Kelade nimageega lyrics ( ಕನ್ನಡ ) – Geetha

Kelade nimageega song details Song : Kelade nimageega Singer : S P Balasubrahmanyam Lyrics : Chi Udaya Shankar Movie : Geetha Music : Ilayaraja Kelade nimageega lyrics in kannada ಕೇಳದೇ ನಿಮಗೀಗ ದೂರದಲ್ಲಿ ಯಾರೋಹಾಡು ಹೇಳಿದಂತೇಒಂದು ಹೆಣ್ಣಿನಓ… ನೊಂದ ವಿರಹ ಗೀತೆಕೇಳದೇ ನಿಮಗೀಗ ದೂರದಲ್ಲಿ ಯಾರೋ ಸಂಪಿಗೆ ಒಂದೂರು, ಮಲ್ಲಿಗೆ ಒಂದೂರುನಡುವಲ್ಲಿ ನದಿಯೊಂದುಹಗ್ಗದ ಉಯ್ಯಾಲೆ, ತೂಗುವ ಹಾಗೊಂದುಸೇತುವೆಯು ಅಲ್ಲೊಂದುಈ ಊರ ಚೆಲುವೆ, ಆ ಊರ ಚೆಲುವನದಿಯಂಚಲಿ … Read more

Maagiya Chaliyalli lyrics ( ಕನ್ನಡ ) -Hombisilu

Maagiya chaliyalli song details Song : Maagiya Chaliyalli Singer : S P Balasubrahmanyam , S Janaki Lyrics : R N Jayagopal Movie : Hombisilu Music : Rajan Nagendra Maagiya Chaliyalli lyrics in kannada ಆಆಹಾ ಮಾಗಿಯ ಚಳಿಯಲ್ಲಿ ಈ ಬಿಸಿ ಏಕೋಮಾಗಿದ ಮೈಯಲ್ಲಿ ಮಿಂಚಿದು ಏಕೋಮಾಗಿಯ ಚಳಿಯಲ್ಲಿ ಈ ಬಿಸಿ ಏಕೋಮಾಗಿದ ಮೈಯಲ್ಲಿ ಮಿಂಚಿದು ಏಕೋಒಂದಾದ ನಮ್ಮಲಿ ನೂರಾಸೆ ಕಣ್ಣಲಿಆಹ ಒಂದಾದ ನಮ್ಮಲಿ ನೂರಾಸೆ … Read more

Onde ondu kanna bindu lyrics ( ಕನ್ನಡ ) – Belli kalungara

Onde ondu kanna bindu song details Song : Onde ondu kanna bindu Singer : S P Balasubrahmanyam Lyrics : Hamsalekha Movie : Belli kalungara Music : Hamsalekha Onde ondu kanna bindu lyrics in kannada ಒಂದೇ ಒಂದು ಕಣ್ಣಾ ಬಿಂದು ಜಾರಿದರೆ ನನ್ನಾಣೆನಿನ್ನ ನೋವ ಜೋತೆಯೆಂದು ನಾನಿರುವೆ ನಿನ್ನಾಣೆ ರಾತ್ರಿಯ ಬೆನ್ನಿಗೆ,ಬೆಳ್ಳನೆ ಹಗಲು,ಚಿಂತೆಯ ಹಿಂದೆಯೇ ಸಂತಸ ಇರಲು ಒಂದೇ ಒಂದು ಕಣ್ಣಾ ಬಿಂದು ಜಾರಿದರೆ … Read more

Hrudaya miditha lyrics ( ಕನ್ನಡ ) – Olavina udugore

Hrudaya miditha song details Song : Hrudaya miditha Singer : S P Balasubhramanya , Vani Jayaram Lyrics : Shyamsundar Kulkarni Movie : Olavina udugore Music : M Ranga Rao Hrudaya miditha lyrics in Kannada ಹೃದಯ ಮಿಡಿತ ಏರಿದೆ ಸಾಂಗ್ ಲಿರಿಕ್ಸ್ ಹೃದಯ ಮಿಡಿತ ಏರಿದೆ ಭಯಕೆ ಮಿತಿಯ ಮೀರಿದೆಹೃದಯ ಮಿಡಿತ ಏರಿದೆ ಭಯಕೆ ಮಿತಿಯ ಮೀರಿದೆಧಮನಿ ಧಮನಿಯಲ್ಲೂ ಪ್ರೇಮ ಧಾರೆ ಹರಿದಿದೆI love … Read more

Ninnantha cheluveyanu lyrics ( ಕನ್ನಡ ) – Olavina udugore

Ninnantha cheluveyanu song details Song : Ninnantha cheluveyanu Singer : S P Balasubhramanya Lyrics : Shyamsundar Kulkarni Movie : Olavina udugore Music : M Ranga Rao Label : MRT music Ninnantha cheluveyanu lyrics in Kannada ನಿನ್ನಂತ ಚೆಲುವೆಯನ್ನು ಸಾಂಗ್ ಲಿರಿಕ್ಸ್ ರಸಪೂರ್ಣ ರಾತ್ರಿ ಬಂತು ಹೊಸತನ ತಂತುಮುರಿಯುತ ಮೌನ ಪುಟಿದು ಬಂತು ಗಾನ ನಿನ್ನಂತ ಚೆಲುವೆಯನ್ನುಇನ್ನೆಲ್ಲೂ ಕಾಣೆನು ನಾಹುಣ್ಣಿಮೆಯೆ ಹೆಣ್ಣಾಗಿ ನಿಂತಾಳೆ ಎದುರಲ್ಲಿ … Read more

kannige kaanada naatakakaara lyrics ( ಕನ್ನಡ ) – Olavina udugore

kannige kaanada naatakakaara song details Song : kannige kaanada naatakakaara Singer : S P Balasubhramanya Lyrics : R N Jayagopal Movie : Olavina udugore Music : M Ranga Rao kannige kaanada naatakakaara lyrics in Kannada ಕಣ್ಣಿಗೆ ಕಾಣದ ನಾಟಕಕಾರನಿನಗೇ ನನ್ನ ನಮಸ್ಕಾರಪಾತ್ರಗಳಲ್ಲಿ ತಿರುವುಗಳೆನಿತೋಪಾತ್ರಗಳಲ್ಲಿ ತಿರುವುಗಳೆನಿತೋಬಲ್ಲವ ನೀನೆ ಸೂತ್ರಧಾರ ಕಣ್ಣಿಗೆ ಕಾಣದ ನಾಟಕಕಾರನಿನಗೇ ನನ್ನ ನಮಸ್ಕಾರ ಶಿಶುವೇ ಜೋಗುಳ ಹಾಡುವುದುಇರುಳಲಿ ಸೂರ್ಯನು ತೋರುವನುಮಹಿಮನೇ ನೀ … Read more

Modalane dinave olide lyrics ( ಕನ್ನಡ ) – Pavana ganga

Modalane dinave olide song details Song : Modalane dinave olide Singer : S P Balasubhramanya , S Janaki Lyrics : Chi Udayashankar Movie : Pavana ganga Music : Rajan Nagendra Modalane dinave olide lyrics in Kannada ಮೊದಲನೆ ದಿನವೆ ಸಾಂಗ್ ಲಿರಿಕ್ಸ್ ಮೊದಲನೆ ದಿನವೆ ಒಲಿದೆನಿನ್ನ ನಡೆಗೆ ಸವಿ ನುಡಿಗೆನಿನ್ನ ನಡೆಗೆ ಸವಿ ನುಡಿಗೆಅನುರಾಗದಿ ಹಾಡಿದೆ ಕವಿತೆ ಕಣ್ಗಳಲೆ ಮೌನದಲೇ ಮೊದಲನೆ ದಿನವೇ … Read more

Hoovondu beku ballige lyrics ( ಕನ್ನಡ ) – Pavana ganga

Hoovondu beku ballige song details Song : Hoovondu beku ballige Singer : S P Balasubhramanya , S Janaki Lyrics : Chi Udayashankar Movie : Pavana Ganga Music : Rajan Nagendra Hoovondu beku ballige lyrics in Kannada ಹೂವೊಂದು ಬೇಕು ಬಳ್ಳಿಗೆ ಸಾಂಗ್ ಲಿರಿಕ್ಸ್ ಹೂವೊಂದು ಬೇಕು ಬಳ್ಳಿಗೆ ಮಗುವೊಂದು ಬೇಕು ಹೆಣ್ಣಿಗೆಹೂವೊಂದು ಬೇಕು ಬಳ್ಳಿಗೆ ಮಗುವೊಂದು ಬೇಕು ಹೆಣ್ಣಿಗೆಕಂದನ ಸಂತೋಷವೆ ತಾಯಿಯ ಸೌಭಾಗ್ಯವುಬಾಳಿನ … Read more

Jotheyali jothe jotheyali lyrics ( ಕನ್ನಡ ) – Geetha

Jotheyali jothe jotheyali song details Song : Jotheyali jothe jotheyali Singer : S P Balasubhramanya , S Janaki Lyrics : Chi Udayashankar Movie : Geetha Music : ilayaraja Jotheyali jothe jotheyali lyrics in Kannada ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದುಹೊಸ ಹರುಷವ ತರುವೆನು ಇನ್ನು ಎಂದುಓ….ಎಂತ ಮಾತಾಡಿದೆ ಇಂದು ನೀಎಂತ ಮಾತಾಡಿದೆ, ನನ್ನ ಮನಸಿನ ಭಾವನೆ ನೀನೆ ಹೇಳಿದೆ ಜೊತೆಯಲಿ ಜೊತೆ … Read more

Manase baduku ninagagi lyrics ( ಕನ್ನಡ ) – Amruthavarshini

Manase baduku ninagagi song details Song : Manase baduku ninagagi Singer : S P Balasubhramanya Lyrics : K Kalyan Movie : Amruthavarshini Music : Deva Label : Lahari music Manase baduku ninagagi lyrics in Kannada ಮನಸೇ… ಬದುಕು ನಿನಗಾಗಿ, ಬವಣೆ ನಿನಗಾಗಿ,ನನ್ನ ಪ್ರೀತಿಯೇ ಸುಳ್ಳಾದರೆ ಜಗವೆಲ್ಲ, ಸುಳ್ಳೂ ಅಲ್ಲವೇ?ಮನಸೇ, ಮನಸೇ. ನಿನ್ನ ಒಂದು ಮಾತು ಸಾಕು, ಮರುಮಾತು ಎಲ್ಲಿ?ನಿನ್ನ ಒಂದು ಆಣತಿ ಸಾಕು, … Read more

Contact Us