Nee kele vadhuve lyrics ( ಕನ್ನಡ ) – Rangitaranga

Nee kele vadhuve song details

  • Song : Nee kele vadhuve
  • Singer : Deepika T
  • Lyrics : Anup bhandari
  • Movie : Rangitaranga
  • Music : Anup bhandari
  • Label : T series

Nee kele vadhuve lyrics in kannada

ನೀ ಕೇಳೆ ಕೇಳೆ ವಧುವೇ
ಇಷ್ಟೆಲ್ಲ ಏಕೆ ನಗುವೇ?
ಈಗಲೇ ಏಕೆ ಮದುವೆ
ಈಗಲೇ ಏಕೆ ಮದುವೆ

ಮೈತುಂಬ ಭಾರೀ ಒಡವೆ
ಸಿಂಗಾರ ಮಾಡಿ ಮೆರೆವೆ
ಈಗಲೇ ಬೇಕೇ ಮದುವೆ
ಈಗಲೇ ಬೇಕೇ ಮದುವೆ

ತುದಿಗಾಲಲ್ಲಿ ನಿಂತ ಗೆಳತಿ
ಏಕೆ ಆಗುತೀಯೆ ನೀ ಗರತಿ
ಬಣ್ಣ ಮಾಸಿದಾಗ ಬರುವಳು ಸವತಿ
ಆಗಿ ನಿನ್ನ ಮನೆಯ ಒಡತಿ

ಕೇಳೆ ಈ ಮುನ್ನುಡಿ
ನೋಡು ನೀ ಕನ್ನಡಿ

ಕೆನ್ನೆಯ ಮೇಲೆ ಮೊಡವೆ
ಕಂಡಾಗ ಏಕೆ ಅಳುವೇ
ಈಗಲೂ ಬೇಕೇ ಮದುವೆ
ಈಗಲೂ ಬೇಕೇ ಮದುವೆ

ನೀ ಕೇಳೆ ಕೇಳೆ ವಧುವೇ
ಇಷ್ಟೆಲ್ಲ ಏಕೆ ನಗುವೇ
ಈ ವೇಳೆ ವೇಳೆ ಮದುವೆ
ಬರಬೇಕೆ ಸಖಿಯರ ನಡುವೆ

ಈಗ ಬಂದಾಗ ನಿನ್ನ ಸರದಿ
ಈಗ ಬಂದಾಗ ನಿನ್ನ ಸರದಿ
ಹೀಗೆ ಓಡಬೇಡ ಆತುರದಿ

ಇದು ಈಗ ತಾನೇ ಬಂದ ವರದಿ
ನೀನು ಹೊಕ್ಕಾಗ ಇಂದು ಗರಡಿ

ನಿನ್ನ ಆ ಹುಡುಗನು
ಕೈಯ್ಯನು ಹಿಡಿವನು

ಕಂಡಿಲ್ಲ ಇಂಥ ಚೆಲುವೆ
ಎಂದಾಗ ನಾಚಿ ನುಲಿವೇ
ಈಗಲೇ ಬೇಕೇ ಮದುವೆ
ಈಗಲೇ ಬೇಕೇ ಮದುವೆ

Nee kele vadhuve song video :

Leave a Comment

Contact Us