Arerere ragale lyrics ( ಕನ್ನಡ ) – Kurup

Arerere ragale song details

  • Song : Arerere ragale
  • Singer : Haripriya
  • Lyrics : Arasu anthare
  • Movie : Kurup
  • Music : Sushin Shyam

Arerere ragale lyrics in kannada

ಅರೆರೆ ರಗಳೆ ಸಾಂಗ್ ಲಿರಿಕ್ಸ್

ಅರೆರೆ ರಗಳೆ ಒಳಗಡೆ ಕಹಳೆ
ಒಲವಲಿ ಸುರಿಯುತ್ತಿದೆ
ಕುಸುಮಾ ಮಳೆ
ನಿನ್ನ ಕನವರಿಕೆ ಅದೇ ಚಡಪಡಿಕೆ
ಪ್ರೀತಿಯೂ ತಲೆಗತ್ತಿದ ಚಟುವಟಿಕೆ
ಪ್ರಥಮ ಓ ಪ್ರೇಮ ಬರುವನು ಶ್ಯಾಮ
ಬೇಡವೋ ವಿರಾಮ ಅವನ ನೋಡಲು
ಮನಸೂ ಈಗಂತೂ ಕಾದಿದೆ ಕಾತುರದಿ

ಅತಿಸುಂದಲ ಈಗ ಅನುರಾಗ
ಮನದಲಿ ಏತಕೋ ಆವೇಗ
ಮಿತಿಮೀರಿದ ಹಾಗೆ ಅಂಗಾಂಗ
ನಿಂತಲೇ ಓಟವೂ ಕ್ಷಣವೇಗ
ಅಮಲು ಅಮಲು ಒಲವಿದು ಅಮಲು
ಪರಮಾನಂದ ಪ್ರೀತಿಯ ಮಜಲು
ಆಣೆ ಆಣೆ ಆ ದೇವರಾಣೆ ಈ ತರ ಅನುಭವ ನಾಕಾಣೆ

ಅರೆರೆ ರಗಳೆ ಒಳಗಡೆ ಕಹಳೆ
ಒಲವಲಿ ಸುರಿಯುತ್ತಿದೆ
ಕುಸುಮಾ ಮಳೆ
ಪ್ರಥಮ ಓ ಪ್ರೇಮ ಬರುವನು ಶ್ಯಾಮ
ಬೇಡವೋ ವಿರಾಮ ಅವನ ನೋಡಲು
ಮನಸೂ ಈಗಂತೂ ಕಾದಿದೆ ಕಾತುರದಿ

Arerere ragale song video :

Leave a Comment

Contact Us