Hero honda lyrics ( ಕನ್ನಡ ) – Avatara purusha

Hero honda song details

  • Song : Hero honda
  • Singer : Shamitha Malnad, Vijay Prakash
  • Lyrics : Shivu Bhergi
  • Movie : Avatara Purusha
  • Music : Arjun janya
  • Label : Pushkar Films

Hero honda lyrics in kannada

ಹತ್ತಬಾರ ಹುಡುಗಿ ನನ್ನ ಹೀರೊ ಹೊಂಡ
ನಾಚಬೇಡ ಗಟ್ಟಿ ಕುಂದ್ರ ಸೊಂಟ ಹಿಡ್ಕೊಂಡ
ಇಂಡಿಯಾ ದಾಗ ತೋರುಸ್ತೇನ ನಿನಗ ಇಂಗ್ಲಂಡ

ಮುಟ್ತಬ್ಯಾಡ ಮಾತಾಡು ನೀ ದೂರ ನಿಂತ್ಕಂಡ
ಗ್ಲಾಸ್ ನಾಗ ನಿಲ್ಲಾಬ್ಯಾಡ ಸ್ಟೈಲ್ ಮಾಡ್ಕೊಂಡ
ಗಾಡಿಗ್ ತಕ್ಕ ಬಾಡೀ ಇಲ್ಲ ಹೋಗ ಮುಚ್ಕೊಂಡ

ನಿನ್ನ ರೂಪ ಮೆಚ್ಕೊಂಡ
ಕುಂತಿ ನಿ ದೀಪ ಕಚ್ಕೊಂಡ
ನೀನು ಬಾರಿ ಜಗಮೊಂಡ
ಏನು ಮಾಡ್ಲಿ ಕಟ್ಕೊಂಡ
ಬಾ ಹುಡುಗಿ ಸಾಕ್ತೀನಿ
ಎದೆಯಾಗ ಇಟ್ಕೊಂಡ

ತಿರುಗ್ಬ್ಯಾಡ ತಾಳಿನ ಕಿಸೆದಾಗ ಹಾಕಾಂಡ

ಸಣ್ಣ ಹುಡುಗರ ಆಟ ನೀನು ಇನ್ನೂ ಬಿಟ್ಟಿಲ್ಲ
ನಿನ್ನಂಗ ನಾ ಕಬರ ಗಟ್ಟಿಲ್ಲ

ನಿನ್ನಷ್ಟು ನನ್ನ ಕಣ್ಣಾಗ ಯಾರು ನಟ್ಟಿಲ್ಲ
ನಿನಗಿನ್ನೂ ಬಿಸಿಯು ಮುಟ್ಟಿಲ್ಲ
ನಿನ್ನಷ್ಟು ಹುಡುಗಿ ನನ್ಯಾರು ಬೈದಿಲ್ಲ
ನಿನ್ನಂಗ ಯಾರು ಎಲ್ಲ ಬಿಟ್ಟು ನಿಂತಿಲ್ಲ
ಮುಂದಕ ಇಟ್ಟ ಹೆಜ್ಜಿ ಎಂದು ಹಿಂದಕ ಇಟ್ಟಿಲ್ಲ

ಮನಿ ಮುಂದ ಹುಡುಗ ನೀನೆನ್ ಹುಲಿ ಕಟ್ಟಿಲ್ಲ

ಎ ಒಬ್ಳೇ ಮಗ್ಳು ಅಂತ ಅಪ್ಪ ಚಂದಾ ಬೆಳೆಸ್ಯಾನ
ಬೆಳೆಸ್ಯಾನ ನಿನಗೇನ ತಿನಿಸ್ಯಾನ
ನಿನ್ನಂಥ ಉಡಾಳ ಹುಮ್ಮಗ ಹ್ಯಾಂಗ ಕೊಡತಾನ
ನೋಡ್ತೇನ ಹೊತ್ಕಂಡು ಹೋಗ್ತೇನ

ಮುಟ್ಟಿದ್ರೆ ನನ್ನ ನಿನ್ನ ಕಾಲ ಮುರಿತಾನ
ಕಟ್ಟಿದ್ರೆ ತಾಳಿ ಅವಾಗೇನ ಮಾಡ್ತಾನ
ಧೈರ್ಯ ಇದ್ದರ ಕೇಳು ಹೌದು ಹುಲಿಯ ಅಂತೇನಾ
ಹೇ ನನ್ನಂಥ ಗಂಡು ಗಬರು ಎಲ್ಲಿ ಸಿಗ್ತಾನಾ..

Hero honda song video :

https://youtu.be/ZMrkdLmlwus

Leave a Comment

Contact Us