Categories
Vijay Prakash

Sri raamane lyrics ( ಕನ್ನಡ ) – Drona – super cine lyrics

Sri raamane – Vijay Prakash Lyrics

Singer Vijay Prakash

Sri raamane song details – Drona

▪ Film: Drona
▪ Music: Ramkrish
▪ Song: Sri Raamane Jagada Nayaka
▪ Music: Ramkrish
▪ Lyricist: Dr.V.Nagendra Prasad
▪ Singer : Vijay Prakash

Sri raamane song lyrics in Kannada – Drona

ಶ್ರೀ ರಾಮ ರಾಮ ರಾಮೆತಿ
ಶ್ರೀ ರಾಮ ರಾಮ ರಾಮೆತಿ
ರಾಮೆ ರಾಮೆ ಮನೋರಾಮೆ
ರಾಮೆ ರಾಮೆ ಮನೋರಾಮೆ

ಸಹಸ್ರ ನಾಮ ತಾಟುಲ್ಯಮ್
ಸಹಸ್ರ ನಾಮ ತಾಟುಲ್ಯಮ್
ರಾಮ ನಾಮ ವರನನೆ
ರಾಮ ನಾಮ ವರನನೆ

ಶ್ರೀ ರಾಮನೆ
ಜಗದ ನಾಯಕ
ರಘು ರಾಮನೆ
ಜಗದ ಪಾಲಕ

ಅಭಯವಿದೆ ಅಭಯವಿದೆ
ಅನುಪಮ ರಾಮನ ನಾಮದಲ್ಲಿ
ಅರಿವುಕೊಡೊ ಅತಿಶಯದ
ವರವಿದೆ ರಾಮನ ಚರಿತೆಯಲ್ಲಿ
ಆನಂದ ಆನಂದ
ಶ್ರೀ ರಾಮನ ನಾಮಾಮೃತ

ರಾಮ ರಾಮ
ಜಯ ರಾಜ ರಾಮ
ರಾಮ ರಾಮ
ಜಯ ಸೀತ ರಾಮ

ಶ್ರೀ ರಾಮನೆ
ಜಗದ ನಾಯಕ
ರಘು ರಾಮನೆ
ಜಗದ ಪಾಲಕ

ನಾವು ಬರೆದಾಗ
ಶ್ರೀ ರಾಮ ಕೋಟಿಯ
ನೀನೆ ಒಡೆಯನು
ಭಾವ ಬಂಧ ಕೋಟಿಯ
ಒಂದೆ ಗುರಿ ಎಂದೆ
ನಿನಗ್ ಒಂದೆ ಬಾಣ

ವಾಲಿ ವದೆ ಮಾಡಿ
ಜಯತಂದ ಜಾಣ
ಕಡಲಿನ ಜಾಣ
ಕಡಲಿನ ಅಲೆಯಲ್ಲಿ
ಶಿಲೆಗಳೆ ತೇಲಿವೆ
ನಿನ್ನ ಹೆಸರ ಬರೆದಾಗ
ಪಾದವ ಸೋಕಿಸಿ
ಪಾಪವ ನೀಗಿಸಿ
ನಿರ್ಜೀವ ಕಾಲನ್ನು
ಜೀವಂತ ಹೆಣ್ಣಾಗಿಸೊ …
ಗಾನ ಮಹಿಮಾ….

ರಾಮ ರಾಮ
ಜಯ ರಾಜ ರಾಮ
ರಾಮ ರಾಮ
ಜಯ ಸೀತ ರಾಮ

ಶ್ರೀ ರಾಮನೆ
ಜಗದ ನಾಯಕ
ರಘು ರಾಮನೆ
ಜಗದ ಪಾಲಕ

ಆನಂದ ಆನಂದ
ಶ್ರೀ ರಾಮನ್ ನಾಮಾಮೃತ
ರಾಮ ಗುಣದವ
ನಿನ್ನ ನಾಮ ಚೇತನ
ಹಾಡಿ ಕುಣಿದಾಗ
ನರ ಜನ್ಮ ಪಾವನ
ತಂದೆ ಮಾತನ್ನು
ಪರಿ ಪಾಲಿಸೊ ಕಂದ
ನಿನ್ನ ಆದರ್ಶ
ಅಜರಾಮರ ಚಂದ
ಸಾಗರ ದಾಟುವ
ರಾವಣ ದರ್ಪವ
ವದಿಸಿದ ವದೆಯನು ನೀನು
ಸೀತೆಯ ಹೃದಯನೆ
ಹನುಮನ ಒಡೆಯನೆ
ಶ್ರೀ ರಾಮ ಚಂದ್ರಯ
ಶ್ರೀ ರಾಮ ಭದ್ರಯ

ಓಂ ಪುರುಷೋತ್ತಮ

ರಾಮ ರಾಮ
ಜಯ ರಾಜ ರಾಮ
ರಾಮ ರಾಮ
ಜಯ ಸೀತ ರಾಮ

ಶ್ರೀ ರಾಮನೆ
ಜಗದ ನಾಯಕ
ರಘು ರಾಮನೆ
ಜಗದ ಪಾಲಕ

ಅಭಯವಿದೆ ಅಭಯವಿದೆ
ಅನುಪಮ ರಾಮನ ನಾಮದಲ್ಲಿ
ಅರಿವುಕೊಡೊ ಅತಿಶಯದ
ವರವಿದೆ ರಾಮನ
ಚರಿತ್ರೆಯಲ್ಲಿ
ಆನಂದ ಆನಂದ
ಶ್ರೀ ರಾಮನ ನಾಮಮೃತ

ರಾಮ ರಾಮ
ಜಯ ರಾಜ ರಾಮ
ರಾಮ ರಾಮ
ಜಯ ಸೀತ ರಾಮ

Leave a Reply

Your email address will not be published. Required fields are marked *

Contact Us