Thumba preethiso lyrics ( ಕನ್ನಡ ) – Huchcha 2 – Super cine lyrics

Thumba preethiso – Shreya goshal Lyrics

Singer Shreya goshal

Thumba preethiso song details – Huchcha 2

▪ Song: THUMBA PREETHISO
▪ Singer: SHREYA GHOSHAL
▪ Lyricist: V.NAGENDRA PRASAD
▪ Film: HUCHCHA 2
▪ Music: J. ANOOP SEELIN

Thumba preethiso song lyrics in Kannada – Huchcha 2

ತುಂಬಾ ಪ್ರೀತಿಸೊ ಹುಡುಗಿಯರು ಜಗವ ಮರೆಯುವರು
ಜಗವೆ ನನಗೆ ನನ್ ಹುಡುಗ ಎಂದು ಬದುಕುವರು
ಇವನೆ ಪ್ರೇಮಿ ನನಗೆ
ಅದಕೆ ತುಂಬಾ ಸಲಿಗೆ
ಅರೆರೆ ಇವನು ಹುಚ್ಚ

ತುಂಬಾ ಪ್ರೀತಿಸೊ ಹುಡುಗಿಯರು ಜಗವ ಮರೆಯುವರು

ಬೀಸುವ ಗಾಳಿಯೆ ಕೇಳೆ ಅವನು ಸಿಕ್ಕಿದ ವೇಳೆ
ಹೇಳಲೆ ಇನ್ನು ನನ್ನ ಪ್ರೀತಿ
ತಿಳಿದರು ತಿಳಿಯದ ಹಾಗೆ ನಟಿಸಬೇಡ
ಅವನ ಬಾಳಿಗೆ ಹೋಗಿ ನೀನು ಹೇಳೆಲೆ ಮೋಡ
ಹೃದಯದ ತಾಳ

ತುಂಬಾ ಪ್ರೀತಿಸೊ ಹುಡುಗಿಯರು
ಜಗವ ಮರೆಯುವರು

ಲಾ ಲಾ ಲಾ ಲಾ ಲಾ ಲಾ ಲಾ ಲಾಲಾಲಾಲಾ
ಹೇ ಹೇ ಹೇ ಹೇ ಆಹಾ ಹಾ ಹಾ

ಕಣ್ಣಲ್ಲಿ ಕಣ್ಣಿಟ್ಟು ನೋಡು ಅಲ್ಲಿದೆ ನಿನ್ನದೆ ಚಿತ್ರ
ರೆಪ್ಪೆಯ ಬಡಿಯದಂತೆ ಕಾಯುವೆನು
ಹೃದಯದ ಪರದೆಯ ಬಿಡಿಸಿ ಓದೊ ಗೆಳೆಯ
ಪ್ರೀತಿಗಾಗಿ ಪ್ರೀತಿಯಿಂದ ಪ್ರೀತಿಸೊ ವಿಷಯ
ನೋಡಿಕೊ ಸರಿಯಾ

ತುಂಬಾ ಪ್ರೀತಿಸೊ ಹುಡುಗಿಯರು
ಜಗವ ಮರೆಯುವರು
ಜಗವೆ ನನಗೆ ನನ್ ಹುಡುಗ ಎಂದು ಬದುಕುವರು
ಇವನೆ ಪ್ರೇಮಿ ನನಗೆ
ಅದಕೆ ತುಂಬಾ ಸಲಿಗೆ ಅರೆರೆ ಇವನು ಹುಚ್ಚ

Leave a Comment

Contact Us