Sothe naa ninage Lyrics ( ಕನ್ನಡ ) – Arfaz ullal , Amrutha – super cine lyrics

Sothe naa ninage – Arfaz ullal , Amrutha Lyrics

Singer Arfaz ullal , Amrutha

About the song

▪ Song : Sothe naa ninage
▪ Singer : Arfaz Ullala & Amrutha
▪ Music : Stanly David
▪ Lyrics : Stanly David & Dixit

Sothe naa ninage Lyrics..

ಸೋತೆ ನಾ
ನಿನಗೆ…

ನಿನ ಕಂಡಾ ಆ ದಿನಾ..!
ಮರೆತೋದೆ ನನ್ನೆ ನಾ…,
ನಿನ ಪ್ರೀತಿ ಕಣ್ಣಲಿ
ಸೆಳೆಯುತ್ತಿದೆ ನನ್ನೆ ನಾ,,,
ನಿನ ಅಂದಾ ನೋಡಿನಾ….!
ಹಾಳಾಯ್ತು ಈ ಮನಾ,,,,.
ಮನಸಿನ ಮಾತು ಕೇಳಿ
ಬಿಡೆನೂ ನಿನ್ನೆ ನಾ…,

ನೀ.. ನಿಂತಾ
ಗಳಿಗೇ..,
ನಿನ್ ನೆನಪು
ಗಳಿಗೇ….,
ಸೋತೆ ನಾ ನಿನಗೇ..,
ಹರಿಸುವೆ ಮಳೆ ಧರೆಗೇ….

Cute Baby Your So,
Chubby..
Make Me Your
Hubby…..

ಢಾರ್ಕ್ ನೈಟಲೀ….,
ಎಮ್ ಜಿ ಸ್ರ್ಟೀಟಲೀ..,
ಹಾರ್ಟು ಬೀಟಲೇ…..,
ನಿಂದೇ ಟ್ಯೂನಿದೆ…,

ಹೇ… ರೋಮಿಯೋ,,,
ನಾನಾದೇ ಕ್ರೇಜಿಯೋ,,
ಹೆ….. ಹೇ…. ರೋಮಿಯೋ…
ನಾ.. ನಿನ್ನ ರಾಣಿಯೋ…..

ಬ್ಲಾಕ್ ಅಂಡ್ ವೈಟು,,
ಕಣ್ಣಲೇ ನಿನ್ನ,,,
ತೆಗೆಯುತ ಸೆಲ್ಫಿಯನ್ನಾ…
ಚೇಂಜ್ ಮಾಡದೆ
ಸ್ಟೇಟಸ್ ಇನ್ನಾ…
ಕ್ವಿಟ್ ಮಾಡು,,,
ಟಿಂಡರ್ ಇನ್ನಾ…..

Cute Baby Your So,
Chubby..
Make Me Your
Hubby…..

ನಿನ ಕಂಡಾ ಆ ದಿನಾ..!
ಮರೆತೋದೆ ನನ್ನೆ ನಾ…,
ನಿನ ಪ್ರೀತಿ ಕಣ್ಣಲಿ
ಸೆಳೆಯುತ್ತಿದೆ ನನ್ನೆ ನಾ,,,
ನಿನ ಅಂದಾ ನೋಡಿನಾ….!
ಹಾಳಾಯ್ತು ಈ ಮನಾ,,,,.
ಮನಸಿನ ಮಾತು ಕೇಳಿ
ಬಿಡೆನೂ ನಿನ್ನೆ ನಾ…,

ನೀ.. ನಿಂತಾ
ಗಳಿಗೇ..,
ನಿನ್ ನೆನಪು
ಗಳಿಗೇ….,
ಸೋತೆ ನಾ ನಿನಗೇ..,
ಹರಿಸುವೆ ಮಳೆ ಧರೆಗೇ….

Cute Baby Your So,
Chubby..
Make Me Your
Hubby…..

Leave a Comment

Contact Us