Indu ananda naa thalalare song details :
- Song : Indu ananda naa thalalare
- Singer : Dr. Rajkumar, Vani Javaram
- Lyrics : Chi Udayashankar
- Movie : Kaamana billu
- Music : Upendra Kumar
- Label : MRT music
Indu ananda naa thalalare lyrics in Kannada
ಇಂದು ಆನಂದ ನಾ ತಾಳಲಾರೆ,
ಚಿನ್ನ ಮಾತಲ್ಲಿ ನಾ ಹೇಳಲಾರೆ
ನನ್ನ ಕುಣಿಸಲು ಬಯಕೆಗಳು,
ಕಂಡೆ ಹೊಸ ಹೊಸ ಕನಸುಗಳು
ನನ್ನ ಕುಣಿಸಲು ಬಯಕೆಗಳು,
ಕಂಡೆ ಹೊಸ ಹೊಸ ಕನಸುಗಳು
ನೀನೆಂದೆಂದು ನನ್ನವಳೇ
ಇಂದು ಆನಂದ ನಾ ತಾಳಲಾರೆ,
ನನ್ನ ಮಾತಲ್ಲಿ ನಾ ಹೇಳಲಾರೆ
ನನ್ನ ಕುಣಿಸಲು ಬಯಕೆಗಳು,
ಕಂಡೆ ಹೊಸ ಹೊಸ ಕನಸುಗಳು
ನನ್ನ ಕುಣಿಸಲು ಬಯಕೆಗಳು,
ಕಂಡೆ ಹೊಸ ಹೊಸ ಕನಸುಗಳು
ನೀನೆಂದೆಂದು ನನ್ನವನೇ
ಬಳಸುತಿದೆ ಲತೆ ಬಳಸುತಿದೆ,
ಆಸರೆ ಬೇಕೆಂದು ಮರವನ್ನೂ,
ನಮ್ಮಂತೆ ಅನುರಾಗದೀ
ನಲಿಯುತಿದೆ ಹೊಸ ಹೂಗಳಲಿ,
ಜೇನನು ಹೀರುತ್ತ ದುಂಬಿಗಳು,
ನಮ್ಮಂತೆ ಉಲ್ಲಾಸದೀ
supercinelyrics.com
ನೋಡು ಈ ಸಂಜೆಯಲ್ಲಿ,
ಬೀಸೋ ತಂಪಾದ ಗಾಳಿ
ಬಂದು ಸುಯ್ನ್ ಎಂದು ಹಾಡಿ,
ನನ್ನ ಬಳಿ ಹೇಳಿದೆ
ನೀನೆಂದೆಂದು ನನ್ನವಳೇ
ಇಂದು ಆನಂದ ನಾ ತಾಳಲಾರೆ,
ನನ್ನ ಮಾತಲ್ಲಿ ನಾ ಹೇಳಲಾರೆ
ನನ್ನ ಕುಣಿಸಲು ಬಯಕೆಗಳು,
ಕಂಡೆ ಹೊಸ ಹೊಸ ಕನಸುಗಳು
ನನ್ನ ಕುಣಿಸಲು ಬಯಕೆಗಳು,
ಕಂಡೆ ಹೊಸ ಹೊಸ ಕನಸುಗಳು
ನೀನೆಂದೆಂದು ನನ್ನವಳೇ
ಹರಿಯುತಿದೆ ನದಿ ಹರಿಯುತಿದೆ,
ಸಾಗರ ಎಲ್ಲೆಂದು ಹುಡುಕುತಿದೇ,
ನಮ್ಮಂತೆ ಒಂದಾಗಲೂ
ಕರೆಯುತಿದೆ ಎಲೆ ಮರೆಯಲ್ಲಿ,
ಕೋಗಿಲೆಯೊಂದು ಹಾಡುತಿದೇ,
ಸಂಗಾತಿಯ ಸೇರಲು
supercinelyrics.com
ನೋಡು ಬಾನಂಚಿನಲ್ಲಿ,
ಸಂಜೆ ರಂಗನ್ನು ಚೆಲ್ಲಿ
ನಮಗೆ ಶುಭವನ್ನು ಹಾಡಿ,
ನನ್ನ ಬಳಿ ಹೇಳಿದೆ
ನೀನೆಂದೆಂದು ನನ್ನವನೇ
ಇಂದು ಆನಂದ ನಾ ತಾಳಲಾರೆ,
ಚಿನ್ನ ಮಾತಲ್ಲಿ ನಾ ಹೇಳಲಾರೆ
ನನ್ನ ಕುಣಿಸಲು ಬಯಕೆಗಳು,
ಕಂಡೆ ಹೊಸ ಹೊಸ ಕನಸುಗಳು
ನನ್ನ ಕುಣಿಸಲು ಬಯಕೆಗಳು,
ಕಂಡೆ ಹೊಸ ಹೊಸ ಕನಸುಗಳು
ನೀನೆಂದೆಂದು ನನ್ನವಳೇ
ಇಂದು ಆನಂದ ನಾ ತಾಳಲಾರೆ,
ನನ್ನ ಮಾತಲ್ಲಿ ನಾ ಹೇಳಲಾರೆ
ನನ್ನ ಕುಣಿಸಲು ಬಯಕೆಗಳು,
ಕಂಡೆ ಹೊಸ ಹೊಸ ಕನಸುಗಳು
ನನ್ನ ಕುಣಿಸಲು ಬಯಕೆಗಳು,
ಕಂಡೆ ಹೊಸ ಹೊಸ ಕನಸುಗಳು
ನೀನೆಂದೆಂದು ನನ್ನವನೇ
ನೀನೆಂದೆಂದು ನನ್ನವಳೇ
supercinelyrics.com