Shambo shiva shambo song details
- Song : Shambo shiva shambo
- Singer : Shankar Mahadevan
- Lyrics : Dr V Nagendra Prasad
- Movie : Hudugru
- Music : V Harikrishna
- Label : Anand audio
Shambo shiva shambo lyrics in kannada
ಶಂಭೋ ಶಿವ ಶಂಭೋ… ಶಿವ ಶಿವ ಶಂಭೋ…
ಶಂಭೋ ಶಿವ ಶಂಭೋ… ಶಿವ ಶಿವ ಶಂಭೋ…
ರುದ್ರನು ಮೂರನೆ ಕಣ್ಣನೆ ಬಿಡಲಿ
ತಾಂಡವ ನಾಟ್ಯಕೆ ಪ್ರಳಯವೆ ಬರಲಿ
ಗಂಗೆಯೆ ಜಟೆಯ ಧುಮುಕಿ ಬರಲಿ
ಎದುರು ನೀ ತಿರುವು…
ನರನರದಲ್ಲೂ ಮಿಂಚುಗಳಿರಲಿ
ದಿಕ್ಕನೆ ಕದಲಿಸೊ ತೋಳ್ಬಲವಿರಲಿ
ಸ್ನೇಹಕೆ ಪ್ರಾಣ ಮುಡಿಪಾಗಿರಲಿ
ಗೆಲುವು ನಿನಗಿರಲಿ….
ಶಂಭೋ ಶಿವ ಶಂಭೋ… ಶಿವ ಶಿವ ಶಂಭೋ…
ಶಂಭೋ ಶಿವ ಶಂಭೋ… ಶಿವ ಶಿವ ಶಂಭೋ…
ನಾವೇನು ಒಂದೆ ಗರ್ಭ ಹಂಚಿಕೊಂಡೋರು ಅಲ್ಲ
ಸ್ನೇಹಾನೆ ನಮ್ಮ ತಾಯಿ, ಅಲ್ಯಾವ ಭೇದ ಇಲ್ಲ…
ನಿನಗೊಬ್ಬ ವೈರಿ ಅಂದ್ರೆ, ನನಗೂನು ವೈರಿ ಅವನು
ಹೀಗನ್ನೊ ಸ್ನೇಹ ಒಂದೆ ಬಾಳಲ್ಲಿ ಮಂತ್ರ ಇನ್ನು…
ಸಾವಿಗು ಅಂಜೋದಿಲ್ಲಾ…
ಸ್ನೇಹಕೆ ಒಂದೆ ಕುಲ…
ಸಾವಿಗು ಅಂಜೋದಿಲ್ಲಾ…
ಸ್ನೇಹಕೆ ಒಂದೆ ಕುಲ…
ಮನಸಿದ್ರೆ ಮಾರ್ಗ ಅನ್ನೋ ಹುಡುಗರು…
ಶಂಭೋ ಶಿವ ಶಂಭೋ… ಶಿವ ಶಿವ ಶಂಭೋ..
ರುದ್ರನು ಮೂರನೆ ಕಣ್ಣನೆ ಬಿಡಲಿ
ತಾಂಡವ ನಾಟ್ಯಕೆ ಪ್ರಳಯವೆ ಬರಲಿ
ಗಂಗೆಯೆ ಜಟೆಯ ಧುಮುಕಿ ಬರಲಿ
ಎದುರು ನೀ ತಿರುವು…
ನರನರದಲ್ಲೂ ಮಿಂಚುಗಳಿರಲಿ
ದಿಕ್ಕನೆ ಕದಲಿಸೊ ತೋಳ್ಬಲವಿರಲಿ
ಸ್ನೇಹಕೆ ಪ್ರಾಣ ಮುಡಿಪಾಗಿರಲಿ
ಗೆಲುವು ನಿನಗಿರಲಿ….
ಶಂಭೋ ಶಿವ ಶಂಭೋ… ಶಿವ ಶಿವ ಶಂಭೋ..
ಶಂಭೋ ಶಿವ ಶಂಭೋ… ಶಿವ ಶಿವ ಶಂಭೋ..
ನಗುವಾಗ ಎಲ್ಲ ನೆಂಟ, ಅಳುವಾಗ ಯಾರು ಇಲ್ಲ
ಹೆಗಲಿಗೆ ಹೆಗಲು ನೀಡೋ ಈ ಸ್ನೇಹ ಹಂಗೇನಲ್ಲ…
ಒಡಹುಟ್ಟಿದವರೂ ಕೂಡ ಬೆಳೆದಾಗ ಬೇರೆ ಬೇರೆ
ಒಡನಾಡಿ ಆದೋರೆಂದು ಆಗೋಲ್ಲ ಬೇರೆ ಬೇರೆ..
ಸ್ನೇಹಕೆ ಸ್ನೇಹ ಒಂದೆ…
ಪ್ರೀತಿಗೆ ಪ್ರೀತಿ ಒಂದೆ…
ಸ್ನೇಹಕೆ ಸ್ನೇಹ ಒಂದೆ…
ಪ್ರೀತಿಗೆ ಪ್ರೀತಿ ಒಂದೆ…
ಮನಸಿದ್ರೆ ಮಾರ್ಗ ಅನ್ನೋ ಹುಡುಗರು…
ಶಂಭೋ ಶಿವ ಶಂಭೋ… ಶಿವ ಶಿವ ಶಂಭೋ…
ಶಂಭೋ ಶಿವ ಶಂಭೋ… ಶಿವ ಶಿವ ಶಂಭೋ…
ಜಗಡಂ ಜಗಡಂ… ಜಗ ಡಗ ಡಂ ಡಂ….
ಜಗಡಂ ಜಗಡಂ… ಜಗ ಡಗ ಡಂ ಡಂ….
ಜಗಡಂ.. ಜಗ ಡಂ ಡಂ….
ಶಂಭೋ ಶಿವ ಶಂಭೋ… ಶಿವ ಶಿವ ಶಂಭೋ..
ಶಂಭೋ ಶಿವ ಶಂಭೋ… ಶಿವ ಶಿವ ಶಂಭೋ..