Pancharangi putta lyrics ( ಕನ್ನಡ ) – Gadibidi Ganda – Super cine lyrics

 Pancharangi putta lyrics – Gadibidi Ganda



Pancharangi putta song details


  • Song : Pancharangi putta
  • Singer : S P Balasubhramanya , K S Chitra
  • Lyrics : Hamsalekha
  • Music : Hamsalekha
  • Movie : Gadibidi Ganda

Pancharangi putta lyrics in Kannada


ಪಂಚರಂಗಿ ಪುಟ್ಟ ಲಿರಿಕ್ಸ್

ಆ ಹಾ ಹಾ ಹಾ…. ರಾ ರಾ ರಾ ರಾ…. 

ಏನಾಯ್ತು 
ಏನಾಯ್ತು ಅಂತ ಹೇಳಬಾರ್ದ

ಅಮ್ಮ ಮಮ್ಮ ಅಯ್ಯೋ ಅಯ್ಯಯ್ಯೋ.. 
ಆ ಹಾ ಹಾ ಹಾ… ಆಹಾ ಹಾ ಹಾ

ಗಡಿಬಿಡಿ ಗಂಡ ನೀನು 
ಚಿನ್ನ ನಿನ್ನ ಕೈ
ಗಡಿಬಿಡಿ ಗಂಡ ನೀನು
ಚಿನ್ನ ನಿನ್ನ ಕೈ
ಎಂತ ಬಿಸಿ ಏಟು 
ನನ್ನ ಕಣ್ಣಿಗಿದು ಸ್ವೀಟು

ಸಿಡಿಮಿಡಿ ಹೆಂಡತಿ ನೀನು 
ಹೂವ ನಿನ್ನ ಮೈ
ಸಿಡಿಮಿಡಿ ಹೆಂಡತಿ ನೀನು
ಹೂವ ನಿನ್ನ ಮೈ
ಎಂತ ಬಿಸಿ ಏಟು 
ನನ್ನ ಕೈಯಿಗೆ ಇದು ಸ್ವೀಟು

ಗಡಿಬಿಡಿ ಗಂಡ ನೀನು 
ಚಿನ್ನ ನಿನ್ನ ಕೈ

ಕಾಲೆ ನಿಲ್ಲಲ್ಲ
ಗಮನ ಎಲ್ಲೆಲ್ಲೋ
ಮನಸೇ ಇಲ್ಲಿಲ್ಲೋ

ಭೂಮಿ ಮೇಲೆಲ್ಲೋ
ಸ್ವರ್ಗ ಕೆಳಗೆಲ್ಲೋ 
ಮನಸ್ಸು ಒಳಗೆಲ್ಲೋ

ಜಗವೆಲ್ಲಾ ಮೋಹಮಾಯ
ಹೃದಯ ರಾಗಮಯ
ನಿನ್ನ ಸ್ಪರ್ಶದಿಂದ 

ಬದುಕೆಲ್ಲಾ ಪ್ರೇಮಮಯ 
ಸ್ನೇಹ ಮಧುರಮಯ
ನಿನ್ನ ಆಧಾರದಿಂದ

ಗಡಿಬಿಡಿ ಗಂಡ ನೀನು 
ಚಿನ್ನ ನಿನ್ನ ಕೈ
ಗಡಿಬಿಡಿ ಗಂಡ ನೀನು
ಚಿನ್ನ ನಿನ್ನ ಕೈ
ಎಂತ ಬಿಸಿ ಏಟು 
ನನ್ನ ಕಣ್ಣಿಗಿದು ಸ್ವೀಟು

ಸಿಡಿಮಿಡಿ ಹೆಂಡತಿ ನೀನು 
ಹೂವ ನಿನ್ನ ಮೈ
ಸಿಡಿಮಿಡಿ ಹೆಂಡತಿ ನೀನು
ಹೂವ ನಿನ್ನ ಮೈ
ಎಂತ ಬಿಸಿ ಏಟು 
ನನ್ನ ಕೈಯಿಗೆ ಇದು ಸ್ವೀಟು

ಗಡಿಬಿಡಿ ಗಂಡ ನೀನು 
ಚಿನ್ನ ನಿನ್ನ ಕೈ
ನಂದೇ ಈ ಸ್ವತ್ತು 
ಬಿಟ್ಟು ಇರಲಾರೆ 
ಪಾಲು ಕೊಡಲಾರೆ

ಒಂದೇ ಈ ಮುತ್ತು
ನೀನು ಆಧಾರದ
ನಾನು ಆಧಾರದ
ಉಳಿದರ್ದ ಮದುವೆಯಲ್ಲಿ 
ಹೂವ ಮಂಚದಲ್ಲಿ 
ಹಂಚಿಕೊಳ್ಳ ಬಹುದು
ನನ್ನ ಅರ್ಧ ನಾರಿಯ ದಿನದವರೆಗೂ
ನಿನ್ನ ನೆಂಚಿಕೊಳ್ಳ ಬಹುದು

ಗಡಿಬಿಡಿ ಗಂಡ ನೀನು
ಚಿನ್ನ ನಿನ್ನ ಕೈ
ಗಡಿಬಿಡಿ ಗಂಡ ನೀನು
ಚಿನ್ನ ನಿನ್ನ ಕೈ
ಎಂತ ಬಿಸಿ ಏಟು 
ನನ್ನ ಕಣ್ಣಿಗಿದು ಸ್ವೀಟು

ಸಿಡಿಮಿಡಿ ಹೆಂಡತಿ ನೀನು
ಹೂವ ನಿನ್ನ ಮೈ
ಸಿಡಿಮಿಡಿ ಹೆಂಡತಿ ನೀನು
ಹೂವ ನಿನ್ನ ಮೈ
ಎಂತ ಬಿಸಿ ಏಟು
ನನ್ನ ಕೈಯ್ಯಿಗೆ ಇದು ಸ್ವೀಟು

ಗಡಿಬಿಡಿ ಗಂಡ ನೀನು
ಚಿನ್ನ ನಿನ್ನ ಕೈ


Pancharangi putta song video : 

Leave a Comment

Contact Us