Nanna jeeva neenu lyrics ( ಕನ್ನಡ ) – Geetha

Nanna jeeva neenu song details

  • Song : Nanna jeeva neenu
  • Singer : S P Balasubrahmanyam, S Janaki
  • Lyrics : Chi Udaya Shankar
  • Movie : Geetha
  • Music : Ilayaraja

Nanna jeeva neenu lyrics in kannada

ನನ್ನ ಜೀವ ನೀನು ನೀನು ನೀನು
ನನ್ನ ಬಾಳ ಜ್ಯೋತಿ ನೀನು ನೀನು ನೀನು

ನನ್ನ ಜೀವ ನೀನು
ನನ್ನ ಬಾಳ ಜ್ಯೋತಿ ನೀನು
ನಿನ್ನ ಕಣ್ಣಾ ಕಂಬನಿ
ನನ್ನಾಣೆ ನೋಡಲಾರೆನು

ನನ್ನ ಜೀವ ನೀನು
ನನ್ನ ಬಾಳ ಜ್ಯೋತಿ ನೀನು

ಬಾಡಿ ಹೋದ ಹೂವಿನಂತೆ ಏಕೆ ಹೀಗೆ ಕಾಣುವೆ
ಬಾಡಿ ಹೋದ ಹೂವಿನಂತೆ ಏಕೆ ಹೀಗೆ ಕಾಣುವೆ
ನೋಡುವ ಆಸೆಗೆ ನೋಡುವ ಆಸೆಗೆ
ನಿನ್ನ ಕಂಗಳಾಗುವೆ
ಹರುಷ ತುಂಬಿ ನಗಿಸುವೆ

ನನ್ನ ಜೀವ ನೀನು
ನನ್ನ ಬಾಳ ಜ್ಯೋತಿ ನೀನು
ನಿನ್ನ ಕಣ್ಣಾ ಕಂಬನಿ
ನನ್ನಾಣೆ ನೋಡಲಾರೆನು

ಯಾರ ಶಾಪ ಬಂದಿತೋ ಯಾರ ಕೋಪ ಸೋಕಿತೋ
ಯಾರ ಶಾಪ ಬಂದಿತೋ ಯಾರ ಕೋಪ ಸೋಕಿತೋ
ನಿನ್ನನು ನಾನಿಂದು ನಿನ್ನನು
ನೋಡುವ ಆಸೆ ಮಾಡೋದೇನು
ಚಿಂತೆ ಏಕೆ ನಾನಿಲ್ಲವೆ

ನನ್ನ ಜೀವ ನೀನು
ನನ್ನ ಬಾಳ ಜ್ಯೋತಿ ನೀನು
ನಿನ್ನ ಕಣ್ಣಾ ಕಂಬನಿ
ನನ್ನಾಣೆ ನೋಡಲಾರೆನು

ನನ್ನ ಜೀವ ನೀನು
ನನ್ನ ಬಾಳ ಜ್ಯೋತಿ ನೀನು

Nanna jeeva neenu song video :

Leave a Comment

Contact Us