Neenire saniha lyrics ( ಕನ್ನಡ ) – Kirik party – super cine lyrics

Neenire saniha – Shreya goshal Lyrics

Singer Shreya goshal

About the song

▪ Song : Neenire saniha
▪ Movie : Kirik party
▪ Singer : Shreya Ghoshal
▪ Lyrics : Kiran Kaverappa
▪ Music : B Ajaneesh Lokanath

Neenire saniha lyrics in Kannada..

ಒಂಥರಾನೆ ನೀನೇ ರೂವಾರಿ ಹೊಂಗನಸಿಗೆ
ಸಾಗಿದೆ ನಿನ್ನ ಸವಾರಿ ಈ ಮನಸ್ಸಿಗೆ

ಅರಿಯದೇನೆ ನಿನ್ನಲೆ ಒಂದಗೋ ಸೂಚನೆ
ಅರೆರೆರೆ ನಾಚಿ ಹೂವಾಗಿ ಶಿಲೆಯಾಂತಾದನೆ

ಮುಗಿಲೇಯ್ರಿ ನಿಂತ ಸೂರ್ಯ
ಕಂಡರೆ ಸುಡುವಂತ ಭಾವ
ಮಳೆ ಬಿಲ್ಲಿಗೆ ರಂಗನು ಉಡಿಸಿಲ್ಲವೇ

ನಗುವ ಚಂದಿರನಲ್ಲಿ
ಕಲೆಯ ಕಾಣೋರೆ ಇಲ್ಲಿ
ಬೆಳದಿಂಗಳ ರಂಗವಲ್ಲಿ ಬಲ್ಲರೆ?

ನಿನಗೆ ಹೇಳಲೆಂದು
ಮಾತೊಂದೆ ಒಂದು ನನ್ನಲ್ಲೇ ಉಳಿದಂತೆ
ರವಿಯ ದಾರಿ ಕಾಯೋ ಮಂದಾರವೇ
ನನ್ನಾಸೆಯ ಅರಿತಂತೆ

ನೀನಿರೆ ಸನಿಹ ನೀನಿರೆ
ನಾಳೆಯ ಪರಿವೆ ಇಲ್ಲವೇ
ನೀನಿರೆ ಸನಿಹ ನೀನಿರೆ
ಹೇಳದ ಮಾತು ನೂರಿವೆ

ಹರಿವ ಝರಿಯಂತೆ ಜಾರೋ ಈ ನಿನ್ನ ಜೀವಕೆ
ಶರಧಿ ತೆರೆಯಂತೆ ನೀ ಬಂದರೇನೆ ಹೋಲಿಕೆ…

ಓ ಮನಸ್ಸೇ..
ನೀ ಬಹುಶ ಈ ಮನಸಾ ರಂಗೇರಿಸೋ ಯೋಜನೆಯೇ
ನಾಚಿರುವೆ ನವಿಲನ್ತೆ ಮರುಳಾಗಿ ಹೋದೆನೇ

ಮರೆತು ಮೈ ಮರೆತು..
ನಸು ನಗುವೇ ಯಾರಾ ಪರಿವಿಲ್ಲದೆ ಈ ನಡುವೆಯೇ..
ಅರೆರೆರೆ ನಾಚಿ ಹೂವಾಗಿ ಶಿಲೆಯಾಂತಾಗುವೆ

ಮುಗಿಲೇಯ್ರಿ ನಿಂತ ಸೂರ್ಯ
ಕಂಡರೆ ಸುಡುವಂತ ಭಾವ
ಮಳೆ ಬಿಲ್ಲಿಗೆ ರಂಗನು ಉಡಿಸಿಲ್ಲವೇ

ನಗುವ ಚಂದಿರನಲ್ಲಿ
ಕಲೆಯ ಕಾಣೋರೆ ಇಲ್ಲಿ
ಬೆಳದಿಂಗಳ ರಂಗವಲ್ಲಿ ಬಲ್ಲರೆ?

ನಿನಗೆ ಹೇಳಲೆಂದು ಮಾತೊಂದೆ ಒಂದು
ನನ್ನಲ್ಲೇ ಉಳಿದಂತೆ
ರವಿಯ ದಾರಿ ಕಾಯೋ ಮಂದಾರವೇ
ನನ್ನಾಸೆಯ ಅರಿತಂತೆ

ನೀನಿರೆ ಸನಿಹ ನೀನಿರೆ
ನಾಳೆಯ ಪರಿವೆ ಇಲ್ಲವೇ
ನೀನಿರೆ ಸನಿಹ ನೀನಿರೆ
ಹೇಳದ ಮಾತು ನೂರಿವೆ

ನೀನಿರೆ ಸನಿಹ ನೀನಿರೆ
ನಾಳೆಯ ಪರಿವೆ ಇಲ್ಲವೇ
ನೀನಿರೆ ಸನಿಹ ನೀನಿರೆ
ಹೇಳದ ಮಾತು ನೂರಿವೆ

ಹರಿವ ಝರಿಯಂತೆ ಜಾರೋ ಈ ನಿನ್ನ ಜೀವಕೆ
ಶರಧಿ ತೆರೆಯಂತೆ ನೀ ಬಂದರೇನೆ ಹೋಲಿಕೆ

Advertisement Advertisement

Leave a Comment

Advertisement Advertisement

Contact Us