Ammane devaru lyrics ( ಕನ್ನಡ ) – D N A

Ammane devaru song details Song : Ammane devaru Singer : Kruti Chetan Lyrics : Prakashraj Mehu Movie : D N A Music : Chetan Ammane devaru lyrics in Kannada ಅಮ್ಮನೆ ದೇವರು ಸಾಂಗ್ ಲಿರಿಕ್ಸ್ ಹೇಳುವೆನು ಮೊದಲು ಮಾತಿನಲಿಹಾಡುವೆನು ಭಾವಗೀತೆಯಲಿಅಮ್ಮನ ಜೋಗುಳ ಎಷ್ಟು ಸುಂದರ ಅಮ್ಮನೆ ದೇವರು ಅಪ್ಪನೆ ದೇವರು ಗುರುಗಳೇ ದೇವರು ಅಭಿಮಾನಿಗಳೇ ದೇವರು ಅಮ್ಮನೆ ದೇವರು ಅಪ್ಪನೆ ದೇವರು ಗುರುಗಳೇ ದೇವರು ಅಭಿಮಾನಿಗಳೇ … Read more

Ee prema lyrics ( ಕನ್ನಡ ) – Love mocktail 2

Ee prema song details Song : Ee prema Singer : Ramya Bhat Lyrics : Raghavendra Kamath Movie : Love mocktail 2 Music : Nakul Abhyankar Ee prema lyrics in Kannada ಯಾಕೆ ಹೀಗೆ ಸುಳಿದೆ ನೀನುಯಾವ ಬಣ್ಣ ಬಳಿದೆ ನೀನುನಿನ್ನ ಸೇರೋ ಕನಸು ಕಂಡೆನುಸೋತೆನು ಹಾ ಸೋತೆನು ಸೂರ್ಯ ಚಂದ್ರ ಇರುವ ವರೆಗೂಹಗಲು ರಾತ್ರಿ ನೀನೆ ಬೆರಗುಕಂಡ ಕ್ಷಣದಲ್ಲೇ ಕರಗಿನಾ ಸೋತೆನು ಹಾ ಸೋತೆನು ಪ್ರೀತಿಯೇ … Read more

Modala hejjege tamate soundige lyrics ( ಕನ್ನಡ ) – Sneharshi

Modala hejjege tamate soundige song details Song : Modala hejjege tamate soundige Singer : Naveen sajju Lyrics : Raju N K Gowda Movie : Sneharshi Music : Akash Ayyappa Label : D Beats Modala hejjege tamate soundige lyrics in Kannada ಮೊದಲ ಹೆಜ್ಜೆಗೆ ತಮಟೆ ಸೌಂಡಿಗೆ ಸಾಂಗ್ ಲಿರಿಕ್ಸ್ ಮೊದಲ ಹೆಜ್ಜೆಗೆ ತಮಟೆ ಸೌಂಡಿಗೆಎರಡು ಏಟಿನ ಕುರುಡು ದಾಟಿಗೆಮೊದಲ ಹೆಜ್ಜೆಗೆ ತಮಟೆ … Read more

Premam poojyam title song lyrics ( ಕನ್ನಡ ) – Premam poojyam

Premam poojyam title song details Song : Premam poojyam title song Singer : Hariharan Lyrics : Dr Raghavendra B S Movie : Premam poojyam Music : Dr Raghavendra B S Premam poojyam title song lyrics in Kannada ಪ್ರೇಮಂ ಪೂಜ್ಯಂ ದೈವಂ ಚರಣಂನಿತ್ಯಂ ನಿಲಯಂ ಸತ್ಯಂ ವರದಂ ಆ ನಿನ್ನ ನಗುವೆ ವರದಾನಈ ನಿನ್ನ ಸ್ಪರ್ಶ ವರಮಾನಇನ್ನೆಲ್ಲಿ ನನಗೆ ಬಿಗುಮಾನಈ ಮೌನ ಸ್ನೇಹ … Read more

Vaidyo narayana harihi lyrics ( ಕನ್ನಡ ) – Premam poojyam

Vaidyo narayana harihi song details Song : Vaidyo narayana harihi Singer : Vijay Prakash Lyrics : Dr Raghavendra B S Movie : Premam poojyam Music : Dr Raghavendra B S Vaidyo narayana harihi lyrics in Kannada ನನ್ನ ಜೀವನ ನಿಮಗೆ ಸಮರ್ಪಣಕೈ ಮುಗಿವೆನು ಓ ನಾರಾಯಣನಿಮ್ಮ ಸೇವೆಯೇ ನಿಜ ಆಕರ್ಷಣಶಿರ ಬಾಗುವೇನೋ ಸಂಕರ್ಷಣ ನನ್ನ ಜೀವನ ನಿಮಗೆ ಸಮರ್ಪಣಕೈ ಮುಗಿವೆನು ಓ ನಾರಾಯಣನಿಮ್ಮ … Read more

Saadhisu lyrics ( ಕನ್ನಡ ) – Temper

Saadhisu song details Song : Saadhisu Singer : Ajay warrior Lyrics : Manju kavi Movie : Temper Music : Manju kavi Label : Anand audio Saadhisu lyrics in Kannada ಸಾಧಿಸು ಸಾಂಗ್ ಲಿರಿಕ್ಸ್ ಸಾಧಿಸು ಗುರಿ ಮುಟ್ಟುವ ತನಕ ಗೆದ್ದರೆ ನೀ ಚಿನ್ನದ ಪದಕ ತೋರಿಸು ನಿನ್ನೊಳಗಿನ ಕಲೆಗಾರಗಳಿಸುವೆ ಜಗ ಮೆಚ್ಚುವ ಜೈಕಾರದಿಗ್ಗಜರ ಚಂದನವನದಲ್ಲಿ ನೆಲೆ ಸಿಕ್ಕರೆ ಸ್ವರ್ಗವೆ ನಿನ್ನಲ್ಲಿ ಸಾಧಿಸು ಗುರಿ ಮುಟ್ಟುವ ತನಕ … Read more

Manmohe lyrics ( ಕನ್ನಡ ) – Govinda govinda

Manmohe song details Song : Manmohe Singer : Hithan Hasan Lyrics : Hithan Hasan Movie : Govinda govinda Music : Hithan Hasan Manmohe lyrics in Kannada ಮನಮೋಹೇ ಸಾಂಗ್ ಲಿರಿಕ್ಸ್ ಮನಮೋಹೆ ಮನಮೋಹೆಶುರುವಾಗಿದೆ ಮನಮೋಹೆಮನಮೋಹೆ ಮನಮೋಹೆಶುರುವಾಗಿದೆ ಮನಮೋಹೆ ನೀ ನಡೆವ ದಾರಿಯೆಲ್ಲಾ ಮನಮೋಹೆನೀ ಇಡುವ ಹೆಜ್ಜೆಯೆಲ್ಲಾ ಮನಮೋಹೆಈ ಸಿಂದಗೀನೆ ಮಾಯೆಅದರೊಳಗೆ ಸಾವಿರ ಛಾಯೆಈ ಜೀವ ಇರುವವರೆಗೂ ಹೋರಾಟವೇ ತನಗೆ ಮನಮೋಹೆ ಮನಮೋಹೆಎಲ್ಲೆಲ್ಲಿಯೂ ಮನಮೋಹೆಮನಮೋಹೆ ಮನಮೋಹೆತಳಮಳದ ಮನಮೋಹೆಮನಮೋಹೆ ಮನಮೋಹೆಬೆಂಬಿಡದ … Read more

Gudugina gadiyalli lyrics ( ಕನ್ನಡ ) – 1980

Gudugina gadiyalli song details Song : Gudugina gadiyalli Singer : Shravya Jagadish , Saathwik , Vinay , Madhusoodan Lyrics : Achal Movie : 1980 Music : Chintan Vikas Gudugina gadiyalli lyrics in Kannada ಗುಡುಗಿನ ಗಡಿಯಲ್ಲಿ ಸಾಂಗ್ ಲಿರಿಕ್ಸ್ ಗುಡುಗಿನ ಗಡಿಯಲ್ಲಿ ಬೆಳಕೂರ ಕರೆ ಕೋರಿದುಗುಡವ ಕೊಡಬೇಕಂತಇರುಳಿಗೆ ತಿಳಿಹೇಳಿಹಾಡುವೆ ನಾನು ಮಲಗೀಗ ಮಡಿಲೇರಿ ಗುಡುಗಿನ ಗಡಿಯಲ್ಲಿ ಬೆಳಕೂರ ಕರೆ ಕೋರಿದುಗುಡವ ಕೊಡಬೇಕಂತಇರುಳಿಗೆ ತಿಳಿಹೇಳಿಹಾಡುವೆ ನಾನು … Read more

Ninnalle lyrics ( ಕನ್ನಡ ) – Bharan

Ninnalle song details Song : Ninnalle Singer : Bharan Lyrics : Ravikumar B Music : Bharan Label : Anand audio Ninnalle lyrics in Kannada ನಿನ್ನಲ್ಲೇ ಸಾಂಗ್ ಲಿರಿಕ್ಸ್ ನಿನ್ನ ಜಿಂಕೆ ನಡಿಗೆನನ್ನ ಮನದ ಕಡೆಗೆ ಅನ್ನೋ ಕಲ್ಪನೇನೆ ವಾರೆವ್ಹಾ ಕಣ್ಣ ನೋಟ ಸುಲಿಗೆಲೋಕ ಹೋಯ್ತು ಮರೆಗೆಅನ್ನೋ ವಾಸ್ತವಾನೆ ವಾರೆವ್ಹಾ ನಶೆಯಾಗಿ ಬದಲಾದೆಕಳೆದೋದೆ ಹೋದೆ ಹೋದೆ ಹೋದೆ ನಾನೀಗನಿನ್ನಲ್ಲೇ…… ನಿನ್ನಲ್ಲೇ….. ಶಾಕಲಿ ವಯ್ಯರ್ಸ್ ನನ್ನ ಮೈತುಂಬಾ ನಿನ್ನ ಹೆಸರು … Read more

Kanninda jaari lyrics ( ಕನ್ನಡ ) – Govinda govinda

Kanninda jaari song details Song : Kanninda jaari Singer : Anuradha bhat Lyrics : Vijay Vishwavani Movie : Govinda govinda Music : Hithan Hasan Kanninda jaari lyrics in Kannada ಕಣ್ಣಿಂದ ಜಾರಿ ಸಾಂಗ್ ಲಿರಿಕ್ಸ್ ಕಣ್ಣಿಂದ ಜಾರಿ ಹೊಸತೊಂದು ದಾರಿತೆರೆದಾಯ್ತು ಆ ನಿನ್ನ ಕಡೆಗೆ ಕನಸೆಲ್ಲಾ ಸೇರಿ ನೂರಾರು ಸಾರಿಹೇಳಾಯ್ತು ನೀ ನನ್ನ ಕೊಡುಗೆ ಓ ಹೋ ತೀರ ಸೊಗಸಾದ ಗಳಿಗೆ ಗಾಳಿ ತಂದಂತಹ ಚಳಿಗೆಒಲವಿಂದ … Read more

Contact Us

error: Content is protected !!