Manave nanna mareyadiru lyrics ( Kannada ) – Arfaz ullal – Super cine lyrics

Manava nanna mareyadiru – Arfaz Ullal Lyrics

Singer Arfaz Ullal

About the song

▪ Singer : Arfaz ullala
▪ Lyric : Nihal Hosanagar & Taras
▪ Edit : Fawaz Sha Bedra
▪ Presents : Classic Media

Manave nanna mareyadiru song Lyrics

ಮನವೆ ನನ್ನ ಮರೆಯದಿರು

ನಾ ನಿನ್ನ ಎದುರಿಗೆ ಬಂದರೂ
ನೋಡದೆಹಾಗಿರುವೇ…
ನೋವೆಂಬ ಕತ್ತಲಿನಲಿ
ನೆನೆಯುತ ನಾ ಕುಳಿತಿರುವೇ…
ಮನಸೆಂಬ ಮಾಯಲೋಕದಿ ಒಬ್ಬಂಟಿ ನಾನು

ನಿನ್ನನ್ನು ಸ್ಮರಿಸುತ ನಾನು
ನನ್ನಲೇ ಕಾ ದಿರುವೇ..
ಕಳೆದೋದ ಸಮಯವು ಇಂದು
ಹಿಂದಿರುಗಿ ಬಾರದು ಎಂದು
ಹೃದಯದ ರೋದನೆಯ ಏನು
ಕೇಳದೆ ಮರೆಯಾದೆಯಾನೀನು
ಮನಸಲ್ಲಿ ಮರೆಯಾಗಿ ನಿ
ಮರೆತೆಯ ನನ್ನನ್ನು

ನೀ ನನ್ನ ದೂರಿದರೂನು
ದೂರ ಸಾಗೆನು
ಮನವೇ ನನ್ನ ಮರೆಯದಿರು
ಮರೆತು ದೂರ ಸಾಗದಿರು
ನೀ ನನ್ನ ಕಾಡದೇ ಮಾತಡದೆ
ನನ್ನನ್ನು ಕೊಂದುಬಿಡು
ಕಣ್ಣಾ ನೀರ ಹನಿಯಲ್ಲಿ
ಕ್ಷಮೆಯ ಬೇಡುವೆ ನಾ ನಿನ್ನ
ಹೀಗೇಕೆ ನೀನು ನನ್ನ
ಒಂಟಿ ಮಾಡಿ ದೂರ ಸಾಗಿರುವೆ
ಚಿತೆಯ ಏರಿದ ಹೃದಯ
ಚಿಂತೆ ಯಾಕೆ ಮಾಡುವೆಯಾ
ಅಳಿಸಲಾಗದ ನೋವಿಂದು
ಅತ್ತರು ಅಳಿಯದು ಎಂದು
ಮನವೆ ನನ್ನ ಮರೆಯದಿರು
ಮರೆತು ದೂರ ಸಾಗದಿರು
ನೀ ನನ್ನ ಕಾಡದೆನೆ
ಕೊಂದುಬಿಡುವೆಯಾ
ನನ್ನ ಓ ಚೆಲುವೆ…

Leave a Comment

Contact Us