Avalendare manadalada lyrics ( ಕನ್ನಡ ) – Rhaatee
Avalendare manadalada song details : Avalendare manadalada lyrics in kannada ನನ್ನ ಬೆನ್ನಲ್ಲಿನ ಕಣ್ಣೆಲ್ಲ ಅವಳ ಕಡೆಉಸಿರು ಕಟ್ಟುವುದು ನಿಂತಲ್ಲೇ ನಿಂತ ಕಡೆಕನಸು ನಕ್ಷತ್ರ ಹುಡುಕುವುದು ಎಲ್ಲ ಕಡೆ ವಯಸು ತಿಳಿಯದಲೇ ಇಳಿಯುವುದು ನಿಂತ ಕಡೆ ತುಂಬಾ ನಡುಗುವೆನು ಕನ್ನಡಿಯ ಕಂಡು ನನ್ನಂತ ನನಗೂ ಏನಾಯಿತಿಂದು ಈ ಒಂಟಿ ರಾತ್ರಿಯಲ್ಲಿ ಅವಳ ಗುಂಗು ನನಗೇಕೋ ಕೇಳಿಸದು ನನ್ನ ಕೂಗು ನನ್ನ ಬೆನ್ನಲ್ಲಿನ ಕಣ್ಣೆಲ್ಲ ಅವಳ ಕಡೆ ಉಸಿರು ಕಟ್ಟುವುದು ನಿಂತಲ್ಲೇ ನಿಂತ ಕಡೆsupercinelyrics.com ಬಿಳಿ … Read more