Simple saluge lyrics – Kushka

Simple saluge song details
- Song : Simple saluge
- Singer : Vijay Prakash , Saanvii Shetty , Abhilash Gupta
- Lyrics : Ramakrishna Ranagatthi
- Movie : Kushka
Simple saluge lyrics in Kannada
ಸಲುಗೆ ಸಲುಗೆಯಲ್ಲಿ ಏನೊ ಆದೆ ನಾ..
ಸಲುಗೆ ಸಲುಗೆಯಲ್ಲಿ
ಕಳೆದು ಹೋದೆ ನಾ …
ಸಲುಗೆ ಸಲುಗೆಯಲ್ಲಿ ನನ್ನೆ ಮರೆತೆ ನಾ
ಸಲುಗೆ ಸಲುಗೆಯಲ್ಲಿ ನಿನ್ನ ಬೆರೆತೆ ನಾ..
ನೀನೆ ನನ್ನ ನೋಡುವಾಗ
ಬಂತು ತೇಲಿ ಅನುರಾಗ
ನೀನು ನನ್ನ ಸೇರಿದಾಗ
ನನ್ನಲ್ಲಿ… ನಿನ್ನ …ಸಲುಗೆ..
ಸ್ಟಾರ್ಟ್ ಆಗಿದೆ ಈಗ ಸಿಂಪಲ್ ಸಲುಗೆ..
ಸುಮ್ಮನೆ ಆಗಿದೆ ಹೀಗೆ ಸಿಂಪಲ್ ಸಲುಗೆ
ಸ್ಟಾರ್ಟ್ ಆಗಿದೆ ಈಗ ಸಿಂಪಲ್ ಸಲುಗೆ
ಸುಮ್ಮನೆ ಆಗಿದೆ ಹೀಗೆ ಸಿಂಪಲ್ ಸಲುಗೆ…
ನೀ ಹೀಗೆ ಅರೆ ಬರೆ ಆಡೊ ಮಾತಲ್ಲಿ
ನೀ ಹಾಗೆ ಪದೆ ಪದೆ ನಡೂ ಹೊತ್ತಲ್ಲಿ
ನನ್ನಲ್ಲಿ ಶುರು ಶುರು ಆದ ಈ ಪ್ರೇಮ
ನನ್ನಲ್ಲಿ ನಿನ್ನ ಸಲುಗೆ
ಸ್ಟಾರ್ಟ್ ಆಗಿದೆ ಈಗ ಸಿಂಪಲ್ ಸಲುಗೆ
ಸುಮ್ಮನೆ ಆಗಿದೆ ಹೀಗೆ ಸಿಂಪಲ್ ಸಲುಗೆ
ಮನ ಹೀಗೊಮ್ಮೆ ಹಾಗೊಮ್ಮೆ ತೇಲುತ್ತ
ಸಲುಗೆ ನನ್ನ ನಿನ್ನಲ್ಲಿ ಸಾಗುತ
ಹೀಗೆ ನೀನೊಮ್ಮೆ ನಾನೊಮ್ಮೆ ನೋಡುತ್ತ
ಸಲುಗೆ ಹೆಚ್ಚು ಹೆಚ್ಚಾಗುತ್ತಾ….
ಇದು ಹೇಳದೆ ಕೇಳದೆ ಶುರುವಾದ ಸಲುಗೆ
ಎಂದೂ ಹೇಳಿ ಕೇಳಿ ಬರದಂತ ಮೌನ ಸಲುಗೆ
ನೀನು ನನ್ನ ನೋಡುವಾಗ ನೋಡುವಾಗ
ಬಂತು ತೇಲಿ ಅನುರಾಗ ಅನುರಾಗ
ನೀನು… ನನ್ನ… ಸೇರಿದಾಗ..
ನನ್ನಲ್ಲಿ… ನಿನ್ನ.. ಸಲುಗೆ..
ಸ್ಟಾರ್ಟ್ ಆಗಿದೆ ಈಗ ಸಿಂಪಲ್ ಸಲುಗೆ
ಸುಮ್ಮನೆ ಆಗಿದೆ ಹೀಗೆ ಸಿಂಪಲ್ ಸಲುಗೆ
ಸ್ಟಾರ್ಟ್ ಆಗಿದೆ ಈಗ ಸಿಂಪಲ್ ಸಲುಗೆ
ಸಮ್ಮನೆ ಆಗಿದೆ ಹೀಗೆ ಸಿಂಪಲ್ ಸಲುಗೆ..
Simple saluge music video :