Sumanne hege ninanne lyrics ( kannada ) – Amar – super cine lyrics
Summane Heege Ninnane – SONU NIGAM, SHREYA GHOSHAL Lyrics Singer SONU NIGAM, SHREYA GHOSHAL Music Arjun janya Song Writer Kaviraj ಸುಮ್ಮನೆ.. ಹೀಗೆ ನಿನ್ನನೆನೋಡುತ.. ಪ್ರೆಮಿಯಾದೆನೆ..ಜೀವವೇ ಹೋಗಲಿ..ನೀನಿರೆ ಈ ತೋಳಲಿ..ಯುಗಗಳೇ ಸಾಗಲಿ..ನಿನ್ನ ಜೊತೆಯಲಿ ಬದುಕಲು ಜನಿಸುವೆ ಮರಳಿ.. ಸುಮ್ಮನೆ.. ಹೀಗೆ ನಿನ್ನನೆ.. ಮರೆತೆ ಬಿಡುವೆನು, ಜಗವ ನಡುನಡುವೆ..ಎಲ್ಲೋ ಹೊರಟರೆ, ಎಲ್ಲೋ ತಲುಪಿರುವೆ..ಎಂಥ ಚಂದ, ದೂರದಿಂದ..ನೀನು ನೀಡೋ ಹಿಂಸೆನೀನೆ ನನ್ನ, ಸ್ವಂತ ಅಂತಲೋಕಕೆಲ್ಲ ಕೂಗಿ ಹೇಳೋ ಆಸೆ.. ಸುಮ್ಮನೆ.. ಹೀಗೆ ನಿನ್ನನೆನೋಡುತ.. … Read more