Yatta yatta yatta lyrics ( ಕನ್ನಡ ) – Triple riding

Yatta yatta yatta song details :

  • Song : Yatta yatta yatta
  • Singer : Chandan shetty, Mangli
  • Lyrics : Chandan shetty
  • Movie : Triple riding
  • Music : Sai Kartheek
  • Label : Anand audio

Yatta yatta yatta lyrics in kannada

ಯಟ್ಟ ಯಟ್ಟ ಯಟ್ಟ ಸಾಂಗ್ ಲಿರಿಕ್ಸ್

ಯಟ್ಟ ಯಟ್ಟ ಯಟ್ಟ ಯಟ್ಟ
ನನ್ನ ಚಡ್ಡಿ ಒಳಗೆ
ಕಾಡು ಇರುವೆ ಬಿಟ್ಟ
ಏ ಇಟ್ಟ ಇಟ್ಟ ಇಟ್ಟ ಇಟ್ಟ ಇಟ್ಟ
ಕೂರೊ ಸೀಟು ಮೇಲೆ ಗುಂಡು ಪಿನ್ ಇಟ್ಟ
ಏ ಆಫರ್ ಅಲ್ಲಿ ಒಂದಕ್ಕೆ ಎರಡು ಫ್ರೀ ನಂಗೆ ಕೊಟ್ಟು
ಬೇಡ ಅಂದರೂನು ಕೊಟ್ಟು ಮಾಯವಾಗಿ ಬಿಟ್ಟ
supercinelyrics.com

ಏ ಗುಟ್ಟ ಗುಟ್ಟ ಗುಟ್ಟ ಗುಟ್ಟ
ಹೇಳುತೀನಿ ಬಾರೋ
ನಿಂಗೆ ಒಂದು ಗುಟ್ಟ
ಏ ಅಟ್ಟ ಅಟ್ಟ ಅಟ್ಟ ಅಟ್ಟ
ಇಬ್ಬರು ಕದ್ದು ಕೂರುವ ಹತ್ತಿ ಅಟ್ಟ
ಹೇ ತಿನ್ನಬೇಕು ಅನ್ಸುತೈತೆ ನಂಗೆ ಕಟ್ಟ ಮಿಟ್ಟ
ಈಗ್ಲೆ ತಂದು ಕೊಟ್ರೆ ಮಾಡೋದಿಲ್ಲ ನಿನ್ನ ಮೇಲೆ ಸಿಟ್ಟ

ಗೊತ್ತು ನಂಗೆ ನೀನು ಕ್ಯೂಟ್ 
ವೈಟು ಬೆಕ್ಕು
ಇಬ್ಬರು ಕಣ್ಣು ಮುಚ್ಚಿ ಹಾಲು ಕುಡಿವ ಡೈಲಿ ಸಿಕ್ಕು
ಸಿಕ್ಕು ಸಿಕ್ಕು
ನೀ ಅಂದರೆ ನನಗೆ ತುಂಬಾ craze
ನಂಗೆ ಮೂರು ಹೊತ್ತು ನೀಡುತೀಯ ಲವ್ ಡೋಸು
ಡೋಸು ಡೋಸು ಡೋಸು
ನೀನು ಸಿಕ್ಕ ಮೇಲೆ ಲೈಫು ಬಂಗಾರ
ಕೇಳು ಸುಕ್ಕು ಬಾರೆ ನಾನೆ ನಿನ್ನ ಸುಕುಮಾರ
ನನ್ನ ಮೇಲೆ ನಿಂದೇ ಇನ್ನೂ ಅಧಿಕಾರ
ಡೈಲಿ ಮಾಡಿಕೊಡುವೆ ಫಿಶ್ ಫ್ರೈ ಕೋಳಿ ಸಾರ
ನಂದು ನಿಂದು ಜೋಡಿ ಸೂಪರ್ ಡೂಪರೇ
ಯಟ್ಟ ಯಟ್ಟ ಯಟ್ಟ ಯಟ್ಟ
ನನ್ನ ಚಡ್ಡಿ ಒಳಗೆ
ಬಾಡು ಇರುವೆ ಬಿಟ್ಟ
ಏ ಇಟ್ಟ ಇಟ್ಟ ಇಟ್ಟ ಇಟ್ಟ
ಕೊರೋ ಸೀಟು ಮೇಲೆ ಗುಂಡು ಪಿನ್ ಇಟ್ಟ
supercinelyrics.com

ನೀನ್ ಒಬ್ನೆ ಸಾಕು ನಂಗೆ
ಲೈಫು ಲಾಂಗು
ರಾತ್ರಿ ಲೇಟಾಗಿ ಬಂದ್ರೂ ಆಗೊಲ್ಲ ರಾಂಗು
ರಾಂಗು ರಾಂಗು ರಾಂಗು
ಹೇ ಗೊತ್ತಲ್ಲ ಈ ಹುಡುಗ
ತುಂಬಾ ಸ್ವೀಟ್
ಹೇ ಕ್ಯೂ ನಲ್ಲಿ
ಕೆಲಸ ಮಾಡುತ್ತಾರೆ ವೈಟೂ
ವೈಟೂ ವೈಟೂ ವೈಟೂ
ಹೆ ಸಾಕು ಸಾಕು ಇನ್ನೂ ವೈಟು ಮಾಡಲಾರೆ
ನನ್ನ ಎತ್ತಾಕೊಂಡು ಹೋಗು ಇನ್ನು ಕಾಯಲಾರೆ
ಇದ್ನ ಕೇಳಿ ಅಂತೂ ನಾನು ಕೂರಲಾರೆ
ಹತ್ತು ಇನ್ನು ಶುರು ಜಿಂಗು ಲಕ ಜಿಂಗುಲಾರೆ
ಗನ್ ಎತ್ತಿಕೊಂಡು ಶುರುಮಾಡು ಫೈಯರ್
ಯಟ್ಟ ಯಟ್ಟ ಯಟ್ಟ ಯಟ್ಟ
ನನ್ನ ಚಡ್ಡಿ ಒಳಗೆ
ಬಾಡು ಇರುವೆ ಬಿಟ್ಟ
ಏ ಇಟ್ಟ ಇಟ್ಟ ಇಟ್ಟ ಇಟ್ಟ
ಕೊರೋ ಸೀಟು ಮೇಲೆ ಗುಂಡು ಪಿನ್ ಇಟ್ಟ
supercinelyrics.com

Yatta yatta yatta song video :

Leave a Comment

Contact Us