Masana – Arfaz Ullal Lyrics
Singer | Arfaz Ullal |
About the song
▪Album : Masana (Idu Kallaada Hrudayada Kathe)
▪Singer : Arfaz Ullal
▪Lyrics : Shabaz Kannur
▪️Producer : Shreekanth
▪Recordings : Kings Audio Station Kannur
▪Mixing & Mastering : Yusuf Kannur
▪Edit & Efx : Knight Wing Creation
Masana song lyrics in Kannada
…ಮಸಣ…
ಓ ಖುಷಿಯಲ್ಲಿ ಸಾಗುವ
ಪಯಣ ನಿಲ್ಲತಿದೆ
ಖುಷಿಯಲ್ಲಿ ಸಾಗುವ
ಪಯಣ ನಿಲ್ಲುತಿದೆ….
ಕೊರಗಿ ಸಾಯುವ ಈ ಹೃದಯ
ಕೊರಗಿ ಸಾಯುವ ಈ ಹೃದಯ
ಮಸಣ ಸೇರಿದೆಯಾ
ಕೊರಗಿ ಸಾಯುವ ಈ ಹೃದಯ
ಮಸಣ ಸೇರಿದೆಯಾ
ಓ ಗೆಳತಿ ಈ ಗೆಳೆಯ
ನಿನ್ನ ಇನಿಯನಾಗಲು
ಆ ಕನಸನು ಕಾಣುವೆನು
ನಿನ್ನ ರಾಜನಾಗಲೂ..
ಕಾರ್ಮೋಡದ ಕತ್ತಲಲಿ॥2॥
ಬೆಳಕ ಕಾಯುವೆನಾ
ಕೊರಗಿ ಸಾಯುವ ಈ ಹೃದಯ
ಮಸಣ ಸೇರಿದೆಯಾ
ನಿನ್ನ ಸುಳ್ಳಿನ ಕವಿತೆಯನ್ನು
ಮುಳ್ಳಿನ ಪದದಲೆ ನೀನು
ನನ್ನಂತರಾಳದಿ
ಮಾಯದ ಗಾಯವ
ಗೀಚುತ ಹೋದೆಯಾ ನೀನು
ನಿನ್ನ ಕೇಳರು ಯಾರಿನ್ನು
ನಿನ್ನ ನಂಬೇನು ನಾನಿನ್ನು
ದೂರ ಹೋಗಿನ್ನು
ಕೊರಗಿ ಸಾಯುವ
ಈ ಹೃದಯ
ಮಸಣ ಸೇರಿದೆಯಾ॥3॥
ಮ್ ಮ್ ಮ್…….
ಮ್ ಮ್ ಮ್…..
ಬೇರೊಬ್ಬನ ಕೈಯ
ಹಿಡಿದು ನೀನು
ನಡೆದೆಯ ನನ್ನದುರಲೆ
ಬರುಡಾದ ಭೂಮಿಯ
ಮೇಲೆಯೇ ಮೀನು
ತೇಲುವ ಕಲ್ಪನೆ ॥2॥
ಓ ನಿನ್ನ ಹಿತವ
ಭಯಸುವೆ ನಾ
ನಿನ್ನನ್ನೆ ಮರೆಯುವೆ ನಾ
ಕ್ಷಮಿಸುವೆ ನಾ ನಿನ್ನ
ಕೊರಗಿ ಸಾಯುವೆನೂ
ಕೊರಗಿ ಸಾಯುವ
ಈ ಹೃದಯ
ಓಹ್ ಓಹ್ ಓಹ್
ಓಹ್ ಓಹ್ ಓಹ್
ತರರ ರರ ರಾರರ
ತರರ ರರ ರಾರರ…….