Noda noda song details
- Song : Noda Noda
- Singer : Sangeetha Rajeev
- Music : Sangeetha Rajeev
- Lyrics : Pradyumna Narahalli
Noda noda lyrics in Kannada
ಕಾಣಿ ಕಾಣಿ ನಮ್ಮ ಮಾಣಿ ನನ್ನಾಸೆಯ ಚಿನ್ನದ ಚೆಲುವ,
ರಾಣಿ ರಾಣಿ ಮಹಾರಾಣಿ ನಾ ನಿನ್ನ ಕನಸಿನ ಚೆಲುವೆ
ಸಿಡಿಲ ಹಿಡಿಯುವ, ಕಡಲ ಮಣಿಸುವ, ಹಡಗ ಚಲಿಸೋ ಚತುರ,
ಧರಣಿ ನಲುಗುವ, ಗಡಸು ದನಿಯವ, ಕುಡ್ಲದ ಕುವರನು ಇವಾ
ನೋಡ ನೋಡ ಇಂವಾ ಎಷ್ಟು ಚೆಂದಾ ಶಿವಾ ಕಡಲೂರ ಹುಡುಗನಾ

ಕಡಲಲಿ, ತೇಲಿ ಬಂದ ಈ ಹೊಳೆಯೋ ಮುತ್ತಂತೆ ನೀ,
ಮರಳಲಿ, ಮೂಡಿ ಬಂದ ಆ ಕಲೆಯ ಸಾರಾನೇ ನೀ
ಆಳ ಕಾಣದೇ ಧುಮುಕುವ ಉತ್ಸಾಹಿ ನೀ
ಗಾಳ ಹಾಕದೇ ಬಳಿ ಬಂದ ಮೀನಂತೆ ನೀ,
ನೋಡ ನೋಡ ಇಂವಾ ಎಷ್ಟು ಚೆಂದಾ ಶಿವಾ ಕಡಲೂರ ಹುಡುಗನಾ
ನೋಡ ನೋಡ ಇಂವಾ ಎಷ್ಟು ಚೆಂದಾ ಶಿವಾ ಕಡಲೂರ ಹುಡುಗನಾ
ತೇಲಾಡುವಾ, ಹಾರಾಡುವ, ಆ ಗುಂಗಲೇ
ನಲಿದು ಕುಣಿದು ಸೆಳೆದು ಸೇರುವಾ