Kannina notagalu lyrics ( ಕನ್ನಡ ) – Amruthavarshini

Kannina notagalu song details Song : Kannina notagalu Singer : S P Balasubhramanya Lyrics : K Kalyan Movie : Amruthavarshini Music : Deva Kannina notagalu lyrics in Kannada ಕಣ್ಣಿನ ನೋಟಗಳು, ಕೋಲ್ಮಿಂಚಿನ ಬಾಣಗಳು ಕಣ್ಣಿನ ನೋಟಗಳು, ಕೋಲ್ಮಿಂಚಿನ ಬಾಣಗಳುಕಣ್ಣಿನ ಮಾತುಗಳು, ಬಿಡಿಸ್ಹೇಳದ ಒಗಟುಗಳುಕಣ್ಣಿನ ಹಾಡುಗಳು ತಿರು ಗಿರುಗಿಸೋ ರಾಟೆಗಳುಇಂಥೋಳ ಕಣ್ಣಿನಲಿ ನಾನುಸೇರಿಕೊಳ್ಳಲೇ, ಹಾಡಿಕೊಳ್ಳಲೇಸ್ವರ್ಗ ಇಲ್ಲಿಯೇ, ಕಂಡುಕೊಳ್ಳಲೇ ಕಣ್ಣಿನ ನೋಟಗಳು, ಕೋಲ್ಮಿಂಚಿನ ಬಾಣಗಳುಕಣ್ಣಿನ ಮಾತುಗಳು, ಬಿಡಿಸ್ಹೇಳದ ಒಗಟುಗಳು … Read more

Anuraaga chellidalu lyrics ( ಕನ್ನಡ ‌) – Pooja

Anuraaga chellidalu song details Song : Anuraaga chellidalu Singer : S P Balasubhramanya , K S Chithra Lyrics : Hamsalekha Music : Hamsalekha Movie : Pooja Anuraaga chellidalu lyrics in Kannada ಅನುರಾಗ ಚೆಲ್ಲಿದನು ಲಿರಿಕ್ಸ್ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಅನುರಾಗ ಚೆಲ್ಲಿದಳುಹೃದಯಾನ ಗೆಲ್ಲಿದಳುಅನುರಾಗ ಚೆಲ್ಲಿದಳುಹೃದಯಾನ ಗೆಲ್ಲಿದಳುಹರೆಯದ ಅರಮನೆ ಬಾಗಿಲ ತೆರೆಸಿದಳುಪ್ರೇಮದ … Read more

Malnad adike mysore vilyadele lyrics ( ಕನ್ನಡ ) – Simhadriya simha

Malnad adike mysore vilyadele song details Song : Malnad adike mysore vilyadele Singer : S P Balasubhramanya , Rajesh , Sangeetha Gururaj Lyrics : S Narayan Movie : Simhadriya simha Music : Deva Malnad adike mysore vilyadele lyrics in Kannada ಏಏಏ…ಮಲ್ನಾಡ್ ಅಡಿಕೆ ಮೈಸೂರ್ ವೀಳ್ಯದೆಲೆಬೆರೆತರೆ ಕೆಂಪು…ಪೋರ ನೀನು ಪೋರಿ ನಾನುಕೂಡಿದರೆ ತಂಪು…ಏಏಏ…ಮಲ್ನಾಡ್ ಅಡಿಕೆ ಮೈಸೂರ್ ವೀಳ್ಯದೆಲೆಬೆರೆತರೆ ಕೆಂಪು…ಪೋರ ನೀನು ಪೋರಿ … Read more

Oh premi oh premi lyrics ( ಕನ್ನಡ ) – Pallavi anupallavi

Oh premi oh premi song details Song : Oh premi oh premi Singer : S P Balasubhramanya Lyrics : R N Jayagopal Music : Ilayaraja Movie : Pallavi anupallavi Oh premi oh premi lyrics in Kannada ಸ್ಟಾಪ್ ಲುಕ್ ಓ ಪಾಪ, ಓ ಪಾಪಓ ಪ್ರೇಮಿ, ಓ ಪ್ರೇಮಿಕನಸಲಿ ಒಂದು ರೂಪಸಿ ಬಂದು ಕರೆದಾಗಹೇ ನಾ ಸೋತೆ, ಕರೆದಾಗ, ಹೇ ನಾ ಸೋತೆಓ … Read more

Banna nanna olavina banna lyrics ( ಕನ್ನಡ ) – Bandhana

Banna nanna olavina banna song details Song : Banna nanna olavina banna Singer : S P Balasubhramanya , S Janaki Lyrics : R N Jayagopal Music : M. Ranga Rao Movie : Bandhana Banna nanna olavina banna lyrics in Kannada ಬಣ್ಣ, ನನ್ನ ಒಲವಿನ ಬಣ್ಣನನ್ನ ಬದುಕಿನ ಬಣ್ಣ ಬಣ್ಣ, ನನ್ನ ಒಲವಿನ ಬಣ್ಣನನ್ನ ಬದುಕಿನ ಬಣ್ಣ ನೀ ನಕ್ಕರೆ ಹಸಿರು, … Read more

Premada kadambari lyrics ( ಕನ್ನಡ ) – Bandhana

Premada kadambari song details Song : Premada kadambari Singer : S P Balasubhramanya Lyrics : R N Jayagopal Music : M Ranga Rao Movie : Bandhana Premada kadambari lyrics in Kannada ಪ್ರೇಮದಾ ಕಾದಂಬರಿ,ಬರೆದನು ಕಣ್ಣೀರಲಿ,ಕಥೆಯು ಮುಗಿದೇ ಹೋದರು,ಮುಗಿಯದಿರಲಿ ಬಂಧನಾಪ್ರೇಮದಾ ಕಾದಂಬರಿ,ಬರೆದನು ಕಣ್ಣೀರಲಿ,ಕಥೆಯು ಮುಗಿದೇ ಹೋದರು,ಮುಗಿಯದಿರಲಿ ಬಂಧನಾ ಮೊದಲ ಪುಟಕು ಕೊನೆಯ ಪುಟಕು ,ನಡುವೆ ಎನಿತು ಅಂತರಮೊದಲ ಪುಟಕು ಕೊನೆಯ ಪುಟಕು ,ನಡುವೆ ಎನಿತು ಅಂತರಬಂದು … Read more

Aakasha neeraagali lyrics ( ಕನ್ನಡ ) – Avala hejje

Aakasha neeraagali song details Song : Aakasha neeraagali Singer : S Janaki , S P Balasubhramanya Lyrics : Chi udaya Shankar Movie : Avala hejje Music : Rajan Nagendra Aakasha neeraagali lyrics in Kannada ಆಕಾಶ ನೀರಾಗಲಿ ಲಿರಿಕ್ಸ್ ಆಕಾಶ ನೀರಾಗಲಿಆ ಸೂರ್ಯ ತಂಪಾಗಲಿಪ್ರಳಯವೆ ಆಗಲಿ ಭಯವೇನು ಇಲ್ಲಎಂದಿಗೂ ನಿನ್ನನು ಬಿಡಲಾರೆ ಕುಳ್ಳ ಆಕಾಶ ನೀರಾಗಲಿಆ ಸೂರ್ಯ ತಂಪಾಗಲಿಪ್ರಳಯವೆ ಆಗಲಿ ಭಯವೇನು ಇಲ್ಲಎಂದಿಗೂ ನನಗೆ … Read more

Jotheyaagi hithavaagi lyrics ( ಕನ್ನಡ ) – Rathasapthami

Jotheyaagi hithavaagi song details Song : Jotheyaagi hithavaagi Singers : S P Balasubhramanya , S Janaki Lyrics : Chi udaya Shankar Movie : Rathasapthami Music : Upendra Kumar Jotheyaagi hithavaagi lyrics in Kannada ಜೊತೆಯಾಗಿ ಹಿತವಾಗಿ ಲಿರಿಕ್ಸ್ ಜೊತೆಯಾಗಿ ಹಿತವಾಗಿಸೇರಿ ನಡೆವ ಸೇರಿ ನುಡಿವಜೊತೆಯಾಗಿ ಹಿತವಾಗಿಸೇರಿ ನಡೆವ ಸೇರಿ ನುಡಿವನನ್ನ ಬದುಕಲ್ಲಿ ನೀ ಎಂದೂ ಬೆಳಕಾಗಿರು ನನ್ನ ಉಸಿರಲ್ಲಿ ನೀ ಎಂದೂ ಉಸಿರಾಗಿರುನಿನ್ನ ಬಿಡಲಾರೆ … Read more

Bandeya baalina belakaagi lyrics ( ಕನ್ನಡ ) – Avala hejje

Bandeya baalina belakaagi song details Song : Bandeya baalina belakaagi Singer : S P Balasubhramanya Lyrics : Chi Udayashankar Music : Rajan Nagendra Movie : Avala hejje Bandeya baalina belakaagi lyrics in Kannada ಬಂದೆಯ ಬಾಳಿನ ಬೆಳಕಾಗಿಬಂದೆಯ ಪ್ರೇಮದ ಸಿರಿಯಾಗಿನನಗಾಗಿ ನನ್ನ ಜೊತೆಯಾಗಿನನಗಾಗಿ ನನ್ನ ಜೊತೆಯಾಗಿ ಸ್ನೇಹದ ಮಾತಿಂದಪ್ರೀತಿಯ ಜೇನಿಂದತುಂಬುತ ಅನಂದಾಬಂದೆಯ ಬಾಳಿನ ಬೆಳಕಾಗಿಬಂದೆಯ ಪ್ರೇಮದ ಸಿರಿಯಾಗಿನನಗಾಗಿ ನನ್ನ ಜೊತೆಯಾಗಿನನಗಾಗಿ ನನ್ನ ಜೊತೆಯಾಗಿ ತಾವರೆ … Read more

Geethanjali pushpaanjali lyrics ( ಕನ್ನಡ ) – CBI Shankar

Geethanjali pushpaanjali song details Song : Geethanjali pushpaanjali Singer : S P Balasubhramanya , K S Chitra Lyrics : Hamsalekha Movie : CBI Shankar Music : Hamsalekha Label : Lahari music Geethanjali pushpaanjali lyrics in Kannada ಗೀತಾಂಜಲಿ ಲಿರಿಕ್ಸ್ ಗೀತಾಂಜಲಿಹಾಲುಗೆನ್ನೆಗೆಬಾರೆ ಗನ್ನಿಗೆನಮ್ಮೂರ ಹೆಣ್ಣಿಗೆ ಪುಷ್ಪಾಂಜಲಿತೊಂಡೆ ಹಣ್ಣಿಗೆಬಾಳೆ ಬಿಂದಿಗೆದಾಳಿಂಬೆ ಹಣ್ಣಿಗೆಓ ಕನಕಾಂಬರಿ ನೀನು ಬಾರದೆಉತ್ಸವ ಸಾಗೊಲ್ಲ ಗೀತಾಂಜಲಿಹಾಲುಗೆನ್ನೆಗೆಬಾರೆ ಗನ್ನಿಗೆನಮ್ಮೂರ ಹೆಣ್ಣಿಗೆ ನೀರಾಗಲೆನೆ ನಾಮೈಯ್ಯಾ ಮೇಲೆ … Read more

Contact Us