Categories
S Janaki S P Balasubramanya

Maagiya Chaliyalli lyrics ( ಕನ್ನಡ ) -Hombisilu

Maagiya chaliyalli song details

  • Song : Maagiya Chaliyalli
  • Singer : S P Balasubrahmanyam , S Janaki
  • Lyrics : R N Jayagopal
  • Movie : Hombisilu
  • Music : Rajan Nagendra

Maagiya Chaliyalli lyrics in kannada

ಆಆಹಾ ಮಾಗಿಯ ಚಳಿಯಲ್ಲಿ ಈ ಬಿಸಿ ಏಕೋ
ಮಾಗಿದ ಮೈಯಲ್ಲಿ ಮಿಂಚಿದು ಏಕೋ
ಮಾಗಿಯ ಚಳಿಯಲ್ಲಿ ಈ ಬಿಸಿ ಏಕೋ
ಮಾಗಿದ ಮೈಯಲ್ಲಿ ಮಿಂಚಿದು ಏಕೋ
ಒಂದಾದ ನಮ್ಮಲಿ ನೂರಾಸೆ ಕಣ್ಣಲಿ
ಆಹ ಒಂದಾದ ನಮ್ಮಲಿ ನೂರಾಸೆ ಕಣ್ಣಲಿ
ಇಣಿಕಿದೆ ಕೆಣಕಿದೆ ಕುಣಿದಿದೆ ಆ ಹಾ
ಇಣಿಕಿದೆ ಕೆಣಕಿದೆ ಕುಣಿದಿದೆ
ಅಬ್ಬಬ್ಬಬ್ಬಬಬ್ಬಬಾ….

ಆ ಆ ಆ ಆ
ಆ ಆ ಆ ಆ
ಆ ಆ ಆ ಆ
ಹೇ ಹೇ ಹೇ ಹೇ

ಆಆಹಾ ಮಾಗಿಯ ಚಳಿಯಲ್ಲಿ ಈ ಬಿಸಿ ಏಕೋ…ಓ
ಮಾಗಿದ ಮೈಯಲ್ಲಿ ಮಿಂಚಿದು ಏಕೋ

ತಂದಾಗ ಈ ನಮ್ಮ ಸ್ನೇಹ
ಒಂದಾಗಿ ಅಪ್ಪುವ ಮೋಹ
ನಿನಗಾಗಿ ಸೋತಿದೆ ದೇಹ
ಎಂದೆಂದೂ ತೀರದೆ ದಾಹ
ಸಂಯಮವೆಲ್ಲಿ ಸಂಗಮದಲ್ಲಿ
ಸ್ವರ್ಗವು ಇಲ್ಲಿ ಸಂಭ್ರಮದಲ್ಲಿ

ಆ…..ಲಲಲ… ಲಲಲ…ಲಲಲ…ಲಲಲ
ಲಲಲ…ಲಲಲ…ಲಾ………
ಹಾ …….

ಆಆಹಾ ಮಾಗಿಯ ಚಳಿಯಲ್ಲಿ ಈ ಬಿಸಿ ಏಕೋ
ಮಾಗಿದ ಮೈಯಲ್ಲಿ ಮಿಂಚಿದು ಏಕೋ
ಒಂದಾದ ನಮ್ಮಲಿ ನೂರಾಸೆ ಕಣ್ಣಲಿ
ಇಣಿಕಿದೆ ಕೆಣಕಿದೆ ಕುಣಿದಿದೆ ಆ ಹಾ
ಇಣಿಕಿದೆ ಕೆಣಕಿದೆ ಕುಣಿದಿದೆ ಆ ಹ ಹ ಹಾ

ಮಾಗಿಯ ಚಳಿಯಲ್ಲಿ ಈ ಬಿಸಿ ಏಕೋ…ಓ
ಮಾಗಿದ ಮೈಯಲ್ಲಿ ಮಿಂಚಿದು ಏಕೋ

ಕಡಲಲ್ಲಿ ತಲ್ಲಣವೇಕೋ
ಕರೆ ಸೇರೋ ಆತುರವೇನೋ
ಒಡಲಲ್ಲಿ ಕಂಪನವೇಕೊ
ಜೊತೆ ಸೇರೋ ಕಾತುರವೇನೋ
ಹರೆಯದ ಬಯಕೆ
ಅಂಕೆಯು ಬೇಕೇ
ಬೆರೆಯುವ ಮನಕೆ
ಅಂಜಿಕೆ ಏಕೆ

ಓ….ರರರ…ರರರ…ರರರ…ರರರ
ರರರ…ರರರ…ರಾ ….. ಆ…….
ಹಾ ಲ ಲ ಲ ಲಾ
ಲ ಲ ಲ ಲಾ ಲಾ

ಆಆಹಾ ಮಾಗಿಯ ಚಳಿಯಲ್ಲಿ ಈ ಬಿಸಿ ಏಕೋ
ಮಾಗಿದ ಮೈಯಲ್ಲಿ ಮಿಂಚಿದು ಏಕೋ
ಒಂದಾದ ನಮ್ಮಲಿ ನೂರಾಸೆ ಕಣ್ಣಲಿ

ಒಂದಾದ ನಮ್ಮಲಿ ನೂರಾಸೆ ಕಣ್ಣಲಿ
ಇಣಿಕಿದೆ ಕೆಣಕಿದೆ ಕುಣಿದಿದೆ ಆ ಹಾ
ಇಣಿಕಿದೆ ಕೆಣಕಿದೆ ಕುಣಿದಿದೆ
ಅಬ್ಬಬ್ಬಬ್ಬಬಬ್ಬಬಾ….
ಆ ಆ ಆ ಆ
ಆ ಆ ಆ ಆ
ಆ ಆ ಆ ಆ
ಹೇ ಹೇ ಹೇ… ಹೇ ಹೇ ಹೇ ಹೇ ಹೇ ಹೇ
ಹೊ ಹೋ

ಹೇ …ಹೇ …

Maagiya Chaliyalli song video :

Leave a Reply

Your email address will not be published. Required fields are marked *

Contact Us