Kannolage song details
- Song : Kannolage
- Singer : Bro Gowda , Navya
- Lyrics : Ruthvik Krishnaa
- Music : John Kennady
Kannolage lyrics in Kannada
ಕಣ್ಣೊಳಗೆ ಲಿರಿಕ್ಸ್
ಕಣ್ಣೊಳಗೆ ನಿನ್ನ ಕಣ್ಣೊಳಗೆ
ನಾ ಕಂಡೆ ನಿನ್ನ ಒಲವೆ
ನನ್ನೊಳಗೆ ನೀ ನನ್ನೊಳಗೆ
ಬಂದಂತೆಯೆ ಚೆಲುವೆ
ನಿಂತಾಗಿದೆ ನೀ ಮನಸೊಳಗೆ
ಶುರುಮಾಡಿ ಕನಸ ಹೂವಿನಹಾರ
ಬಂದಂಗಿದೆ ನೀ ನನ್ ಬಾಳಿಗೆ
ಮೈ ಮರೆಸಿ ಅಳಿಸಿ ಮನಸಿನಿಂತಿರ
ದಿನ ಕನಸಲ್ಲಿ ನೀ ಕಂಡಿರಲು
ನನ್ನ ಬದುಕೇ ಬೆಳಗಿದೆ
ನನ್ನ ಮನಸಿದು ನಿನ್ನ ನೆನಪಲ್ಲಿ
ದಿನ ಕವಿತೆಯ ಹಾರಿಸಿದೆ
ನೆಂದಾಗಿದೆ ನಾ ಈ ಮಳೆಗೆ
ಕೊಡೆ ಹಿಡಿದು ಮುರಿದು ಮನಸಿಂದೂರ
ಬೆಂದಂಗಿದೆ ನಾ ಈ ಛಳಿಗೆ
ಬಳಿ ಇರಲು, ನೆರಳು ಆಗಿ ಬಾರ
ನಿನ್ನ ಒಲವು
ನನಗೆ ಭಲವು
ಮೈತುಂಬಾ ನಲಿವು
ನೀ ಮರೆತೆಯಾ
ನಿನ್ನಲ್ಲೇ ಜಗವು
ಸುಂದರ ಮೊಗವು
ಕೈತುಂಬಾ ನಗುವು
ನನಗೆ ಈ ಒಲುಮೆಯ
ಚೆಲುವೆ ನನ್ನ ಬದುಕಲ್ಲಿ
ಈ ಹೃದಯವು ಮುಗುಳುನಗುತಲಿ
ನಿನ್ನ ಕಣ್ಣಿನ ತಿಳಿ ಅಂಚಿನಲ್ಲಿ
ಮುಳುಗಿ ನಾ ಸೋತಿಹೆನು ನಾ ಓ ಒಲವೆ
ಕಣ್ಣೊಳಗೆ ನಿನ್ನ ಕಣ್ಣೊಳಗೆ
ನಾ ಕಂಡೆ ನಿನ್ ಒಲವೆ
ನನ್ನೊಳಗೆ ನೀ ನನ್ನೊಳಗೆ
ಬಂದಂತೆಯೆ ಚೆಲುವೆ
ನಿಂತಾಗಿದೆ ನೀ ಮನಸೊಳಗೆ
ಶುರುಮಾಡಿ ಕನಸ ಹೂವಿನಹಾರ
ಬಂದಂಗಿದೆ ನೀ ನನ್ನ ಬಾಳಿಗೆ
ಮೈ ಮರಿಸಿ ಅಳಿಸಿ ಮನಸಿಂತಿರ