Ello mareyaagi song details
- Song : Ello mareyaagi
- Singer : Ash king
- Lyrics : Jayanth kaikini
- Movie : Savaari 2
- Music : Manikanth Kadri
Ello mareyaagi lyrics in Kannada
ಎಲ್ಲೋ ಮರೆಯಾಗಿ ಸಾಂಗ್ ಲಿರಿಕ್ಸ್
ಎಲ್ಲೋ ಮರೆಯಾಗಿ ಮರುಕಳಿಸೊ ನೆನಪಿದು
ಬೀಸೋ ತಂಗಾಳಿ ತಾಳ ಸವಿ ಸವಿ ನೆನಪಿದು
ಎಲ್ಲೋ ಮರೆಯಾಗಿ ಮರುಕಳಿಸೊ ನೆನಪಿದು
ಬೀಸೋ ತಂಗಾಳಿ ತಾಳ ಸವಿ ಸವಿ ನೆನಪಿದು
ಓಹೋ ಯಾರೋ ಕರೆದಂತೆ
ಅರೆ ಕನಸಲ್ಲಿ ಸೆಳೆಯುತ
ಒಂದೇ ಕ್ಷಣದಲ್ಲಿ ಅಪಹರಿಸುವ ನೆನಪಿದು
ಮನವೇರಿದೆ ಗಾಳಿಯ ತೇರು
ಮರೆ ಆಗಿಯೆ ಹೋಗಿದೆ ಊರು
ಬದುಕು ನಾಲ್ಕೇ ದಿನ
ಕದಿಯುವ ಖುಷಿಯ ನಾಲ್ಕು ಕ್ಷಣ
ಎಲ್ಲೋ ಮರೆಯಾಗಿ ಒಹೋ ಎಲ್ಲೋ ಮರೆಯಾಗಿ
ಹೋ ಎಲ್ಲೋ ಮರೆಯಾಗಿ ಓ ಎಲ್ಲೋ ಮರೆಯಾಗಿ
ಹಕ್ಕಿ ಆಗಿ ಮೂಕ ಮರದ
ಮೌನ ಮುರಿಯ ಬೇಕು
ಉಕ್ಕಿ ಬಂದ ಭಾವಗಳನ್ನು
ಹಂಚಿಕೊಳ್ಳ ಬೇಕು
ಮೋಡ ಕಟ್ಟುತಿದೆ ತೋರಣವ
ಪ್ರೀತಿಯು ಕೇಳದು ಕಾರಣವ
ಮೊಗದಿ ಮೂಡಿರಲಿ ನಗುವಿನ
ನವಿಲ ಹೊಂಗಿರಣ
ಬದುಕು ನಾಲ್ಕೇ ದಿನ
ಕದಿಯುವ ಖುಷಿಯ ನಾಲ್ಕು ಕ್ಷಣ