಗಳು ಹಿಂದೆಂದೂ
ಕಾಣದಾ ಹೊಸದೊಂದು
ಲೋಕಕೆ ನನ್ನನ್ನು ನೀ ಸೆಳೆದ..
ಹೆಸರನು ಕೂಡಿಸಿ, ಬರೆಯೋ ಆ ಖುಷಿ
ಇನ್ನೆಲ್ಲೋ ನಾ ಕಾಣೆ, ಈ ಪ್ರೀತಿ, ಎಂಥಾ ಅಸಮಾನಾ…
supercinelyrics.com
ಕಾಯಿಸಿ ಕಾಯಿಸಿ, ಬರದೆ ಸತಾಯಿಸಿ
ಕಾಡೊದು ಪ್ರೀತಿನೇ ಅದರಲ್ಲೂ, ಆಹಾ! ಎಂಥಾ ವಿಧ…
ಒಂದಿಷ್ಟು ಹುಸಿಮುನಿಸು ಒಂದಷ್ಟು ಸಿಹಿಗನಸು
ಪ್ರೀತಿಸೋರ ಜೋಳಿಗೇಲಿ, ಎಂದೂ ಇರಬೇಕು
ಕಂಗಳು ಹಿಂದೆಂದೂ, ಕಾಣದಾ ಹೊಸದೊಂದು
ಲೋಕಕೆ ನನ್ನನ್ನು ನೀ ಸೆಳೆದ
ನೀನು ಬಂದ ಮೇಲೆ ತಾನೇ
ಇಷ್ಟು ಚೆಂದ ಈ ಬಾಳು
ನೀನೇ ತಾನೇ ಹೇಳಿ ಕೊಟ್ಟೆ, ಪ್ರೀತಿಸಲೂ..
ನಡೆದರೆ ನಿನ್ನ ಹೆಜ್ಜೆ ಮೇಲೆ, ನನಗದ ಸಪ್ತಪದಿ
ಎಂದೆಂದೂ, ಮಾತು ತಪ್ಪೋಲ್ಲಾ….
ಮಡಿದರೆ ನಿನ್ನ ಮಡಿಲ ಮೇಲೆ, ಇರುವಂಥ ಒಪ್ಪಂದ,
ಇಂದಿಂದಾ, ಒಪ್ಪೋ ಭಗವಂತಾ…
ಇದ್ದರೂ ನಿನ್ನ ಜೊತೆ ಹೋದರೂ ನಿನ್ನ ಜೊತೆ..
ನೀನೆ ನಾನು ನಾನೇ ನೀನು ಪ್ರೀತಿ ಮೇಲಾಣೆ….
ಕಂಗಳು ಹಿಂದೆಂದೂ, ಕಾಣದಾ ಹೊಸದೊಂದು,
ಲೋಕಕೆ ನನ್ನನ್ನು ನೀ ಸೆಳೆದೆ.
supercinelyrics.com
ನೀನು ಬಂದ ಮೇಲೆ ತಾನೇ
ಇಷ್ಟು ಚೆಂದ ಈ ಬಾಳು…
ನೀನೇ ತಾನೇ ಹೇಳಿ ಕೊಟ್ಟೆ, ಪ್ರೀತಿಸಲೂ…
ನಿನ್ನನೇ ನಾ ನೆನೆಸಿ, ನನ್ನೇದ ಸಭ್ರಮಿಸಿ.
ನಿನ್ನದೇ ಸಂಪೂರ್ಣ, ಈ ಜೀವನಾ…