Sakhiye sakhiye lyrics ( ಕನ್ನಡ ) – Arjuna
Sakhiye sakhiye song details : Sakhiye sakhiye lyrics in kannada ಸಖಿಯೇ ಸಖಿಯೇನನಗೆ ದೊರೆತ ಒಲವ ನಿಧಿಯೇನೀ ಯಾರೇ… ಖುಷಿಯೇ ಖುಷಿಯೇನನ್ನ ಎದೆಗೆ ಇಳಿದ ಖುಷಿಯೇನೀ ಯಾರೇ… ನೀ ನನಗೆ, ನಾ ನಿನಗೆಈ ಜಗವು ನಮಗೇಕೆನಿನ್ನ ನಗೆ, ಸಾಕೆನಗೆಬೇರೆ ಸುಖ ನಮಗೇಕೆಯಾರೇ ನೀ ಯಾರೇ ಸಖಿಯಾರೇ ನೀ ಯಾರೇ ಸಖಿಸಖಿಯೇ ಸಖಿಯೇನನಗೆ ದೊರೆತ ಒಲವ ನಿಧಿಯೇನೀ ಯಾರೇ… ಅಲ್ಲೇ ನಂಗೀಗ ನೀ ಬರೀ ಸಂಗಾತಿತಾಯಿಯು ನೀ ನನಗೆಮುದ್ದು ಮುದ್ದಾದ ತಂಟೆಗಳಲ್ಲಿನೀ ಎಳೆಯ ಹೋಗುವೆಚೆಲುವೆಯೇ ನಂಗೆ … Read more