Naav maneg hogodilla – Vijay Prakash Lyrics
Singer | Vijay Prakash |
Naav maneg hogodilla song details – Victory 2
▪ Song: NAAV MANEG HOGODILLA
▪ Singer: Vijay Prakash
▪ Lyrics: Yogaraj Bhat
▪ Film: VICTORY 2
▪ Music: ARJUN JANYA
Naav maneg hogodilla song lyrics in Kannada – Victory 2
ಮನೆಗ್ ಬಂದಿಲ್ಲ ಅಂತ
ಬೈಬೇಡಿ ನೀವು
ಹನಿ ನೀರಾವರಿಯ
ನಡ್ಸಿದ್ದೀವಿ ನಾವು ಒಹೋ
ಮನೆಗ್ ಬಂದಿಲ್ಲ ಅಂತ
ಬೈಬೇಡಿ ನೀವು
ಹನಿ ನೀರಾವರಿಯ
ನಡ್ಸಿದ್ದೀವಿ ನಾವು ಒಹೋ
ಹದಿನೈದು ನಿಮಿಷದಲ್ಲಿ
ಬರ್ತೀನಿ ಅಂತ ನಾವು
ಆಗ್ಲೇ message-u ಮಾಡಿಲ್ವಾ
ಚಿನ್ನ
ಆಗ್ಲೇ message-u ಮಾಡಿಲ್ವಾ
ಬರ್ಲಿಲ್ಲ ಅಂತ ಅಂದ್ರೆ
ಅದೇ message-u ತಿರುಗ
ಓದೋಕೆ ನಿಂಗೆ ಆಗೋಲ್ವಾ
ಯಾಕೆ
Currency ಮೊನ್ನೆ ಹಾಕ್ಸಿಲ್ವ
ನಾವ್ ಮನೆಗ್ ಹೋಗೋದಿಲ್ಲ
ನಾವ್ ಮನೆಗ್ ಹೋಗೋದಿಲ್ಲ
ನಮ್ಗೆ ಬಾಗ್ಲು
ತೆಗಿಯೋರಿಲ್ಲ
ಇಲ್ಲ… ಇಲ್ಲ… ಇಲ್ಲ… ಇಲ್ಲ
ನಾನ್ ಮನೆಗ್ ಹೋಗೋದಿಲ್ಲ…
ಇಲ್ಲ
ಮನೆಗ್ ಬಂದಿಲ್ಲ ಅಂತ
ಬೈಬೇಡಿ ನೀವು
ಹನಿ ನೀರಾವರಿಯ
ನಡ್ಸಿದ್ದೀವಿ ನಾವು ಒಹೋ
ಹೆಂಡಿರು ಮಕ್ಕಳ ಚಿಂತೆ
ಮಾಡೋಕ್ಕೆ
ಬಾರಿಗೆ ಬಂದ್ರೆ
ತಪ್ಪೇನಿದೆ
(ತಪ್ಪೇನಿದೆ ತಪ್ಪೇನಿದೆ)
ಒಮ್ಮೊಮ್ಮೆ ಕುಸ್ತಿ
ಒಮ್ಮೊಮ್ಮೆ ಪ್ರೀತಿ
ಸಂಸಾರದಲ್ಲಿ ಮತ್ತೇನಿದೆ
(ಮತ್ತೇನಿದೆ ಮತ್ತೇನಿದೆ)
ಒಳ್ಳೇದಲ್ಲ ಕುಡಿತ
ಬಿಡುವುದು ಖಚಿತ
Ladies ಎಲ್ಲಾ ಕೇಳಿ
ಈ philosophy ಉಚಿತ
ಮನೆಗೆ ಬಾ ನೋಡ್ಕೋತೀನಿ
ಅಂತೀರಲ್ಲ ನಮ್ಗೆ
ನಾವೇನು ಮನೆ ಕಟ್ಸಿಲ್ವಾ
Emi ತಿಂಗಳ ಕಟ್ಟಲ್ವಾ
ನಾವ್ ಮನೆಗ್ ಹೋಗೋದಿಲ್ಲ
ನಾವು ಮನೆಗ್ ಹೋಗೋದಿಲ್ಲ
ನಮಗೆ ಬಾಗ್ಲು
ತೆಗಿಯೋರಿಲ್ಲ
ಇಲ್ಲ… ಇಲ್ಲ… ಇಲ್ಲ… ಇಲ್ಲ
ಸಾ ನಿ ಸ ಗ ರಿ ಸ ಸಾ ನಿ ಸ ಗ ಮ
ಪ ಮಾ ಮ
(ತಕಜ್ಹಿಕ್ಕು ತಕಧೀನ್ನ್)
ಮ ಗ ಮ ಗ ರಿ ಸ ಗ ಪ ಮ ಮ ಪ ಸ ನಿ
ನಿ
(ತಕಜ್ಹಿಕ್ಕು ತಕಧೀನ್ನ್)
ತಕೀಟ ತಾ
(ತಕಜ್ಹಿಕ್ಕು)
ತಕೀಟ ತಾ
(ತಕಧೀನ್ನ್)
ತಕೀಟ
(ತಕಜಿಣ್ಣು)
ತಕೀಟ
(ತಕಧೀನ್ನು)
ತಕೀಟ… ತಕೀಟ… ತಾ… ತಾ… ತ
ನಾವು ಜಲ್ದಿ ಬಂದ್ರೆ
ಜಲ್ದಿ ಯಾಕೆ ಬಂದ್ರಿ
ಅಂತೀರಾ
ಚೂರು late ಆಗ್ ಬಂದ್ರೆ
Lateಆಗ್ ಯಾಕೆ ಬಂದ್ರಿ
ಅಂತೀರಾ
ಹೇಳಿದ್ timeಗೆ ಬಂದ್ರೆ
ಏನಿವತ್ತು correct-u timeಗೆ
ಬಂದ್ರಿ ಅಂತೀರಾ
ನಾವು ಬರ್ಬೇಕಾ ಬೇಡ್ವಾ
ನಾವು ಬರ್ಬೇಕಾ ಬೇಡ್ವಾ
ಈ ಪ್ರಶ್ನೆ ಯಾರಿಗ್ ಕೇಳಣಾ
ಇದ್ಕೆ meeting ಆಗ್ಬೇಕು
ಇದ್ಕೆ meeting ಆಗ್ಬೇಕು
ಒಂದು half bottle-u extra ಹೇಳಣಾ
ಆಗಲಪ್ಪಾ ನಮ್ ಕೈಲಿ
ಉಗುಸ್ಕಳಕ್ಕೆ ನಿಮ್ ಕೈಲಿ
ಓ ಸಂಸಾರ ಯಾಕೆ ಬೇಕು
ಅಂತೀರಲ್ಲ ನಮ್ಗೆ
ನಾವೇನು ತಾಳಿ ಕಟ್ಟಿಲ್ವಾ
ಹಂಗೆ ಒಂದೆರೆಡು ಮಕ್ಳು
ಮಾಡಿಲ್ವಾ
ನಾವ್ ಮನೆಗ್ ಹೋಗೋದಿಲ್ಲ
ನಾವು ಮನೆಗ್ ಹೋಗೋದಿಲ್ಲ
ನಮಗೆ ಬಾಗ್ಲು
ತೆಗಿಯೋರಿಲ್ಲ
ಇಲ್ಲ… ಇಲ್ಲ… ಇಲ್ಲ… ಇಲ್ಲ
ನಾವು ಮನೆಗ್ ಹೋಗೋದಿಲ್ಲ…
ಇಲ್ಲ