Ninnantha cheluveyanu lyrics ( ಕನ್ನಡ ) – Olavina udugore

Ninnantha cheluveyanu song details

  • Song : Ninnantha cheluveyanu
  • Singer : S P Balasubhramanya
  • Lyrics : Shyamsundar Kulkarni
  • Movie : Olavina udugore
  • Music : M Ranga Rao
  • Label : MRT music

Ninnantha cheluveyanu lyrics in Kannada

ನಿನ್ನಂತ ಚೆಲುವೆಯನ್ನು ಸಾಂಗ್ ಲಿರಿಕ್ಸ್

ರಸಪೂರ್ಣ ರಾತ್ರಿ ಬಂತು
ಹೊಸತನ ತಂತು
ಮುರಿಯುತ ಮೌನ
ಪುಟಿದು ಬಂತು ಗಾನ

ನಿನ್ನಂತ ಚೆಲುವೆಯನ್ನು
ಇನ್ನೆಲ್ಲೂ ಕಾಣೆನು ನಾ
ಹುಣ್ಣಿಮೆಯೆ ಹೆಣ್ಣಾಗಿ
ನಿಂತಾಳೆ ಎದುರಲ್ಲಿ
ನಿನ್ನಂತ ಚೆಲುವೆಯನ್ನು
ಇನ್ನೆಲ್ಲೂ ಕಾಣೆನು ನಾ
ಹುಣ್ಣಿಮೆಯೆ ಹೆಣ್ಣಾಗಿ
ನಿಂತಾಳೆ ಎದುರಲ್ಲಿ

ಓ.. ಶಶಿಯಂತೆ ನಿನ್ನ ಮೊಗವು
ಕರಿಮೋಡ ಮುಂಗುರುಳು ಹಹಹ
ನಿನ್ನ ಕಣ್ಣ ಕಾಂತಿ ಕಂಡು
ನಾಚುವುದು ಮಿಂಚುಗಳು ಓ
ಅನುಗಾಲವೂ
ತುಟಿಯೆಂಬ ಗುಡಿಯ ಬೆಳಗೊ ನಗುವೆಂಬ ದೀಪ
ಜಗದಲ್ಲೇ ಇಂತ ರೂಪ ಅಪರೂಪವೋ

ನಿನ್ನಂತ ಚೆಲುವೆಯನ್ನು
ಇನ್ನೆಲ್ಲೂ ಕಾಣೆನು ನಾ
ಹುಣ್ಣಿಮೆಯೆ ಹೆಣ್ಣಾಗಿ
ನಿಂತಾಳೆ ಎದುರಲ್ಲಿ

ಓ…. ನಲಿದಾಡೊ ನವಿಲಿನಂತೆ
ಕುಣಿದಾಡೊ ಹುಬ್ಬುಗಳು ಹಾಹಾ….
ಉಶೆಯನ್ನೆ ತೀಡಿ ಬರೆದ
ರಸ ಕಾವ್ಯ ಕೆನ್ನೆಗಳು
ಆ…..
ಸಿರಿ ಗೌರಿಯೆ..
ಮಧುಮಾಸ ಬಂದ ಹಾಗೆ ಎದೆ ತುಂಬಿ ನಿಂತೆ
ಇನ್ನೆಂದೂ ಯಾರ ನೆನಪು ಬರದಂತೆ ನೀ..

ನಿನ್ನಂತ ಚೆಲುವೆಯನ್ನು
ಇನ್ನೆಲ್ಲೂ ಕಾಣೆನು ನಾ
ಹುಣ್ಣಿಮೆಯೆ ಹೆಣ್ಣಾಗಿ
ನಿಂತಾಳೆ ಎದುರಲ್ಲಿ

ಓಹೋ… ವಧುವಂತೆ
ಹಸಿರು ತೊಟ್ಟ
ಬೆಡಗಿನ ದೇವತೆಯೆ ಆ…
ಬರುತಾನೆ ಪುಣ್ಯವಂತ
ನೀನವನ ಶ್ರೀಮತಿಯೇ ಓ…
ಬದುಕೆಲ್ಲವೂ..
ನೊರೆಹಾಲು ಜೇನು ಬೆರೆತ ಸಿರಿ ಸುಖವು ಸಿಗಲಿ
ನಿನ್ನಂತ ಕಂದ ಮಡಿಲ ತುಂಬಿರಲಿ

ನಿನ್ನಂತ ಚೆಲುವೆಯನ್ನು
ಇನ್ನೆಲ್ಲೂ ಕಾಣೆನು ನಾ
ಹುಣ್ಣಿಮೆಯೆ ಹೆಣ್ಣಾಗಿ
ನಿಂತಾಳೆ ಎದುರಲ್ಲಿ

ನಿನ್ನಂತ ಚೆಲುವೆಯನ್ನು
ಇನ್ನೆಲ್ಲೂ ಕಾಣೆನು ನಾ
ಹುಣ್ಣಿಮೆಯೆ ಹೆಣ್ಣಾಗಿ
ನಿಂತಾಳೆ ಎದುರಲ್ಲಿ

ಓ…. ಹೋ…. ಹೋ.. ಹೋ..

Ninnantha cheluveyanu song video :

Leave a Comment

Contact Us