Nee nadedare sogasu lyrics ( ಕನ್ನಡ ) – Anuraaga aralithu

Nee nadedare sogasu song details

  • Song : Nee nadedare sogasu
  • Singer : Dr Rajkumar
  • Music : Upendra Kumar
  • Lyrics : Chi Udaya Shankar
  • Movie : Anuraaga aralithu

Nee nadedare sogasu lyrics in Kannada

ನೀ ನಡೆದರೆ ಸೊಗಸು

ನೀ ನಿಂತರೆ ಸೊಗಸು

ನೀ ನಡೆದರೆ ಸೊಗಸು
ನೀ ನಿಂತರೆ ಸೊಗಸು
ನಕ್ಕರೆ ಸೊಗಸು
ಕೋಪದಿ ಸಿಡಿದರೂ ಸೊಗಸು
ನೀ ನಡೆದರೆ ಸೊಗಸು

ಕಣ್ಣ್ಗಳ ಕಾಡುವ ಸೊಗಸು

ಜೋಡಿಯ ಬೇಡುವ ವಯಸು

ಕಣ್ಣ್ಗಳ ಕಾಡುವ ಸೊಗಸು
ಜೋಡಿಯ ಬೇಡುವ ವಯಸು
ಹೆಣ್ಣೇ ತೋಳಿಂದ ಬಳಸಿ
ಹೆಣ್ಣೇ ತೋಳಿಂದ ಬಳಸಿ
ನನ್ನನು ಕುಣಿಸು, ಕುಣಿಸು

ನೀ ನಡೆದರೆ ಸೊಗಸು
ನೀ ನಿಂತರೆ ಸೊಗಸು

ನಿನ್ನನು ನೋಡಿದ ಮನಸು

ಕಂಡಿತು ಸಾವಿರ ಕನಸು

ನಿನ್ನನು ನೋಡಿದ ಮನಸು
ಕಂಡಿತು ಸಾವಿರ ಕನಸು
ಚಿನ್ನಾ ನಾ ತಾಳೆನು ವಿರಹ
ಚಿನ್ನಾ ನಾ ತಾಳೆನು ವಿರಹ
ಬೇಗನೆ ಪ್ರೀತಿಸು, ಪ್ರೀತಿಸು

ನೀ ನಡೆದರೆ ಸೊಗಸು
ನೀ ನಿಂತರೆ ಸೊಗಸು
ನಕ್ಕರೆ ಸೊಗಸು
ಕೋಪದಿ ಸಿಡಿದರೂ ಸೊಗಸು

ನೀ ನಡೆದರೆ ಸೊಗಸು
ನೀ ನಿಂತರೆ ಸೊಗಸು

Nee nadedare sogasu song video :

https://youtu.be/iJfieqz3qrU
Advertisement Advertisement

Leave a Comment

Advertisement Advertisement

Contact Us