Ninna hrudaya saniha lyrics ( ಕನ್ನಡ ) – Hitler

Ninna hrudaya saniha song details

  • Song : Ninna hrudaya saniha
  • Singer : Ankitha kundu
  • Lyrics : Pramod Maravanthe
  • Movie : Hitler
  • Music : Akash Parva
  • Label : Anand audio

Ninna hrudaya saniha lyrics in Kannada

ನಿನ್ನ ಹೃದಯ ಸನಿಹ ಸಾಂಗ್ ಲಿರಿಕ್ಸ್

ನಿನ್ನ ಹೃದಯ ಸನಿಹ ಬಯಸಿ
ಮನಸು ಮಾತನಾಡಿದೆ
ನಿನ್ನ ಮಧುರ ಧನಿಯ ಕರೆಗೆ
ಮನಸು ಮಾಯವಾಗಿದೆ
ನಾ ನೋಡುವ ಮೊದಲೆ
ನೀ ಜಾದು ಮಾಡಿದೆ
ಮಾತಾಡುವ ಮೊದಲೇ
ನನ್ನ ಕನಸಿನೊಳಗೆ ನಗುತಲೇ ಕುಳಿತೆ

ನಿನ್ನ ಹೃದಯ ಸನಿಹ ಬಯಸಿ
ಮನಸು ಮಾತನಾಡಿದೆ
ನಿನ್ನ ಮಧುರ ದನಿಯು
ಬಳಿಗೆ ಕರೆದಿದೆ
ಮನದ ಮನವಿ ತಿಳಿಸೊ ಆಸೆ
ಹೇಗೋ ಏನೋ
ಹೆಸರು ಬರೆದು ಅಳಿಸಿ ಬಿಡುವೆ ಯಾಕೆ ಏನೋ
ನಿನ್ನ ನೆನಪಲೇ ಹೊಸ ಕಚಗುಳಿ
ತುಸು ಗಮನ ಹರಿಸು ನನ್ನ ಮರುಳಿಗೆ
ನನಗೂ ನಿನಗೂ ನಡುವೆ ಇರುವ ದೂರ ಸಾಕು
ಜೊತೆಗೆ ನಡೆದು ಜನುಮ ಕಳೆವೆ ನೀ ಬೇಕು

ನಿನ್ನ ಗುಡಿಸಲೆ ನನ್ನ ಅರಮನೆ
ಅನುದಿನವೂ ಕಳೆವೆ ನಿನ್ನ ಅಮಲಿನಲೇ
ಜಗವೇ……. ನೀನೇ……
ನನ್ನ ಉಸಿರನ್ನು ತುಸು ಅರಳಿಸಿ
ಖುಷಿ ಮರಳಿಸಿ ನಗಿಸುವೆ ನೀನೆ
ನಿನ್ನ ಹೃದಯ ಸನಿಹ ಬಯಸಿ
ಮನಸು ಮಾತನಾಡಿದೆ
ನಿನ್ನ ಮಧುರ ಧನಿಯ ಕರೆಗೆ
ಮನಸು ಮಾಯವಾಗಿದೆ
ನಾ ನೋಡುವ ಮೊದಲೆ
ನೀ ಜಾದು ಮಾಡಿದೆ
ಮಾತಾಡುವ ಮೊದಲೇ
ನನ್ನ ಕನಸಿನೊಳಗೆ ನಗುತಲೇ ಕುಳಿತೆ

Ninna hrudaya saniha song video :

Leave a Comment

Contact Us