Hombale hombale song details
- Song : Hombale hombale
- Singer : Rajesh Krishnan , K S Chithra
- Lyrics : Hamsalekha
- Movie : Nannaseya hoove
- Music : Hamsalekha
Hombale hombale lyrics in Kannada
ಹೊಂಬಾಳೆ ಹೊಂಬಾಳೆ ಸಾಂಗ್ ಲಿರಿಕ್ಸ್
ಹೊಂಬಾಳೆ ಹೊಂಬಾಳೆ ಪ್ರೀತಿಯ ಹೊಂಬಾಳೆ
ನನ್ನಾಸೆಯ ಹೂವೇ ಕೇಳೆ
ನೀನಿದ್ದರೆ ಬಾಳೆ ಹೊಂಬಾಳೆ
ಓ ಓ ಓ
ಓ ಓ ಓ
ಹೊಂಬಾಳೆ ಹೊಂಬಾಳೆ ಪ್ರೀತಿಯ ಹೊಂಬಾಳೆ
ನನ್ನಾಸೆಯ ಹೂವೇ ಕೇಳೆ
ನೀನಿದ್ದರೆ ಬಾಳೆ ಹೊಂಬಾಳೆ
ಓ ಓ ಓ
ಓ ಓ ಓ
ಕಡಲಂತ ಕಣ್ಣೋಳೆ ಮುಗಿಲಂತ ಮನದೋಳೆ
ನಿನ್ನಂತ ಚೆಲುವೆ ಯಾರೇ
ಹೃದಯಕೆ ಬೆಳದಿಂಗಳ ತಾರೆ
ಸೌಂದರ್ಯ ಲಹರಿಲಿ ಮಿಂದೆದ್ದು ಬಂದೋಳೆ
ಪ್ರೀತಿಯ ಪರಮಾನ ಉಂಡೆದ್ದು ಬಂದೋಳೆ
ನಿನಗಿಂತ ಗೆಳತಿ ಯಾರೇ ಪ್ರೀತಿಯ ಗೆಳೆತನ ತಾರೆ
ಹೊಂಬಾಳೆ ಹೊಂಬಾಳೆ ಪ್ರೀತಿಯ ಹೊಂಬಾಳೆ
ನನ್ನಾಸೆಯ ಹೂವೇ ಕೇಳೆ
ನೀನಿದ್ದರೆ ಬಾಳೆ ಹೊಂಬಾಳೆ
ಓ ಓ ಓ
ಓ ಓ ಓ
ಕಣ್ಗಳ ಬಾಗಿಲು ಹೃದಯಕ್ಕೆ ಕಾವಲು
ಕಾವಲು ಮುರಿದ ನೀರೆ
ಕಣ್ಣಿಂದ ಕರುಣೆಯ ತೋರೆ
ಮನಸೊಂದು ಮಗುವಂತೆ
ಬಯಸಿದ್ದು ಬಿಡದಂತೆ
ಅಳಿಸಬೇಡ ಮಗುವ ಬಾರೆ
ಪ್ರೀತಿಯ ಉಡುಗೊರೆ ತಾರೆ
ಹೊಂಬಾಳೆ ಹೊಂಬಾಳೆ ಪ್ರೀತಿಯ ಹೊಂಬಾಳೆ
ನನ್ನಾಸೆಯ ಹೂವೇ ಕೇಳೆ
ನೀನಿದ್ದರೆ ಬಾಳೆ ಹೊಂಬಾಳೆ
ಓ ಓ ಓ
ಓ ಓ ಓ
Super lyrics 👌👌👌
👌👌👌
Super lyrics…..