Olleya vayasside song details :
- Song : Olleya vayasside
- Singer : S P Balasubrahmanyam, Vani Jayaram
- Lyrics : Chi Udaya Shankar
- Movie : Jeevana chakra
- Music : Rajan Nagendra
- Label : SGV digital
Olleya vayasside lyrics in kannada
ಒಳ್ಳೆಯ ವಯಸಿದೆ
ಒಳ್ಳೆಯ ಮನಸಿದೆ
ಒಳ್ಳೆಯ ವಯಸಿದೆ
ಒಳ್ಳೆಯ ಮನಸಿದೆ
ಅಂದವು ತುಂಬಿದೆ
ಕಣ್ಣಲ್ಲಿ ಕನಸಿದೆ
ಯೌವ್ವನ ಕುಣಿಸಿದೆ
ಜೋಡಿಯ ಕೇಳಿದೆ
ಆತುರ ಕೆಣಕಿದೆ
ಕಾತುರ ಕಾಡಿದೆ
ಆಸೆ ಮೂಡಿದೆ
ತಾಗುನ್ ತಾಗುನ್ ತಾಗುನ್ ತಾಗುನ್ ಥಕ ಥಕ
ತಾಗುನ್ ತಾಗುನ್ ತಾಗುನ್ ತಾಗುನ್ ಥಕ ಥಕ
ಒಳ್ಳೆಯ ವಯಸಿದೆ
ಒಳ್ಳೆಯ ಮನಸಿದೆ
ಅಂದವು ತುಂಬಿದೆ
ಅರಿತರೆ ಈ ರಾತ್ರಿ
ನಾನು ನಿನ್ನ ನೀನು ನನ್ನ
ಹರುಷವ ನೀಡುವೆ
ಬೆರೆತರೆ ನೀನಿಂದು
ಕಾಣದಂತ ಕೇಳದಂತ
ಸುಖವ ಪಡೆಯುವೆ
ಹಾಡುವೆ ನಲಿಯುವೆ
ಸ್ವರ್ಗ ಕಾಣುವೆ ಹೂಂ…
ಮಲ್ಲಿಗೆ ಹೂವಿಂದ
ಮೆತ್ತೆ ಯೊಂದ ಮಾಡಿ ತಂದು
ಸರಸ ಆಡುವೇ
ಸುಮಗಳ ಕಂಪಿಂದ
ಮತ್ತು ಏರಿ ಮತ್ತೆ ಮತ್ತೆ
ಮೊಗವ ನೋಡುವೆ
ನೋಡುತ ಹಾಡುತ ಮೈಯ ಮರೆಯುವೆ
ಮಾತಿನಲ್ಲೇ ಎಲ್ಲವನ್ನು
ಏತಕೆ ಹೇಳುವೆ
ಒಳ್ಳೆಯ ವಯಸಿದೆ
ಒಳ್ಳೆಯ ಮನಸಿದೆ
ಅಂದವು ತುಂಬಿದೆ
supercinelyrics.com
ಲಲಲ್ಲಾ ಲಲಲಲಲಲ ಲಲಲ್ಲಾ
ಲಲಲಾ ಲಲಲಾ ಲಲಲಾ
ಲಲಲ್ಲಾ ಲಲಲಲಲಲ ಲಲಲ್ಲಾ
ಲಲಲಾ ಲಲಲಾ ಲಲಲಾ
ಲಾ ಲಾ ಲಾ
ಲಲ್ಲ ಲಲ್ಲ ಲಲ್ಲ ಲಲ್ಲ
ದೊರಕದ ಮಾಣಿಕ್ಯ
ಯಾರು ಎಂದು ನೋಡುತಿದ್ದೆ
ದಿನವೂ ನಲ್ಲನೆ
ಕಡಲಿನ ಮುತ್ತೊಂದು
ಬೇಕು ಎಂದು ಹೇಳುತಿದ್ದೆ
ದಿನವೂ ಜಾಣನೇ
ಈ ದಿನ ದೊರಕಿತು
ಚಿಂತೆ ಮುಗಿಯಿತು
ಹೊನ್ನಿನ ಹೂವೊಂದು
ಬೇಕು ಎಂದು ಹೇಳುತಿದೆ
ನಿನ್ನ ಕಾಣದೆ
ಅರೆ.. ಬಾಡದ ಸೌಂದರ್ಯ
ಎಲ್ಲಿ ಎಂದು ಕೇಳುತಿದೆ
ಇಂದು ನೋಡದೆ
ಆಸೆಯೂ ಮುಗಿಯದೆ ಬಯಕೆ ತೀರದೆ
ನಿಲ್ಲಲಾರೆ
ಹ್ಹ
ಹೋಗಲಾರೆ
ಹೋ
ನಿನ್ನಾ ಸೇರದೆ
ಒಳ್ಳೆಯ ವಯಸಿದೆ
ಒಳ್ಳೆಯ ಮನಸಿದೆ
ಅಂದವು ತುಂಬಿದೆ
ಕಣ್ಣಲ್ಲಿ ಕನಸಿದೆ
ಯೌವ್ವನ ಕುಣಿಸಿದೆ
ಜೋಡಿಯ ಕೇಳಿದೆ
ಆತುರ ಕೆಣಕಿದೆ
ಕಾತುರ ಕಾಡಿದೆ
ಆಸೆ ಮೂಡಿದೆ
ತಾಗುನ್ ತಾಗುನ್ ತಾಗುನ್ ತಾಗುನ್ ಥಕ ಥಕ
ತಾಗುನ್ ತಾಗುನ್ ತಾಗುನ್ ತಾಗುನ್ ಥಕ ಥಕ
ಒಳ್ಳೆಯ ವಯಸಿದೆ ಒಳ್ಳೆಯ ಮನಸಿದೆ
ಅಂದವು ತುಂಬಿದೆ
ಹೇ ಹೇ ಹೇ…