Simple aagidde lyrics ( ಕನ್ನಡ ) – Savaari 2

Simple aagidde song details Song : Simple aagidde Singer : Raman Mahadevan , Shalmali kholgade Music : Manikanth kadri Movie : Savaari 2 Simple aagidde lyrics in Kannada ಸಿಂಪಲ್ ಆಗಿದ್ದೆ ಸಾಂಗ್ ಲಿರಿಕ್ಸ್ ಸಿಂಪಲ್ ಆಗಿದ್ದೆ ಸಿಂಗಲ್ ಆಗಿದ್ದೆನನ್ನ ಪಾಡಿಗೆ ನಿನ್ನ ನಿನ್ನ ನೋಡಿದ್ದೆಲವ್ ಅಲ್ಲಿ ಬಿದ್ದೆ ಒಂದೇ ಏಟಿಗೆ ಪಾಪ ನಿದ್ದೆನೂ ಇಲ್ಲ ಪಾಪ ನಿಂಗೂನು ಇಲ್ಲದೋನಿ ಹೆಂಗಿದ್ದ ಹೈದ ಹೆಂಗಾಗ್ಹೋದಅಯ್ಯೋ ಚೆಂದಾನೆ ಎಲ್ಲಅಯ್ಯೋ … Read more

Pipi lyrics ( ಕನ್ನಡ ) – Savaari 2

Pipi song details Song : Pipi Singer : Puneeth Rajkumar Movie : Savaari 2 Music : Manikanth kadri Pipi lyrics in Kannada ಪೀಪಿ ಸಾಂಗ್ ಲಿರಿಕ್ಸ್ ಮೋಟು ಬೀಡಿ ಹಚ್ಚಿಕೊಂಡು ಲುಂಗಿ ಟೈಟು ಮಾಡಿಕೊಂಡು ನಾಲ್ಕು ಸ್ಟೆಪ್ ಹಾಕೋಣ ಹೊಂಟೈತೆ ಸವಾರಿಕೂಲಿಂಗ್ ಗ್ಲಾಸ್ ಹಾಕೊಂಡು ಕೂಲ್ ಡ್ರಿಂಕ್ಸ್ ಕುಡುಕೊಂಡುಪೀಪಿ ಸಾಂಗ್ ಹಾಡೋಣ ಬರುತೈತೆ ಸವಾರಿಓಲ್ಡ್ ಮಾಡೆಲ್ ತಂಬೂರಿ ಮಾಡ್ಕೊಂಡು ರಿಪೇರಿಹಾಡೋಣ ದರ್ಬಾರಿ ಒಂದೇ ಟೇಕಲ್ಲಿಲವ್ವು ಸರೂರಿ ಪಾರು ಮಜಬೂರಿಲೈಫು … Read more

Haalada santhe lyrics ( ಕನ್ನಡ ) – Sanju weds geetha

Haalada santhe song details Haalada santhe lyrics in Kannada ಹಾಳಾದ ಸಂತೆ ನಡುವಲ್ಲಿ ನಿಂತೇಬಿಡಬೇಡ ನನ್ನ ಒಬ್ಬಂಟಿಯಂತೆಭಯವಾಗಿದೆ ನನಗೆ ಈ ಕ್ಷಣಬಳಿ ಬರಬಾರದೇ ನೀನು ತಕ್ಷಣಕೈಯ ಹಿಡಿದು ನನ್ನದೂರ ಕರೆದುಕೊಂಡು ಹೋಗುಕರುಣೆ ಬಾರದೇನು ಹೇಳುನನ್ನ ಮೇಲೆ ನಿನಗೂನಿನ ನಂಬಿದ ನನ ಜೀವದಹೊಣೆಯು ನಿನ್ನದೇಮುಳುಗೋಳಿಗೆ ಕೊನೆಯಾಸರೆ ಥರವೇಬರಬಾರದೇ ಬರಬಾರದೇ ನನ್ನೊಲವೆ ಸಂಜು ಮತ್ತು ಗೀತಾಸೇರಬೇಕು ಅಂತಾಬರೆದಾಗಿದೆ ಇಂದು ಬ್ರಹ್ಮನು .. Haalada santhe song video :

Saavirada sharanu lyrics ( ಕನ್ನಡ ) – Gaana yogi pachakshra gawai

Saavirada sharanu song details Song : Saavirada sharanu Singer : Dr Rajkumar Lyrics : Hamsalekha Movie : Gaana yogi pachakshra gawai Music : Hamsalekha Saavirada sharanu lyrics in Kannada ಸಾವಿರದ ಶರಣು ಸಾಂಗ್ ಲಿರಿಕ್ಸ್ ಓಂ ನಮಃ ಪ್ರಣವಾರ್ಥಾಯ ಶುದ್ಧಜ್ಞಾನೈಕ ಮೂರ್ತೈನಿರ್ಮಲಾಯ ಪ್ರಶಾಂತಾಯತಸ್ಮೈಶ್ರೀ ಗುರವೇ ನಮಃ ಸರಿಗಮಪದನಿ ಸಾವಿರದ ಶರಣುಸಾವಿರದ ಶರಣುಸರಿಗಮಪದನಿ ಸಾವಿರದ ಶರಣುಸಾವಿರದ ಶರಣುಗಾನಯೋಗಿ ಗುರುವೇ ದೀನ ಕಲ್ಪತರುವೆಸುಪ್ರಭಾತ ನಿನಗೆ ಸುಪ್ರಭಾತ ನಿನಗೆ ಸರಿಗಮಪದನಿಸಾವಿರದ … Read more

Omme baaro lyrics ( ಕನ್ನಡ ) – Sanju weds geetha

Omme baaro song details Omme baaro lyrics in Kannada ಒಮ್ಮೆ ಬಾರೋ ಸಾಂಗ್ ಲಿರಿಕ್ಸ್ ಒಮ್ಮೆ ಬಾರೋ ಒಮ್ಮೆ ಬಾರೋಎಲ್ಲೇ ನೀನಿದ್ದರೂಒಮ್ಮೆ ಬಾರೋ ಒಮ್ಮೆ ಬಾರೋಬೇಗ ಹೇಗಿದ್ದರೂ ಸುರಿಮಳೆ ಸುರಿಯುವ ಸೂಚನೆ ಶುರುವಾಗಿದೆ ಶುರುವಾಗಿದೆ ಜೊತೆಯಲ್ಲಿ ನೆನೆಯಲು ನಲ್ಲನೆಮನಸಾಗಿದೆ ಮಿಡುಕಾಡಿದೆ ಹುಡುಕಾಡಿದೆ ಒಮ್ಮೆ ಬಾರೋ ಒಮ್ಮೆ ಬಾರೋಎಲ್ಲೇ ನೀಡಿದ್ದರೂ ಒಮ್ಮೆ ಬಾರೋ ಒಮ್ಮೆ ಬಾರೋಬೇಗ ಹೇಗಿದ್ದರೂ ಬಲಗಣ್ಣು ಬಡಿದಾಗ ಬರಲಿಲ್ಲ ಯಾಕೆ ನೀನು ಎಡಗಾಲು ಎಡವಿದರೂಸುಳಿವಿಲ್ಲ ಎಲ್ಲಿ ನೀನು ಕೈ ತುತ್ತು ಜಾರಿದ ಕ್ಷಣ … Read more

Raavana seethen kadha lyrics ( ಕನ್ನಡ ) – Sanju weds geetha

Raavana seethen kadha song details Raavana seethen kadha lyrics in Kannada ರಾವಣ ಸೀತೆನ್ ಕದ್ದ ಸಾಂಗ್ ಲಿರಿಕ್ಸ್ ರಾವಣ ಸೀತೆನ ಕದ್ದ ಹೂವಲ್ ಮಾಡಿದ್ ಫ್ಲೈಟ್ ಅಲ್ಲಿ ಕಾರಣ ಸಿಸ್ಟರ್ ಸೆಂಟಿಮೆಂಟುಕೌರವ ಹಳ್ಳಕ್ ಬಿದ್ದ ಶಕುನಿ ಹಾಕಿದ್ ಸ್ಕೆಚ್ ಅಲ್ಲಿ ಕಾರಣ ರಿಯಲ್ ಎಸ್ಟೇಟು ಅಂದು ಹೆಣ್ಣು ಅಂದ್ರೆ ಒಂದು ದೇವರ ಅವತಾರ ಇಂದು ಹೆಣ್ಣು ಅಂದ್ರೆ ದೇವಂತರ ವ್ಯಾಪಾರ ಅಂದು ಮಣ್ಣು ಅಂದ್ರೆ ತಾಯಿಗಿಂತ ಗ್ರೇಟುಇಂದು ಮಣ್ಣು ಅಂದ್ರೆ ಬರೀ ಸೈಟು … Read more

Manase baduku ninagagi lyrics ( ಕನ್ನಡ ) – Amruthavarshini

Manase baduku ninagagi song details Song : Manase baduku ninagagi Singer : S P Balasubhramanya Lyrics : K Kalyan Movie : Amruthavarshini Music : Deva Label : Lahari music Manase baduku ninagagi lyrics in Kannada ಮನಸೇ… ಬದುಕು ನಿನಗಾಗಿ, ಬವಣೆ ನಿನಗಾಗಿ,ನನ್ನ ಪ್ರೀತಿಯೇ ಸುಳ್ಳಾದರೆ ಜಗವೆಲ್ಲ, ಸುಳ್ಳೂ ಅಲ್ಲವೇ?ಮನಸೇ, ಮನಸೇ. ನಿನ್ನ ಒಂದು ಮಾತು ಸಾಕು, ಮರುಮಾತು ಎಲ್ಲಿ?ನಿನ್ನ ಒಂದು ಆಣತಿ ಸಾಕು, … Read more

Kannina notagalu lyrics ( ಕನ್ನಡ ) – Amruthavarshini

Kannina notagalu song details Song : Kannina notagalu Singer : S P Balasubhramanya Lyrics : K Kalyan Movie : Amruthavarshini Music : Deva Kannina notagalu lyrics in Kannada ಕಣ್ಣಿನ ನೋಟಗಳು, ಕೋಲ್ಮಿಂಚಿನ ಬಾಣಗಳು ಕಣ್ಣಿನ ನೋಟಗಳು, ಕೋಲ್ಮಿಂಚಿನ ಬಾಣಗಳುಕಣ್ಣಿನ ಮಾತುಗಳು, ಬಿಡಿಸ್ಹೇಳದ ಒಗಟುಗಳುಕಣ್ಣಿನ ಹಾಡುಗಳು ತಿರು ಗಿರುಗಿಸೋ ರಾಟೆಗಳುಇಂಥೋಳ ಕಣ್ಣಿನಲಿ ನಾನುಸೇರಿಕೊಳ್ಳಲೇ, ಹಾಡಿಕೊಳ್ಳಲೇಸ್ವರ್ಗ ಇಲ್ಲಿಯೇ, ಕಂಡುಕೊಳ್ಳಲೇ ಕಣ್ಣಿನ ನೋಟಗಳು, ಕೋಲ್ಮಿಂಚಿನ ಬಾಣಗಳುಕಣ್ಣಿನ ಮಾತುಗಳು, ಬಿಡಿಸ್ಹೇಳದ ಒಗಟುಗಳು … Read more

Naa tumba hosaba bossu lyrics ( ಕನ್ನಡ ) – Padde huli

Naa tumba hosaba bossu song details Song : Naa tumba hosaba bossu Singer : Shashank Sheshagiri Lyrics : Dr V Nagendra prasad Movie : Padde huli Music : B Ajaneesh loknath Naa tumba hosaba bossu lyrics in Kannada ನಾ ತುಂಬಾ ಹೊಸಬ ಬಾಸು ಸಾಂಗ್ ಲಿರಿಕ್ಸ್ ನಾ ತುಂಬಾ ಹೊಸಬ ಬಾಸುನಾ ಮಿಕ್ಸು ಕ್ಲಾಸು ಮಾಸುನನಗಿಲ್ಲ ಯಾವ ರೇಸುನಗಾರಿ ಬಾರಿಸು ಕರುನಾಡ … Read more

Choor chooragide lyrics ( ಕನ್ನಡ ) – Padde huli

Choor chooragide song details Song : Choor chooragide Singer : C R Bobby , B Ajaneesh loknath Lyrics : Puneeth Arya Movie : Padde huli Music : B Ajaneesh loknath Choor chooragide lyrics in Kannada ಚೂರ್ ಚೂರಾಗಿದೆ ಸಾಂಗ್ ಲಿರಿಕ್ಸ್ ಚೂರ್ ಚೂರಾಗಿದೆ ಚೂರಾಗಿ ಹೋಗಿದೆಚಿಂದಿಯಾಗಿದೆ ನನ್ನ ಎದೆ ಜೋರ್ ಜೋರಾಗಿದೆ ಜೋರಾಗಿ ಕೂಗಿದೆಜಮ್ಮಾಯಿಸು ಮಗ ಅಂತಾಯಿದೆಬಂಧನ ಮೂವಿಯ ವಿಷ್ಣು ನಾನು ನಂದಿನಿಯಂಗೆ … Read more

Contact Us

error: Content is protected !!