Santhoshakke haadu santhoshakke song details
- Song : Santhoshakke haadu santhoshakke
- Singer : S P Balasubrahmanyam
- Lyrics : Chi Udaya Shankar
- Movie : Geetha
- Music : ilayaraja
Santhoshakke haadu santhoshakke lyrics in kannada
ಸಂತೋಷಕ್ಕೆ ಹಾಡು ಸಂತೋಷಕ್ಕೆ
ಸಂತೋಷಕ್ಕೆ ಹಾಡು ಸಂತೋಷಕ್ಕೆ
ಕುಣಿದು ತಾಳಕ್ಕೆ ಕುಣಿದು
ನಲಿದು ರಾಗಕ್ಕೆ ನಲಿದು ನನ್ನಂತೆ
ಸಂತೋಷಕ್ಕೆ ಹಾಡು ಸಂತೋಷಕ್ಕೆ
ಲತೆಯ ಮೊಗ್ಗು ಅರಳುವಂತೆ
ದುಂಬಿಯನ್ನು ಕರೆಯುವಂತೆ
ಲತೆಯ ಮೊಗ್ಗು ಅರಳುವಂತೆ
ದುಂಬಿಯನ್ನು ಕರೆಯುವಂತೆ
ಬಾನು ಬಾಗಿ ಕೇಳುವಂತೆ
ನಾದ ಗಂಗೆ ಹರಿಯುವಂತೆ
ಕಲ್ಲು ಕೂಡ ಕರಗುವಂತೆ
ಸಂತೋಷಕ್ಕೆ ಹಾಡು ಸಂತೋಷಕ್ಕೆ
ಕುಣಿದು ತಾಳಕ್ಕೆ ಕುಣಿದು
ನಲಿದು ರಾಗಕ್ಕೆ ನಲಿದು ನನ್ನಂತೆ
ಸಂತೋಷಕ್ಕೆ ಹಾಡು ಸಂತೋಷಕ್ಕೆ
ಹಿರಿಯರೇನು ಕಿರಿಯರೇನು
ಹರುಷ ಪಡಲು ಬೇದವೇನು
ಹಿರಿಯರೇನು ಕಿರಿಯರೇನು
ಹರುಷ ಪಡಲು ಬೇದವೇನು
ಎಲ್ಲ ಸೇರಿ ಹಾಡಿದಾಗ
ಸುರಿವ ಮಳೆಯ ಹನಿಯು ಜೇನು
ಸ್ವರ್ಗ ಕಂಡು ನಾಚದೆನು
ಸಂತೋಷಕ್ಕೆ ಹಾಡು ಸಂತೋಷಕ್ಕೆ
ಕುಣಿದು ತಾಳಕ್ಕೆ ಕುಣಿದು
ನಲಿದು ರಾಗಕ್ಕೆ ನಲಿದು ನನ್ನಂತೆ