Chitte banthu chitte lyrics ( ಕನ್ನಡ ) – Kanasugara

Chitte banthu chitte song details Song : Chitte banthu chitte Singer : S P Balasubramanyam Lyrics : K Kalyan Movie : Kanasugara Music : Rajesh Ramanath Label : Ashwini audio Chitte banthu chitte lyrics in kannada ಚಿಟ್ಟೆ ಬಂತು ಚಿಟ್ಟೆ ಚಿಟ್ಟೆ ಬಂತು ಚಿಟ್ಟೆ ನೋಡೊ ಇಲ್ಲಿ ಹಿಡಕೊಟ್ಟೆಪಟ್ಟಾಪಟ್ಟಿ ಅಂಗಿ ಬೇಕಾಬಿಟ್ಟಿ ಭಂಗಿಎಲ್ಲಾ ಇಲ್ಲಿ ಲೊಳಲೊಟ್ಟೆಹದಿನೇಳರ ಬಣ್ಣದ ಚಿಟ್ಟೆಕಂಡ ಒಡನೆ ಕಳಕೊಂಡುಬಿಟ್ಟೆಒಳ ಬಣ್ಣವ … Read more

Om namaha lyrics ( ಕನ್ನಡ ) – Kanasugara

Om namaha song details Song : Om namaha Singer : S P Balasubramanyam, Manjula Gururaj Lyrics : K Kalyan Movie : Kanasugara Music : Rajesh Ramanath Label : Ashwini audio Om namaha lyrics in kannada ಓಂ ನಮಃ ಓ ಪ್ರೇಮಾ..ಒಂದಾಗಿಸೆ ಓ ಪ್ರೇಮಾಒಂದು ಮೋಡದ ಒಳಗೆಎಷ್ಟು ಹನಿ ಇದೆ ಹೇಳುಒಂದು ಹೃದಯದ ಒಳಗೆಎಷ್ಟು ಕನಸಿದೆ ಹೇಳು ಅದು ಲೆಕ್ಕವಿಲ್ಲದ ದುಃಖವಿಲ್ಲದ ಪ್ರೀತಿಗಾಗಿ ನಮ್ಮ … Read more

Kamana bille lyrics ( ಕನ್ನಡ ) – Kanasugara

Kamana bille song details Song : Kamana bille Singer : S P Balasubramanyam, K S Chitra Lyrics : K Kalyan Movie : Kanasugara Music : Rajesh Ramanath Kamana bille lyrics in kannada ಕಾಮನ ಬಿಲ್ಲೇ…ಕಾಮನ ಬಿಲ್ಲೇ ಮಾತಾಡೆಕಣ್ಣಲ್ಲೆ ಒಂದು ಕಾಗದಬರೆಯುವೆ ಜೊತೆ ಗೂಡೆಕಣ್ಣಲ್ಲೆ ಒಂದು ಕಾಗದಬರೆಯುವೆ ಜೊತೆ ಗೂಡೆ ಸ್ನೇಹದ ಅಕ್ಷರಗಳಿಗೆಇಲ್ಲಿ ಪ್ರೀತಿಯ ಅರ್ಥಗಳುಂಟುಪ್ರೀತಿಯ ಅರ್ಥಗಳಲ್ಲಿಸವಿ ಸ್ನೇಹದ ಕನಸುಗಳುಂಟು  ಎದೆಯ ಈ ಜೋಗದ ಸಿರಿಯ ಸಿರಿನೋಡೆಎದೆಯ … Read more

Suryana gelethanake lyrics ( ಕನ್ನಡ ) – Kanasugara

Suryana gelethanake song details Song : Suryana gelethanake Singer : S P Balasubramanyam, K S chitra Lyrics : K Kalyan Movie : Kanasugara Music : Rajesh Ramanath Label : Ashwini audio Suryana gelethanake lyrics in kannada ಓ…..ಓ..ಓ..ಓ.ಓ. ಲಾ.ಲ.ಲಾ.ಲ.ಲಾ…ಲಾ.ಲ.ಲಾ.ಲ.ಲಾ…ಸೂರ್ಯನ ಗೆಳೆತನಕೆಕಿರಣಗಳೇ ಸಾಕ್ಷಿಚಂದ್ರನ ಗೆಳೆತನಕೆಕವನಗಳೇ ಸಾಕ್ಷಿ ಯಾವ ಮನಸ್ಸಿಂದ ಆರಂಭತುಂಬಿದೆ ಈ ಸ್ನೇಹಯಾವ ಕಾಲದ ಸಂಬಂಧನಂಬಿದೆ ಈ ಸ್ನೇಹ ಹುಣ್ಣಿಮೆ ಗೆಳೆತನಕೆಸಾಗರವೇ ಸಾಕ್ಷಿಹೆಣ್ಣಿನ ಗೆಳೆತನಕೆಪ್ರಕೃತಿಯೇ … Read more

Kanasugarana ondu kanasu lyrics ( ಕನ್ನಡ ) – O nanna nalle

Kanasugarana ondu kanasu song details Song : Kanasugarana ondu kanasu Singer : S P Balasubrahmanyam Lyrics : V Ravichandran Movie : O nanna nalle Music : V Ravichandran Kanasugarana ondu kanasu lyrics in kannada ಕನಸುಗಾರನ ಒಂದು ಕನಸು ಕೇಳಮ್ಮಕನಸುಗಾರನ ಒಂದು ಕವನ ಕೇಳಮ್ಮ ಈ ನನ್ನ ಕವನವ ಕೇಳಲು ಆ ಚಂದ್ರನುಕೆಳಗಿಳಿದು ಬಂದನು ಮೇಲ್ಹೋಗಲು ಮರೆತನುಈ ಕವನಕೆ ಆ ಚಂದಿರ ಬಿಳಿಹಾಳೆಯಾಗಿ ಕವಿಯಮನಸು … Read more

Nandu nindu indu lyrics ( ಕನ್ನಡ ) – Mannina dhoni

Nandu nindu indu song details Song : Nandu nindu indu Singer : S P Balasubrahmanyam, K S Chitra Lyrics : Hamsalekha Movie : Mannina dhoni Music : Hamsalekha Nandu nindu indu lyrics in kannada ನಂದು ನಿಂದು ಇಂದು ಸಾಂಗ್ ಲಿರಿಕ್ಸ್ ನಂದು ನಿಂದು ಇಂದು ಒಂದೇ ಪೋಯೆಮ್ನಂದು ನಿಂದು ಇಂದು ಒಂದೇ ರಿದಮ್ರಿದಮ್ ರಿದಮ್ ಇದೆಂತಾ ರಿದಮ್ಪೋಯೆಮ್ ಪೋಯೆಮ್ ಇದೆಂತಾ ಪೋಯೆಮ್ ನಂದು … Read more

Male male male male lyrics ( ಕನ್ನಡ ) – Mannina dhoni

Male male male male song details Song : Male male male male Singer : S P Balasubrahmanyam, K S chitra Lyrics : Hamsalekha Movie : Mannina dhoni Music : Hamsalekha Male male male male lyrics in kannada ಮಳೆ ಮಳೆ ಮಳೆ ಮಳೆ ಸಾಂಗ್ ಲಿರಿಕ್ಸ್ ಮಳೆ ಮಳೆ ಮಳೆ ಮಳೆ ಒಲವಿನ ಸುರಿಮಳೆಮಳೆ ಮಳೆ ಮಳೆ ಮಳೆ ಕನಸಿನ ಸುರಿಮಳೆಮನ ಹರಿಯದ … Read more

Rajanu rani lyrics ( ಕನ್ನಡ ) – Mannina dhoni

Rajanu rani song details Song : Rajanu rani Singer : S P Balasubrahmanyam, K S chitra Lyrics : Hamsalekha Movie : Mannina dhoni Music : Hamsalekha Rajanu rani lyrics in kannada ರಾಜನು ರಾಣಿ ಸಾಂಗ್ ಲಿರಿಕ್ಸ್ ರಾಜನು ರಾಣಿ ಸೇರಿದರಮ್ಮಮಣ್ಣಿನ ದೋಣಿ ಏರಿದರಮ್ಮ ಸಾಗಿದರಮ್ಮಮರಳಿನ ಮೇಲೆ ನಡೆಯದ ದೋಣಿನೀರಿನ ಮೇಲೆ ಕರಗುವ ದೋಣಿ ನಂಬಿದರಮ್ಮಕಾಣಿಸದ ತೀರವದು ಜೀವನ ಕಡಲಿನಲ್ಲಿನಂಬಿಕೆಯ ಯಾನವಿದು ಮಣ್ಣಿನ ದೋಣಿಯಲ್ಲಿ ಮನೆಯ … Read more

Nanna jeeva neenu lyrics ( ಕನ್ನಡ ) – Geetha

Nanna jeeva neenu song details Song : Nanna jeeva neenu Singer : S P Balasubrahmanyam, S Janaki Lyrics : Chi Udaya Shankar Movie : Geetha Music : Ilayaraja Nanna jeeva neenu lyrics in kannada ನನ್ನ ಜೀವ ನೀನು ನೀನು ನೀನು ನನ್ನ ಬಾಳ ಜ್ಯೋತಿ ನೀನು ನೀನು ನೀನು ನನ್ನ ಜೀವ ನೀನು ನನ್ನ ಬಾಳ ಜ್ಯೋತಿ ನೀನು ನಿನ್ನ ಕಣ್ಣಾ ಕಂಬನಿ … Read more

Santhoshakke haadu santhoshakke ( ಕನ್ನಡ ) – Geetha

Santhoshakke haadu santhoshakke song details Song : Santhoshakke haadu santhoshakke Singer : S P Balasubrahmanyam Lyrics : Chi Udaya Shankar Movie : Geetha Music : ilayaraja Santhoshakke haadu santhoshakke lyrics in kannada ಸಂತೋಷಕ್ಕೆ ಹಾಡು ಸಂತೋಷಕ್ಕೆ ಸಂತೋಷಕ್ಕೆ ಹಾಡು ಸಂತೋಷಕ್ಕೆ ಕುಣಿದು ತಾಳಕ್ಕೆ ಕುಣಿದು ನಲಿದು ರಾಗಕ್ಕೆ ನಲಿದು ನನ್ನಂತೆ ಸಂತೋಷಕ್ಕೆ ಹಾಡು ಸಂತೋಷಕ್ಕೆ ಲತೆಯ ಮೊಗ್ಗು ಅರಳುವಂತೆ ದುಂಬಿಯನ್ನು ಕರೆಯುವಂತೆ ಲತೆಯ ಮೊಗ್ಗು … Read more

Contact Us